ಇಂದು ಬೆಳಿಗ್ಗೆ ನನ್ನ ಮೇಲ್ ಬಾಕ್ಸಿನಲ್ಲಿ ಕಂಡ ಈ ಬೋರ್ಡ್ ಗಳನ್ನು ನೋಡಿದಾಗ ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆ. ನೀವೂ ನಗೋದು ಗ್ಯಾರಂಟಿ. ಹಲವರು ಈಗಾಗಲೇ ನೋಡಿರಬಹುದು . ಆದರೂ.....
ಇವರ ಉದ್ದೇಶ , ಹೇಗಿದ್ದರೂ ಸರಿ ಇಂಗ್ಲಿಷ್ ನಲ್ಲಿ ಬರೆಯಲೇ ಬೇಕೆಂಬ ಉತ್ಸಾಹವೋ ಅಥವಾ ಸುದೀರ್ಘ ಕಾಲ ನಮ್ಮ ಮೇಲೆ ದಬ್ಬಾಳಿಕೆ ನಡೆಸಿ ನಮ್ಮ ಭಾಷೆ - ಸಂಸ್ಕೃತಿಯ ಮೇಲೆ ಪ್ರಭಾವ ಬೀರಿದ್ದಕ್ಕೆ ಸೇಡು ತೀರಿಸಿಕೊಳ್ಳುವುದೋ .... ಗೊತ್ತಿದ್ದವರು ಹೇಳಿ !
|
ಜಲಾಶಯದೊಳಗೆ ಹೊಕ್ಕುಬಿಡಬೇಡಿ |
|
WANT A GLASS OF ' LAME ' JUICE ? |
|
' ಶಿಕ್ಷಣ ಸಂಸ್ಥೆ ಹೀಗೆ ಮಾಡ ಬಹುದೇ? |
|
MAN MARKET ???
ಇಲ್ಲಿ ಏನು ಸಿಗಬಹುದು ?? |
|
ಮದುವೆಯಾಗದ ಹುಡುಗರೇ ...... ನಂ. ನೋಟ್ ಮಾಡ್ಕೊಳಿ !! |
|
ಬೋರ್ಡ್ ನೋಡಿ ಸ್ಪೆಲ್ಲಿಂಗ್ ಮರ್ತು ಹೋಗ್ತಿದೆ ನಂಗೆ!!! |
ಕೊನೆಯ ಬೋರ್ಡ್ ಗಳನ್ನು ನೋಡಿ ಇಂಗ್ಲಿಷ್ ಭಾಷೆಯೇ ಮರೆತು ಹೋದರೆ , ನಾನು ಜವಾಬ್ದಾರಳಲ್ಲ !!!!
ಇದೀಗ ತಿಳಿದು ಬಂದಂತೆ , ಬ್ರಿಟಿಷರು ಈ ಬೋರ್ಡ್ ಬರೆದವರನ್ನು ಹುಡುಕುತ್ತಿದ್ದಾರೆ ಎಂದು ಸುದ್ದಿ !!!!
31 comments:
ಕರ್ಮಕಾಂಡ ಅಂದ್ರೆ ಇದೇ ! :)
ಛೆ ..ಛೆ .. ಆಗದು ಆಗದು ......
ha ha itis veri niess medum....
ಹೆಹೆ! :D
yas yas i not no engleesh
haa ಹಾ ಹಹಾ! ಭಾರೀ ಇವೆ!!!
ayyappa... ee thara ella english bareyoru irtara.. bhaya agutte...
hehhehe
nangu kooda email nalli bandittu idu.. eega nimma bloginalli odhi mattomme nakku bitte :)
ooooh my gaad! i kaant be`leave...
tis ease phunny!
ಇಂಗ್ಲೀಶರ ಮೇಲೆ ನಾವು ಸೇಡು ತೀರಿಸಿಕೊಳ್ಳುತ್ತಿರುವ ರೀತಿ ಇದು!
ha..ha.. nodalaare...naguva taalalare :)
ಆ ಬೋರ್ಡ್ ನೋಡಿದ್ರೆ ನಿಜವಾಗಲೂ ನಮಗೂ ಮರ್ತು ಹೋಗೋದು ಗ್ಯಾರಂಟಿ ಬಿಡಿ..
ಕನ್ನಡದ ಬಗ್ಗೆನೂ ಈ ರೀತಿ ಸಂಗ್ರಹಿಸಿ ಬರೆಯಿರಿ..
ಯಾವುದೋ ಒಂದು ಬ್ಲಾಗಿನಲ್ಲಿ ( ಕ್ಷಮಿಸಿ ಹೆಸರು ನೆನಪಿಲ್ಲ) ಕನ್ನಡದ ಕೊಲೆ ಬಗ್ಗೆ ಬರೀತಾರೆ..
ತುಂಬಾ ಹಾಸ್ಯಕರ..
ಕಾಮೆಂಟ್ ಗಳು ಸೂಪರ್ರ್..
ಮಾತಾಡುವುದಕ್ಕಿಂತ ಇಂಥ ಚಿತ್ರಗಳು ಹೊಮ್ಮಿಸುವ ನಗು........ಸೂಪರ್...
ವಿಕಾಸ್,
ಹೀಂಗಿದ್ದೆ ಕರ್ಮ ಕಾಂಡ ಬೇಕಾದಷ್ಟು ಸಿಗ್ತು ಮಾರಾಯ !
ಶ್ರೀಧರ್,
ಆಗದು .. ಎಂದರೆ .. ನಿಮ್ಮಿಂದ ಹೀಗೆ ಅನುವಾದಿಸಲು ಸಾಧ್ಯವಾಗದು ಎಂದೆ? :) ಆಗದು ಎಂದು ಕೈ ಕಟ್ಟಿ ಕುಳಿತರೆ ........
ನನ್ನೊಳಗಿನ ಕನಸು ,
yes yes , dis is veri naisee and phanni
ಸುಶ್ರುತ ,
ಹಿ ಹಿ ಹಿ .... :
ಆನಂದ್,
i too no no Inglish ... but, i laph !
ಸೀತಾರಾಂ,
ಧನ್ಯವಾದಗಳು
ಉಮೇಶ್,
ಭಯ ಪಡಬೇಡಿ. ಇನ್ನೂ ಭಾರಿ ಭಾರಿ ' ಕನ್ನಡ' ಬೋರ್ಡ್ ಗಳೇ ಇರುವಾಗ ಜುಜುಬಿ , ಇಂಗ್ಲಿಷ್ ಗೆ ಹೆದರ್ತೀರಲ್ಲಾ?
ವಸಂತ್ ,
ತುಂಬಾ ಚೆನ್ನಾಗಿ ಬರೆದಿದ್ದೀರ. ಈಗ ಇದನ್ನು ಇಂಗ್ಲಿಷ್ ನಲ್ಲಿ ಅನುವಾದಿಸಿರಿ ! ಹಾ ಹಾ ಹಾ
ಗುರು ,
ನನ್ನಿಂದಾನೂ, ಹಿ ಹಿ ಹಿ .....
ಸುಧೇಶ್,
ನಿಮ್ಮ busy schedule ನ ನಡುವೆಯೂ ಓದಿ ನಕ್ಕಿದ್ದಕ್ಕೆ ಧನ್ಯವಾದಗಳು ಕಣ್ರೀ.
ಮನಸ್ವಿ,
yas , dis is riyali phanni
Thanks
ಕಾಕಾ,
ಕಡೆ ಪಕ್ಷ ಈ ರೀತಿಯಲ್ಲಾದರೂ ಸೇಡು ತೀರಿಸಿಕೊಳ್ಳೋಣ ಅಲ್ಲವೇ?
ದಾಮು,
ನಗುವನ್ನು ತಡೆಯಬೇಡಿ... ನಕ್ಕುಬಿಡಿ ಮನಸಾರೆ ..
ಕತ್ತಲೆ ಮನೆ ,
ನಾನೂ ಆ 'ಕನ್ನಡ ಕೊಲೆ ' ಬ್ಲಾಗ್ ಬಗ್ಗೆ ಕೇಳಿದ್ದೀನಿ. ಹೋಗಬೇಕು.
ನಕ್ಕಿದ್ದಕ್ಕೆ ಧನ್ಯವಾದಗಳು.
ಶಿವೂ,
ಮೆಚ್ಚಿದ್ದಕೆ ಧನ್ಯವಾದಗಳು
ಚಿತ್ರಾ...
ಭಾಷೆಯ ಕೊಲೆಯಾಗುತ್ತಿದ್ದರೂ..
ನಗು ಮಾತ್ರ ತಡೆಯಲಾಗುತ್ತಿಲ್ಲ...
ಹ್ಹೋ...ಹ್ಹೋ.. !!
ಇಂಥಹ ಬೋರ್ಡುಗಳೂ ಇರಬೇಕು ಮಾರಾಯ್ರೆ.. !!
ಎಲ್ಲರೂ ಪಂಡಿತರಾಗಿಬಿಟ್ರೆ ಹೇಗೆ?
ಹ್ಹಾ..ಹ್ಹಾ.. !!
ಚಿತ್ರಾ...ಕನ್ನಡದಲ್ಲಿ ಅವಾಂತರಗಳು ..ಹಾಕಿ ಇನ್ನೊಮ್ಮೆ....ಹಹಹಹ....ಚನ್ನಾಗಿವೆ ನಿಮ್ಮ ಅಬ್ಸರ್ವೇಶನ್ ಗೋಳು.....ಹಹಹ
Post a Comment