tag:blogger.com,1999:blog-1364062088968998653.post3456154255156740937..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಮುಗಿಯಿತು ಮೂರು ......ಚಿತ್ರಾhttp://www.blogger.com/profile/17137404427646807877noreply@blogger.comBlogger37125tag:blogger.com,1999:blog-1364062088968998653.post-29140454270704793352011-03-23T16:30:41.928+05:302011-03-23T16:30:41.928+05:30happy birthday to your blog madam..
keep bloging :...happy birthday to your blog madam..
keep bloging :)ಶಿವಪ್ರಕಾಶ್https://www.blogger.com/profile/11646951769590984378noreply@blogger.comtag:blogger.com,1999:blog-1364062088968998653.post-53479107904591268062011-03-15T23:21:52.175+05:302011-03-15T23:21:52.175+05:30ಗುರು ,
ತಡವಾಗಿ ಬಂದಿದ್ದಕ್ಕೆ ಬೇಜಾರಿಲ್ಲೆ . ಬಂದ್ಯಲ್ಲ ...ಗುರು ,
ತಡವಾಗಿ ಬಂದಿದ್ದಕ್ಕೆ ಬೇಜಾರಿಲ್ಲೆ . ಬಂದ್ಯಲ್ಲ ಅದು ಖುಷಿ ನಂಗೆ. ಬ್ಲಾಗ್ ಅಪ್ ಡೇಟ್ ಮಾಡದೆ ಇರ ಬಗ್ಗೆ ಕಾಲು ಎಳೆಯೋರಲ್ಲಿ ನೀನು ಒಬ್ಬ . ಹೀಂಗಾಗಿ ಬ್ಲಾಗ್ ಅಪರೂಪಕ್ಕಾದರೂ ಹೊಸ ಬರಹಗಳನ್ನು ಕಾಣಲೆ ನಿನ್ನ ಕೈವಾಡನೂ ಇದ್ದು . ಇನ್ನು ಮುಂದೂ ಇರಲಿ . ಹಿ ಹಿ ಹಿ
ಥ್ಯಾಂಕ್ಸೂಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-83765056814657276852011-03-15T23:21:42.232+05:302011-03-15T23:21:42.232+05:30ಸುಧೇಶ್,
ಧನ್ಯವಾದಗಳು.
ಚೆನ್ನಾಗಿದೆ ನೀವು ಹೇಳೋದು ! ನೀ...ಸುಧೇಶ್,
ಧನ್ಯವಾದಗಳು.
ಚೆನ್ನಾಗಿದೆ ನೀವು ಹೇಳೋದು ! ನೀವು ಮಾತ್ರ ಯಾವಾಗಲೋ ಒಮ್ಮೆ ಬರೀತೀರ. ನಂಗೆ ಬೇಗ ಬೇಗ ಬರೀರಿ ಅಂತೀರಲ್ಲ ? ಹಾ ಹಾ ಹಾ
ನಿಮ್ಮ ಬ್ಲಾಗ್ ಕೂಡ ೩ ವರ್ಷ ಮುಗಿಸ್ತಾ ಇದೆ ಖುಷಿಯ ವಿಷಯ ಅಲ್ಲವೇ? ನಿಮ್ಮ ವಿಶ್ವಾಸ ಪ್ರೀತಿ ಹೀಗೆ ಇರಲಿ . .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-90329086561699227542011-03-15T16:57:04.793+05:302011-03-15T16:57:04.793+05:30ಕಾಕಾ,
ನಿಮ್ಮೆಲ್ಲರ ಪ್ರೋತ್ಸಾಹವಿಲ್ಲದೆ , ಮುಂದುವರೆಯಲಾಗು...ಕಾಕಾ,
ನಿಮ್ಮೆಲ್ಲರ ಪ್ರೋತ್ಸಾಹವಿಲ್ಲದೆ , ಮುಂದುವರೆಯಲಾಗುತ್ತಿರಲಿಲ್ಲ . ನನ್ನ ಬರಹಗಳನ್ನು ಮೆಚ್ಚಿದ್ದೀರಿ , ವಿಶ್ಲೇಷಿಸಿದ್ದೀರಿ , ನಿಮ್ಮ ನೇರ ಅಭಿಪ್ರಾಯ ತಿಳಿಸಿದ್ದೀರಿ . ನಿಮ್ಮ ಬರಹಗಳ ಮಟ್ಟಕ್ಕೆ ಏರುವುದು ನನ್ನ ಪಾಲಿಗೆ ಅಸಾಧ್ಯದ ಮಾತು . ನಿಮ್ಮ ಪ್ರೀತಿಗೆ ನಾನು ಚಿರ ಋಣಿ. ಆಶೀರ್ವಾದ ಹೀಗೆಯೇ ಇರಲಿ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-609425767844425242011-03-15T16:54:42.555+05:302011-03-15T16:54:42.555+05:30ವಿಕಾಸ್,
ನಾನೂ ಕೂಡ ಬ್ಲಾಗ್ ಬಾಂಧವ್ಯಕ್ಕೆ ಋಣಿಯಾಗಿದ್ದೇನೆ...ವಿಕಾಸ್,
ನಾನೂ ಕೂಡ ಬ್ಲಾಗ್ ಬಾಂಧವ್ಯಕ್ಕೆ ಋಣಿಯಾಗಿದ್ದೇನೆ . ಹೊಸ ಹೊಸ ಸ್ನೇಹಿತರನ್ನು , ಆತ್ಮೀಯರನ್ನು ತಂದು ಕೊಟ್ಟಿದೆ ಈ ಬ್ಲಾಗ್ ಲೋಕ .
ನಿನ್ನ ಹಾರೈಕೆಗೆ ಥ್ಯಾಂಕ್ಸು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-75597606349130978292011-03-15T16:54:33.587+05:302011-03-15T16:54:33.587+05:30ಶಿವೂ,
ವರುಷ ಮುನ್ನೂರಾಗುವುದಿಲ್ಲ , ಆದರೆ ಬರಹಗಳ ಸಂಖ್ಯೆಯ...ಶಿವೂ,
ವರುಷ ಮುನ್ನೂರಾಗುವುದಿಲ್ಲ , ಆದರೆ ಬರಹಗಳ ಸಂಖ್ಯೆಯನ್ನಾದರೂ ಮುನ್ನೂರು ಮುಟ್ಟಿಸ ಬೇಕೆಂಬ ಆಸೆಯಿದೆ . ನೋಡೋಣ.
ಧನ್ಯವಾದಗಳು ಪ್ರೋತ್ಸಾಹಕ್ಕೆ, ಹಾರೈಕೆಗೆ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-68342365973476114692011-03-15T16:50:42.186+05:302011-03-15T16:50:42.186+05:30ಅನಂತ್ ರಾಜ್,
ನಿಜಕ್ಕೂ ಬ್ಲಾಗಿನಿಂದಾಗಿ ಸ್ನೇಹಿತರ ಬಳಗ ಬೆ...ಅನಂತ್ ರಾಜ್,
ನಿಜಕ್ಕೂ ಬ್ಲಾಗಿನಿಂದಾಗಿ ಸ್ನೇಹಿತರ ಬಳಗ ಬೆಳೆದಿದೆ . ತಮ್ಮೆಲ್ಲರ ಪ್ರೋತ್ಸಾಹ ಸದಾ ಜೊತೆಗಿರಲಿ . ಧನ್ಯವಾದಗಳು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-52805784926542704362011-03-15T16:50:33.805+05:302011-03-15T16:50:33.805+05:30ವಸಂತ್,
ಧನ್ಯವಾದಗಳು . ನಿಮಗೆಲ್ಲ ಆದಷ್ಟು ಒಳ್ಳೆಯ ಬರಹಗಳ...ವಸಂತ್,
ಧನ್ಯವಾದಗಳು . ನಿಮಗೆಲ್ಲ ಆದಷ್ಟು ಒಳ್ಳೆಯ ಬರಹಗಳನ್ನು ಕೊಡಲು ಪ್ರಯತ್ನ ಮಾಡುತ್ತೇನೆ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-7635886992272030172011-03-15T16:48:04.232+05:302011-03-15T16:48:04.232+05:30ಸೀತಾರಾಮ್ ,ವನಿತಾ,ಗಿರೀಶ್,ಮಹೇಶ್, ಪೂರ್ಣಿಮಾ, ಅಲೆಮಾರಿ, ಗ...ಸೀತಾರಾಮ್ ,ವನಿತಾ,ಗಿರೀಶ್,ಮಹೇಶ್, ಪೂರ್ಣಿಮಾ, ಅಲೆಮಾರಿ, ಗೌತಮ್,

ಧನ್ಯವಾದಗಳು. ನಿಮ್ಮೆಲ್ಲರ ಪ್ರೀತಿಯೇ ನನ್ನ ಬರಹಗಳ ಸ್ಫೂರ್ತಿ ! ಇದು ಸದಾ ನನ್ನೊಂದಿಗಿರಲಿ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-47414907029177684542011-03-15T16:47:54.049+05:302011-03-15T16:47:54.049+05:30ಶಾಂತಲಾ ,
ನಿನ್ನ ಪ್ರೀತಿಯ ಹಾರೈಕೆಗೆ ಧನ್ಯವಾದಗಳು. ಬರುತ...ಶಾಂತಲಾ ,
ನಿನ್ನ ಪ್ರೀತಿಯ ಹಾರೈಕೆಗೆ ಧನ್ಯವಾದಗಳು. ಬರುತ್ತಿರು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-35913997686177530112011-03-14T02:10:10.387+05:302011-03-14T02:10:10.387+05:30ಚಿತ್ರಾ
ಬ್ಲಾಗ್ ನ ಮೂರನೇ ವರ್ಷದ ಸಂಭ್ರಮಕ್ಕೆ ಅಭಿನಂದನೆಗಳು...ಚಿತ್ರಾ
ಬ್ಲಾಗ್ ನ ಮೂರನೇ ವರ್ಷದ ಸಂಭ್ರಮಕ್ಕೆ ಅಭಿನಂದನೆಗಳು
ತಡವಾಗಿ ಬಂದಿದ್ದಕ್ಕೆ ಕ್ಷಮೆ ಇರಲಿ
ಕೆಲವು ಅನಿವಾರ್ಯ ಕಾರಣಗಳು ಬ್ಲಾಗ್ ಲೋಕಕ್ಕೆ ಬರದಂತೆ ತಡೆ ಹಿಡಿದಿದ್ದವು
ಮತ್ತೆ ಎಂದಿನಂತೆ ಬ್ಲಾಗ್ ಓದಲು ಆರಂಬಿಸಿದ್ದೇನೆ
ನಿನ್ನ ಬ್ಲಾಗ್ ಗೆ ವಿಶ್ ಮಾಡಲು ತಡವಾಗಿದ್ದಕ್ಕೆ ತುಂಬಾ ತುಂಬಾ ಸಾರೀ

ನಿನ್ನ ಬ್ಲಾಗ್ ನೂರಾರು ವರುಷ ಕಾಣಲಿ
ಪ್ರೀತಿಯಿಂದ
ಗುರುಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1364062088968998653.post-87308833861551224522011-03-02T22:14:57.749+05:302011-03-02T22:14:57.749+05:30ಮೂರು ವರುಷಗಳು ತು೦ಬಿದ್ದಕ್ಕೆ ಕ೦ಗ್ರಾಟ್ಸು... ನಿಮ್ಮ ಬರಹ ...ಮೂರು ವರುಷಗಳು ತು೦ಬಿದ್ದಕ್ಕೆ ಕ೦ಗ್ರಾಟ್ಸು... ನಿಮ್ಮ ಬರಹ ಓದಿದ ಮೇಲೆ ನನ್ನ ಬ್ಲಾಗಿಗೂ ಮೂರು ವರುಷ ಇನ್ನು ಕೆಲವೇ ದಿನಗಳಲ್ಲಿ ತು೦ಬುತ್ತದೆ ಎ೦ದು ನೆನಪಾಯಿತು :)

ಏನಾದರೂ ಬರೀತಾ ಇರಿ ಮಾರಾಯ್ರೆ... ತು೦ಬಾ ಸತಾಯಿಸಬೇಡಿ :)

ಪ್ರವಾಹ ಉಕ್ಕಲಿ ನಿಮ್ಮ ಬ್ಲಾಗಿನಲ್ಲಿ :)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1364062088968998653.post-26494648496944830042011-03-01T17:04:37.801+05:302011-03-01T17:04:37.801+05:30ಚಿತ್ರಾ,
ಶುಭಾಶಯಗಳು...ಸದಾ ಬರಹಗಳ ಹೊಳೆ ಹರಿಯುತ್ತಿರಲಿ......ಚಿತ್ರಾ,
ಶುಭಾಶಯಗಳು...ಸದಾ ಬರಹಗಳ ಹೊಳೆ ಹರಿಯುತ್ತಿರಲಿ... :)ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1364062088968998653.post-69528914421206818812011-03-01T15:03:31.123+05:302011-03-01T15:03:31.123+05:30ಚಿತ್ರಾ,
ಈ ಮೂರು ವರ್ಷಗಳಲ್ಲಿ ಖುಶಿ ಕೊಡುವ ಅನೇಕ ಲೇಖನಗಳನ್...ಚಿತ್ರಾ,
ಈ ಮೂರು ವರ್ಷಗಳಲ್ಲಿ ಖುಶಿ ಕೊಡುವ ಅನೇಕ ಲೇಖನಗಳನ್ನು ಕೊಟ್ಟಿದ್ದೀರಿ. ಅಭಿನಂದನೆಗಳು ಹಾಗು ಹುಟ್ಟುಹಬ್ಬದ ಶುಭಾಶಯಗಳು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1364062088968998653.post-60399569894021233002011-02-28T22:08:34.920+05:302011-02-28T22:08:34.920+05:30ಕಡಿಮೆಯಾದರೂ ಇರಲಿ ಜಾಸ್ತಿಯಾದರೂ ಇರಲಿ ಹೊಳೆಯಲ್ಲಿ ಈಗಿನಂತೆ...ಕಡಿಮೆಯಾದರೂ ಇರಲಿ ಜಾಸ್ತಿಯಾದರೂ ಇರಲಿ ಹೊಳೆಯಲ್ಲಿ ಈಗಿನಂತೆ ಒಳ್ಳೆ ನೀರು ಹರಿಯುತ್ತಿರಲಿ.;-)

ಬ್ಲಾಗುಗಳು ದೊರಕಿಸಿಕೊಟ್ಟ ಬಾಂಧವ್ಯಕ್ಕೆ ನಾನ್ಯಾವತ್ತೂ ಋಣಿ.
ನಾನಂತೂ ಖುಷಿಯಿಂದ ಓದುತ್ತೇನೆ... ಶುಭಾಶಯಗಳೂ...ವಿ.ರಾ.ಹೆ.https://www.blogger.com/profile/00135884410160764240noreply@blogger.comtag:blogger.com,1999:blog-1364062088968998653.post-18100595355387559242011-02-28T21:41:31.577+05:302011-02-28T21:41:31.577+05:30ಚಿತ್ರಾ,
ಮನಸೆಂಬ ಹುಚ್ಚು ಹೊಳೆಯನ್ನು ಮೂರು ವರ್ಷ ಚೆನ್ನಾಗ...ಚಿತ್ರಾ,

ಮನಸೆಂಬ ಹುಚ್ಚು ಹೊಳೆಯನ್ನು ಮೂರು ವರ್ಷ ಚೆನ್ನಾಗಿ ಹರಿಸಿದ್ದೀರಿ....ಅದು ಮುನ್ನೂರಾಗಲಿ...ಅಭಿನಂದನೆಗಳುshivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-61282088766371121702011-02-28T18:35:36.546+05:302011-02-28T18:35:36.546+05:30shubhashayagalu chitra avare. dodda sneha-balagava...shubhashayagalu chitra avare. dodda sneha-balagavannu hondidderi, sahrudayara bandhavya sadaa nimmodanirali.

ananthಅನಂತ್ ರಾಜ್https://www.blogger.com/profile/10807906169359289299noreply@blogger.comtag:blogger.com,1999:blog-1364062088968998653.post-44721693281192273232011-02-28T16:46:04.343+05:302011-02-28T16:46:04.343+05:30ಬ್ಲಾಗ್ ಹುಟ್ಟು ಹಬ್ಬಕ್ಕೆ ನನ್ನ ಕಡೆಯಿಂದನೂ ಒಂದು ಶುಭಾಶಯ ...ಬ್ಲಾಗ್ ಹುಟ್ಟು ಹಬ್ಬಕ್ಕೆ ನನ್ನ ಕಡೆಯಿಂದನೂ ಒಂದು ಶುಭಾಶಯ :)ಗೌತಮ್ ಹೆಗಡೆhttps://www.blogger.com/profile/17600389292765437667noreply@blogger.comtag:blogger.com,1999:blog-1364062088968998653.post-49438568040938563392011-02-28T16:42:50.133+05:302011-02-28T16:42:50.133+05:30nandoo ondu shubhaashaya:)nandoo ondu shubhaashaya:)ಅಲೆಮಾರಿhttps://www.blogger.com/profile/10088984993405163906noreply@blogger.comtag:blogger.com,1999:blog-1364062088968998653.post-66174229426324936422011-02-28T15:27:23.680+05:302011-02-28T15:27:23.680+05:30ಶುಭಾಶಯಗಳು ಚಿತ್ರಕ್ಕ, ನಿಂಗೂ - ಬ್ಲಾಗಿಗೂ..
ಪ್ರೀತಿಯಿಂ...ಶುಭಾಶಯಗಳು ಚಿತ್ರಕ್ಕ, ನಿಂಗೂ - ಬ್ಲಾಗಿಗೂ..

ಪ್ರೀತಿಯಿಂದ,
ಪೂರ್ಣಿಮಾ.ಪೂರ್ಣಿಮಾ ಭಟ್ಟ, ಸಣ್ಣಕೇರಿhttps://www.blogger.com/profile/07355183954295330739noreply@blogger.comtag:blogger.com,1999:blog-1364062088968998653.post-37191066457920845812011-02-28T14:19:12.895+05:302011-02-28T14:19:12.895+05:30Abhinandenagalu....Keep writing..Abhinandenagalu....Keep writing..ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1364062088968998653.post-43771870301477889352011-02-28T13:13:51.929+05:302011-02-28T13:13:51.929+05:30abhinandanegaluabhinandanegaluಗಿರೀಶ್.ಎಸ್https://www.blogger.com/profile/08938282507571057447noreply@blogger.comtag:blogger.com,1999:blog-1364062088968998653.post-21609610059298860702011-02-28T12:50:17.055+05:302011-02-28T12:50:17.055+05:30Good Wishes,
- Vanitha.Good Wishes,
- Vanitha.ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1364062088968998653.post-333662374782534352011-02-28T12:13:57.909+05:302011-02-28T12:13:57.909+05:30abhinandanegalu.abhinandanegalu.ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1364062088968998653.post-44320396814154425592011-02-28T12:11:57.927+05:302011-02-28T12:11:57.927+05:30ಚಿತ್ರಕ್ಕ...
ಮೂರು ನೂರಾಗಲಿ. ಬರೆಯುತ್ತಿರು. ಬ್ಲಾಗಿಗೆ ಹು...ಚಿತ್ರಕ್ಕ...
ಮೂರು ನೂರಾಗಲಿ. ಬರೆಯುತ್ತಿರು. ಬ್ಲಾಗಿಗೆ ಹುಟ್ಟುಹಬ್ಬದ ಶುಭಾಶಯ.

ಪ್ರೀತಿಯಿಂದ,
-ಶಾಂತಲಾ ಭಂಡಿಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.com