August 4, 2009

ನಗಲೊಂದು ಕಾರಣ !

೩ ಕಂತುಗಳಲ್ಲಿ ನನ್ನ ಜೀವನದ ಮರೆಯಲಾಗದ ಅನುಭವವನ್ನು ಹಂಚಿಕೊಂಡು ನಿಮ್ಮ ಹೃದಯವನ್ನೂ ಭಾರವಾಗಿಸಿದ್ದಕ್ಕೆ ಕ್ಷಮೆ ಕೇಳುತ್ತೇನೆ. ಅದಕ್ಕೆ ಪರಿಹಾರವಾಗಿ , ಇದೋ ಇಲ್ಲಿದೇ ನಿಮ್ಮನ್ನು ನಗಿಸುವ ಚಿಕ್ಕ ಪ್ರಯತ್ನ !

ಈ ಸಲದ ಮೇ ತಿಂಗಳಲ್ಲಿ ಬೆಂಗಳೂರಿಗೆ ಹೋದಾಗ ಮಗಳು ಹಾಗೂ ತಂಗಿಯೊಡನೆ ಕಮರ್ಷಿಯಲ್ ಸ್ಟ್ರೀಟ್ ನಲ್ಲಿ ಸುತ್ತುತ್ತಿದ್ದೆ. ಆಗ ಕಣ್ಣಿಗೆ ಬಿದ್ದ ಬೋರ್ಡ್ ಮೊದಲ ಫೋಟೋದಲ್ಲಿದೆ.

ನಾನು , ಅಂಗಡಿಯವನು ಎದುರಿಗೆ ನಿಂತಿದ್ದಾಗ ಆ ಬೋರ್ಡ್ ನ ಫೋಟೋ ತೆಗೆಯುವುದು ಹೇಗೆ ಎಂಬ ಸಂದಿಗ್ಧದಲ್ಲ್ಲಿದ್ದಾಗ , ಜೊತೆಗಿದ್ದ ಅಕ್ಷತಾ, ಬಿಂದಾಸ್ ಆಗಿ ಫೋಟೋ ತೆಗೆದುಕೊಂಡು ಬಂದಳು !


ಬೇಕಾದವರು ಕಮರ್ಷಿಯಲ್ ಸ್ಟ್ರೀಟ್ ಗೆ ಭೇಟಿ ಕೊಡಿ !

ಇದೊಂದನ್ನೇ
ಹೇಗೆ ಬ್ಲಾಗಿನಲ್ಲಿ ಹಾಕಲಿ ಎಂದು ಯೋಚಿಸುತ್ತಿದ್ದೆ. ಕೆಲದಿನಗಳ ಹಿಂದೆ ಈ ಫೋಟೋ ಗೆ ಜೊತೆಯಾಗುವಂಥ ಒಂದು ಫೋಟೋ ಇ -ಮೇಲ್ ನಲ್ಲಿ ಬಂತು. ! ಇದೀಗ ಎರಡನ್ನೂ ಜೊತೆಯಾಗಿ ನಿಮ್ಮ ಮುಂದೆ ಇಡುತ್ತಿದ್ದೇನೆ.




ಬಿಗ್ ಬಜಾರ್ BIG Offer !!! ಯಾವ ಬಿಗ್ ಬಜಾರ್ ಎಂದು ಕೇಳಬೇಡಿ .ನನಗೂ ಗೊತ್ತಿಲ್ಲ !!!

ಹೆಚ್ಚಿನ ವಿವರಣೆ ಬೇಕಿಲ್ಲ ಅಲ್ಲವೇ?

16 comments:

ವಿ.ರಾ.ಹೆ. said...

enta offerru!!

shiv shiva.. :)

ಮೂರ್ತಿ ಹೊಸಬಾಳೆ. said...

Chitrakka,
olleya citralekana.
ondu bigbazar nalli offer iddare ella bigbazar nallO iruttave.
aMda haage aa offer innU ideyaa?

PARAANJAPE K.N. said...

ಆಫರ್ ಆಕರ್ಷಕ ವಾಗಿದೆ.

Guruprasad said...

haa haaa,, Very funny.....

ಸಾಗರದಾಚೆಯ ಇಂಚರ said...

offer bahala interesting agide, photo tegedavarige shabhaash kodalebeku

shivu.k said...

ಚಿತ್ರಾ ಮೇಡಮ್,

ಆಹಾ...ಬಾಟಮ್‍ಗಳ ಆಫರ್ ಚೆನ್ನಾಗಿದೆ. ನೋಡಿ ನಗುಬಂತು..

ಸುಧೇಶ್ ಶೆಟ್ಟಿ said...

abbabba...!!!

sunaath said...

ತುಂಬಾ ಒಳ್ಳೆ offer!

Ittigecement said...

ಹ್ಹಾ...ಹ್ಹಾ...!!

ಸಿಕ್ಕಾಪಟ್ಟೆ ನಗು ಬಂತು...

ಥ್ಯಾಂಕ್ಸ್... ಥ್ಯಾಂಕ್ಸು......

ರೂpaश्री said...

ಹ್ಹ ಹ್ಹ !!

ಚಿತ್ರಾ said...

ಆಫರ್ ಅನ್ನು ಮೆಚ್ಚಿದ , ಎಲ್ಲಿದೆ ಈ ಆಫರ್ ಎಂದು ಹುಡುಕುತ್ತಿರುವ ಎಲ್ಲರಿಗೂ ನನ್ನ ಧನ್ಯವಾದಗಳು !

ತೇಜಸ್ವಿನಿ ಹೆಗಡೆ said...

:D :D

ಸವಿಗನಸು said...

ಹಹಹಾಹ....ಚೆನ್ನಾಗಿದೆ ಆಫರ್ ...
ಟಾಪ್ ಗಳ ಆಫರ್ ಎಲ್ಲಿದೆಯೊ....?

Arun said...

Install Add-Kannada button with ur blog. Then u can easily submit ur page to all top Kannada social bookmarking sites & u will get more traffic and visitors.
Install widget from www.findindia.net

Shweta said...

ohh heegu edya anistu....my god!!
:)
thank you!

Harisha - ಹರೀಶ said...

ಇದು stock clearance sale offer ಆ????

:-P