tag:blogger.com,1999:blog-1364062088968998653.post3943895564033109175..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಟಿವಿ ಎಂಬ ಮಾಯೆ !ಚಿತ್ರಾhttp://www.blogger.com/profile/17137404427646807877noreply@blogger.comBlogger29125tag:blogger.com,1999:blog-1364062088968998653.post-17453501818154721742010-02-16T14:27:33.931+05:302010-02-16T14:27:33.931+05:30'ಚಿತ್ರಾ ' ಅವ್ರೆ..,
ಎಲ್ಲೂ ಬೇಸರವೆನಿಸದಂತೆ ಪೂ...'ಚಿತ್ರಾ ' ಅವ್ರೆ..,

ಎಲ್ಲೂ ಬೇಸರವೆನಿಸದಂತೆ ಪೂರ್ಣ ಓದಲು ಕಾತುರವಾಗುವಂತೆ ತುಂಬಾ ಸೊಗಸಾಗಿದೆ...

ನನ್ನ 'ಮನಸಿನಮನೆ'ಗೆ ಬನ್ನಿ:http//manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1364062088968998653.post-40693293224783866972010-02-12T21:01:40.118+05:302010-02-12T21:01:40.118+05:30ಚಿತ್ರಾ...
ಪ್ರಗತಿ, ತಂತ್ರಾಜ್ಞಾನದ ಸಂಗಡ..
ಕಾಲದ ಸಂಗಡ ನ...ಚಿತ್ರಾ...

ಪ್ರಗತಿ, ತಂತ್ರಾಜ್ಞಾನದ ಸಂಗಡ..
ಕಾಲದ ಸಂಗಡ ನಾವಿರ ಬೇಕು...

ನಾನು ಹೈಸ್ಕೂಲ್ ಓದುತ್ತಿರುವಾಗ
"ಪ್ರಕಾಶ ಪತ್ರಿಕೆಗಳನ್ನು..
ಮಾಸ ಪತ್ರಿಕೆಗಳನ್ನು ಓದುತ್ತಾನೆ...
ಅದರಲ್ಲಿ ಬರುವ ಧಾರವಾಹಿ ಓದುತ್ತಾನೆ..
ಅದರಲ್ಲಿ ವಯಸ್ಸಿಗೆ ಮೀರಿದ ವಿಷಯಗಳಿರುತ್ತವೆ..
ಎನ್ನುವಂಥಹ ಕಲ್ಪನೆ...
ವಾದಗಳಿದ್ದವು...
ಅಂಥಹದವುಗಳನ್ನು ಓದುವದು ತಪ್ಪು..
ಹಾಳಾಗಿ ಹೋಗುತ್ತಾನೆ ಈತ " ಅಂತ ನನಗೆ ಬಹಳ Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-11331592530602134692010-02-12T17:46:48.563+05:302010-02-12T17:46:48.563+05:30ಚಿತ್ರಾ, Nice article.
ನಿಮ್ಮ ಲೇಖನ ಓದಿ ನನಗೆ ನನ್ನ ಬಾಲ...ಚಿತ್ರಾ, Nice article.
ನಿಮ್ಮ ಲೇಖನ ಓದಿ ನನಗೆ ನನ್ನ ಬಾಲ್ಯ ನೆನಪಾಗುತ್ತೆ..ಟಿ.ವಿ. ಮೊದಲಿಗೆ ಹಳ್ಲಿಗೆ ಬಂದ್ದದ್ದು ಹಾಗೇ ನನ್ನಜ್ಜ ತಂದಿದ್ದ ರೇಡಿಯೋ ನೋಡೊಕೆ ಹಳ್ಳಿಯ ಚಾವಡಿಯ ಹತ್ರ ಚಪ್ಪರ ಹಾಕ್ಸಿ..ಒಮ್ದು ವೇದಿಕೆಮಾಡಿ ಅದರ ಮೇಲೆ ರೇಡಿಯೋವನ್ನು ಇಟ್ಟು ಎಲ್ಲ ಕೇಳಿದ್ರಂತೆ..ಅದನ್ನ ಹೇಳ್ತಾ ನನ್ನ ಸೋದರ ಮಾವ ಟಿ.ವಿ.ಪ್ರದರ್ಶನ ಏರ್ಪಡಿಸಿದ್ದು...
ಈಗ ಬರುತ್ತಿರುವ ಧಾರಾವಾಹಿಗಳಲ್ಲಿ ಯಾವುದೇ ಸಂದೇಶವನ್ನೂ ನಾನು ಕಾಣುತ್ತಿಲ್ಲ ಬದಲಿಗೆ ಎಲ್ಲದರಲ್ಲೂ ಹಗೆ, ಕುಹಕ, ಮೋಸ ಮತ್ತು ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1364062088968998653.post-83239495055150374582010-02-09T13:59:13.630+05:302010-02-09T13:59:13.630+05:30ಸವಿಗನಸು ,
ಧನ್ಯವಾದಗಳು.ಸವಿಗನಸು ,
ಧನ್ಯವಾದಗಳು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-70846175140709725842010-02-09T13:58:49.063+05:302010-02-09T13:58:49.063+05:30ಮನಮುಕ್ತಾ ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರು...ಮನಮುಕ್ತಾ ,
ಲೇಖನ ಮೆಚ್ಚಿದ್ದಕ್ಕೆ ಧನ್ಯವಾದಗಳು. ಹೀಗೇ ಬರುತ್ತಿರಿ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-52063246551649833742010-02-09T13:58:29.592+05:302010-02-09T13:58:29.592+05:30ಶಾಂತಲಾ,
ಬಹುದಿನಗಳ ನಂತರ ಬಂದೆ . ಖುಷಿಯಾತು
ನೀ ಹೇಳಿದ ಹಾಗ...ಶಾಂತಲಾ,
ಬಹುದಿನಗಳ ನಂತರ ಬಂದೆ . ಖುಷಿಯಾತು
ನೀ ಹೇಳಿದ ಹಾಗೇ ಧಾರಾವಾಹಿಯಂತೆ ಬದುಕೋ ಅಥವಾ ಬದುಕಿನಂತೆ ಧಾರಾವಾಹಿಯೋ .. ಹೇಳುವುದು ನಿಜಕ್ಕೂ ಕಷ್ಟ. ಆದರೆ ಇಂದು ಧಾರಾವಾಹಿಗೂ , ನಿಜ ಜೀವನಕ್ಕೂ ಇರುವ ವ್ಯತ್ಯಾಸವನ್ನು ನೆನಪಿಟ್ಟುಕೊಳ್ಳುವುದು ಅಗತ್ಯವಾಗಿದೆ . ಜನರನ್ನು ತಮ್ಮತ್ತ ಸೆಳೆಯುವ ಭರದಲ್ಲಿ ' ಮಾಧ್ಯಮ' ಗಳು ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು ಅಷ್ಟೇ ! ಅತ್ಯಂತ ಪ್ರಭಾವಶಾಲಿ ಮಾಧ್ಯಮವಾದ ಟಿವಿ ತನ್ನ ಗೌರವವನ್ನು ಕಾಪಾಡಿಕೊಳ್ಳಬೇಕು ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-81167240033534835042010-02-09T13:58:12.003+05:302010-02-09T13:58:12.003+05:30ಸುಮಾ,
ನಾವೂ ಸಹ ಹಾಗೇ ಮಾಡುತ್ತಿದ್ದೆವು . ಯಾವ ಭಾಷೆಯಾದರೂ ...ಸುಮಾ,
ನಾವೂ ಸಹ ಹಾಗೇ ಮಾಡುತ್ತಿದ್ದೆವು . ಯಾವ ಭಾಷೆಯಾದರೂ ನಮಗೆ ಅಂಥ ವ್ಯತ್ಯಾಸವಾಗುತ್ತಿರಲಿಲ್ಲ . ಆಗಲೇ ಎಲ್ಲಾ ಭಾಷೆಗಳನ್ನೂ ನಮಗೆ ಬೇಕಾದಷ್ಟು ಅರ್ಥೈಸಿ ಕೊಂಡುಬಿಡುತ್ತಿದ್ದೆವು . ಒಂದು ಒಳ್ಳೆಯದೆಂದರೆ , ಟಿವಿಯಿಂದಾಗಿ ಈಗೀಗ ದೇಶದ ಹೆಚ್ಚಿನ ಭಾಗಗಳಲ್ಲಿ , ಜನರಿಗೆ ಹಿಂದಿ ಅರ್ಥವಾಗುವಂತಾಗಿದೆ.
ಇದು ಬಹಳ ಒಳ್ಳೆಯ ಸುದ್ದಿ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-41121116423662555162010-02-09T13:57:15.706+05:302010-02-09T13:57:15.706+05:30ಸೀತಾರಾಮ್,
ರಾಮಾಯಣ , ಮಹಾಭಾರತಗಳಂತೂ ಜನರನ್ನು ಓಂದು ತರಾ ...ಸೀತಾರಾಮ್,
ರಾಮಾಯಣ , ಮಹಾಭಾರತಗಳಂತೂ ಜನರನ್ನು ಓಂದು ತರಾ ಮೋಡಿ ಮಾಡಿದ್ದವು . ತಮಾಷೆ ಎಂದರೆ ನಿಯಮಿತವಾಗಿ ಮಹಾಭಾರತ ನೋಡದಿದ್ದವರೂ ಸಹ ' ದ್ರೌಪದಿ ವಸ್ತ್ರಾಪಹರಣ' ಪ್ರಸಾರವಾಗುವ ದಿನ ಅತಿ ಕುತೂಹಲದಿಂದ ಟಿವಿ ಮುಂದೆ ಕುಳಿತಿದ್ದರು ! ರಸ್ತೆಗಳಲ್ಲಿ ಸ್ವಘೋಷಿತ " ಕರ್ಫ್ಯೂ ' ಇತ್ತು . ನೆನಪಾದರೆ ಈಗಲೂ ನಗು ಬರುತ್ತದೆ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-38104942735919407902010-02-09T13:46:40.341+05:302010-02-09T13:46:40.341+05:30ವಿ ಆರ್ ಭಟ್ ರೇ,
ಬ್ಲಾಗಿಗೆ ಸ್ವಾಗತ . ಟಿವಿಯಲ್ಲಿ ಈಗೀಗ ...ವಿ ಆರ್ ಭಟ್ ರೇ,
ಬ್ಲಾಗಿಗೆ ಸ್ವಾಗತ . ಟಿವಿಯಲ್ಲಿ ಈಗೀಗ ಪ್ರಸಾರವಾಗುತ್ತಿರುವ ಕೆಲ ಕಾರ್ಯಕ್ರಮಗಳನ್ನು ನೋಡುವಾಗ ನಿಮ್ಮ ಅನಿಸಿಕೆ ಕೆಲ ಮಟ್ಟಿಗೆ ಸರಿ ಎನಿಸುತ್ತದೆ .
ಹೀಗೇ ಬಂದು ಪ್ರೋತ್ಸಾಹಿಸುತ್ತಿರಿಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-80151902332987639922010-02-09T13:46:27.408+05:302010-02-09T13:46:27.408+05:30ಕಾಕಾ,
ಆಶೀರ್ವಾದ ಹೀಗೆಯೇ ಇರಲಿಕಾಕಾ,
ಆಶೀರ್ವಾದ ಹೀಗೆಯೇ ಇರಲಿಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-74904916694003212222010-02-09T13:45:19.521+05:302010-02-09T13:45:19.521+05:30ಗುರು, ( guru's world )
ಹೌದು, ಬ್ರೇಕಿಂಗ್ ನ್ಯೂಸ್...ಗುರು, ( guru's world )
ಹೌದು, ಬ್ರೇಕಿಂಗ್ ನ್ಯೂಸ್ ನೋಡ್ತಾ ಇದ್ರೆ , ವರದಿಗಾರನ ತಲೆಯನ್ನೇ ' ಬ್ರೇಕ್ ' ಮಾಡಿ ಬಿಡೋಣ ಅನ್ಸತ್ತೆ ಕೆಲವು ಸಲ ! ಆದರೆ ಅದರಿಂದಾಗಿ ಮತ್ತೊಂದು ' ಬ್ರೇಕಿಂಗ್ ನ್ಯೂಸ್ " ಹುಟ್ಟಿಕೊಳ್ಳತ್ತೆ ಅಂತ ಸುಮ್ಮನೆ ಇರಬೇಕು ! ಲೇಖನ ಇಷ್ಟ ಪಟ್ಟಿದ್ದಕ್ಕೆ , ತುಂಬಾ ಥ್ಯಾಂಕ್ಸ್ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-53389383639214741862010-02-09T12:22:06.430+05:302010-02-09T12:22:06.430+05:30ತೇಜೂ,
ಒಂದು ಕಾಲದಲ್ಲಿ , ನಾನೂ ಆ ಧಾರಾವಾಹಿ ನೋಡ್ತಿದ್ದಿ....ತೇಜೂ,
ಒಂದು ಕಾಲದಲ್ಲಿ , ನಾನೂ ಆ ಧಾರಾವಾಹಿ ನೋಡ್ತಿದ್ದಿ. ಕೆಲ ಸಮಯದ ನಂತರ ಬಿಟ್ಟುಬಿಟ್ಟಿ. ಅದಕ್ಕಿಂತ ಹೆಚ್ಚಾಗಿ " ಕ್ಯೋಂಕಿ ಸಾಸ್ ಭೀ ಕಭೀ ಬಹು ಥೀ " ೮ ವರ್ಷಕ್ಕೂ ಹೆಚ್ಚು ಕಾಲ ನಡೆದ ಹಾಗೂ ಕನಿಷ್ಠ ೪ ಸಲವಾದರೂ ಪೀಳಿಗೆ ಜಿಗಿತ ಮಾಡಿದ ಧಾರಾವಾಹಿ ಅತ್ಯಂತ ಜನಪ್ರಿಯವಾಗಿತ್ತು. ಅದರಲ್ಲಿನ " ಬಾ " ( ಅಜ್ಜಿ) ಪಾತ್ರ ನಮ್ಮ ಲಾಜಿಕ್ ಪ್ರಕಾರ ೧೫೦ ವರ್ಷವಾದರೂ ಬದುಕಿರ ಬೇಕು ! ಇನ್ನು ಮದುವೆ ವಯಸ್ಸಿನ ಮೊಮ್ಮಕ್ಕಳಿದ್ದರೂ ಇನ್ನೂ ಹೆಣ್ಣುಗಳು ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-92140190157729615172010-02-09T12:21:20.437+05:302010-02-09T12:21:20.437+05:30ಶಿವೂ,
ಮೆಚ್ಚುಗೆಗೆ ಧನ್ಯವಾದಗಳು. ಇತ್ತೀಚೆ ಹೆಚ್ಚಿನ ಮನೆಗ...ಶಿವೂ,
ಮೆಚ್ಚುಗೆಗೆ ಧನ್ಯವಾದಗಳು. ಇತ್ತೀಚೆ ಹೆಚ್ಚಿನ ಮನೆಗಳಲ್ಲಿ , ಹೆಂಡತಿಯ ಜೊತೆ ಮಾತನಾಡುವ ಕಾರಣಕ್ಕಾಗಿಯಾದರೂ ಗಂಡಂದಿರು ಧಾರಾವಾಹಿಗಳನ್ನು ನೋಡಲಾರಂಭಿಸಿದ್ದಾರೆ ಎಂದು ಎಲ್ಲೋ ಓದಿದ್ದೆ . ತಮಾಷೆಯಾಗಿ ಬರೆಅದರೂ ಸಹ ಇದು ನಿಜವೇನೋ ಎನಿಸುತ್ತದೆ . ಯಾಕೆಂದ್ರೆ , ಗಂಡ ಮನೆಗೆ ಬರೋ ಹೊತ್ತಿಗೆ , ಹೆಂಡತಿ ಧಾರಾವಾಹಿ ನೋಡುತ್ತಿರುತ್ತಾಳೆ. ಮುಗಿದ ಮೇಲೂ ಸಹ ಕೆಲ ಹೊತ್ತು ಅದೇ ಮೂಡ ನಲ್ಲಿರೋದ್ರಿಂದ ,ಗಂಡ ಏನು ಮಾತನಾಡೋದು ಅಲ್ವ ? ಅದಕ್ಕೆ, ತಾವೂ ಸಹ ಅದೇ ಧಾರವಾಹಿಗಳನ್ನ ನೋಡಿದರೆಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-2386681525482486902010-02-09T12:20:55.126+05:302010-02-09T12:20:55.126+05:30ಗುರು,
ಹೌದು, ಊರಿಗೆ ಹೇಳಲ್ಲ , ಸಂಜೆ ಹೊತ್ತಿಗೆ ಸುಮಾರು ಯಾ...ಗುರು,
ಹೌದು, ಊರಿಗೆ ಹೇಳಲ್ಲ , ಸಂಜೆ ಹೊತ್ತಿಗೆ ಸುಮಾರು ಯಾರ ಮನೆಗೆ ಹೋದರೂ ಇದೇ ಹಾಡು . ನಾವು ಹೆಚ್ಚು ಟಿವಿ ನೋಡದ್ದೆ ಇರದು ನಮ್ಮ ತಪ್ಪು ಕಾಣ್ತು ! ಇಲ್ಲದ್ದೆ ಹೋದ್ರೆ , ನಾವೂ ಅವರ ಜೊತೆಗೆ ಧಾರಾವಾಹಿ ನೋಡ್ತಾ , ಅದರ ಬಗ್ಗೆ ಚರ್ಚೆ ಮಾಡ್ತಾ ಕೂತ್ಗಳಲೇ ಆಗ್ತಿತ್ತು. ಮೊದಲಿನ ಆತ್ಮೀಯತೆ , ಸಂಬಂಧಗಳು ಕಮ್ಮಿ ಆಗ್ತಾ ಇದ್ದು. ಬೇಜಾರುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-34243947014074888642010-02-09T12:20:42.257+05:302010-02-09T12:20:42.257+05:30ಸುಧೇಶ್,
. ಟಿವಿಯಲ್ಲಿ ಒಳ್ಳೊಳ್ಳೆ ಕಾರ್ಯಕ್ರಮಗಳು ಬರೋದು...ಸುಧೇಶ್,
. ಟಿವಿಯಲ್ಲಿ ಒಳ್ಳೊಳ್ಳೆ ಕಾರ್ಯಕ್ರಮಗಳು ಬರೋದು ನಿಜ ಆದರೆ ಇತ್ತೀಚೆ ಅವುಗಳ ಸಂಖ್ಯೆ ಕಮ್ಮಿ ಆಗ್ತಾ ಇದೆ. ಹಾಗೇ , ಇರುವ ಒಳ್ಳೆಯ ಚಾನಲ್ ಗಳನ್ನು ನೋಡುವವರೂ ಸಹ ಕಮ್ಮಿಯಾಗಿದ್ದಾರೆ !
ಪ್ರತಿಭಾ ಶೋಧದ ಹೆಸರಿನಲ್ಲಿ ಪ್ರತಿಭೆಗೆ ಅಪಚಾರವೂ ಆಗುತ್ತಿದೆ. ಚಿಕ್ಕ ಚಿಕ್ಕ ಮಕ್ಕಳನ್ನು ಒಂಥರಾ ಮಾನಸಿಕವಾಗಿ ಶೋಷಿಸಲಾಗುತ್ತದೆ ಎನ್ನುವುದು ನನ್ನ ಅಭಿಪ್ರಾಯ ! ಹೀಗಾಗಿ ನಾನು ರಿಯಾಲಿಟೀ ಶೋಗಳನ್ನು ನೋಡುವುದನ್ನೇ ಬಿಟ್ಟು ಬಿಟ್ಟಿದ್ದೇನೆ .
ಮೆಚ್ಚುಗೆಗೆ ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-40585301308393124882010-02-09T12:19:50.662+05:302010-02-09T12:19:50.662+05:30ವಿಕಾಸ್,
ನೀ ಹೇಳೋದೂ ನಿಜ. ಟಿವಿ ನೋಡದೆ ಇದ್ರೆ ನಿಜಕ್ಕೂ ...ವಿಕಾಸ್,
ನೀ ಹೇಳೋದೂ ನಿಜ. ಟಿವಿ ನೋಡದೆ ಇದ್ರೆ ನಿಜಕ್ಕೂ ನೆಮ್ಮದಿನೆ . ಅದಕ್ಕೆ , ನಾನೂ ಇತ್ತೀಚೆ ಟಿವಿ ನೋಡೋದನ್ನ ಬಹಳವೇ ಕಮ್ಮಿ ಮಾಡಿದ್ದೇನೆ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-65262521509985885162010-02-07T11:55:23.442+05:302010-02-07T11:55:23.442+05:30ನಿಮ್ಮ ಲೇಖನ ಓದಿ ನಾನು ಮೊದಲು ಟಿವಿ ನೋಡಿದ್ದು ನೆನಪಾಯಿತು....ನಿಮ್ಮ ಲೇಖನ ಓದಿ ನಾನು ಮೊದಲು ಟಿವಿ ನೋಡಿದ್ದು ನೆನಪಾಯಿತು....
ಧಾರಾವಾಹಿಗಳ ಬಗ್ಗೆ ಸರಿಯಾಗಿ ಹೇಳಿದ್ದೀರ....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1364062088968998653.post-55609415339049599452010-02-07T08:55:17.613+05:302010-02-07T08:55:17.613+05:30ಚೊಲೋ ಇದ್ದು ..ಬರದಿದ್ದು...ಸೀರಿಯಲ್ಗ್ಳ ವಿಚಾರ ಅ೦ತು
ಅದ್ನ...ಚೊಲೋ ಇದ್ದು ..ಬರದಿದ್ದು...ಸೀರಿಯಲ್ಗ್ಳ ವಿಚಾರ ಅ೦ತು
ಅದ್ನ ತಯಾರ್ ಮಾಡ್ದವ್ಕೇ ಪ್ರೀತಿ..
ಬರಹಗಳು ಬರ್ತಾ ಇರ್ಲಿ..ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1364062088968998653.post-68670192535600614932010-02-06T00:38:38.307+05:302010-02-06T00:38:38.307+05:30ಚಿತ್ರಕ್ಕಾ...
ಒಬ್ಬರ ಗೋಳನ್ನು ಇನ್ನೊಬ್ಬರು ರಂಜಿಸುವ ಮಾನವ...ಚಿತ್ರಕ್ಕಾ...
ಒಬ್ಬರ ಗೋಳನ್ನು ಇನ್ನೊಬ್ಬರು ರಂಜಿಸುವ ಮಾನವನ ಅತೀ ಸಹಜ ಗುಣವೂ ಒಂದು ಗುಂಪಿನ ಯಶಸ್ಸಾಗಿ ಪರಿಣಮಿಸುತ್ತಿದೆ. ಧಾರಾವಾಹಿಗಳಂತೆಯೇ ಬದುಕು ಅನ್ನುವುದೂ ಕಷ್ಟ. ಬದುಕಿನ ಹಾಗೆಯೇ ಧಾರಾವಾಹಿ ಅನ್ನುವುದೂ ಕಷ್ಟ. ಪ್ರಷ್ನೆ ಹಳೆಯದೇ ಮತ್ತೆ ಮತ್ತೆ ಉದ್ಭವಿಸುತ್ತದೆ, ಕೋಳಿ ಮೊದಲೋ ಮೊಟ್ಟೆ ಮೊದಲೋ ಎಂಬುದು.
ಇನ್ನೊಬ್ಬರ ಬದುಕನ್ನು ಬಾಯೊಳಗಿಟ್ಟು ಮೆಲುಕುಹಾಕುವುದಕ್ಕಿಂತ ನಿಜವಲ್ಲದ ಈ ಧಾರಾವಾಹಿಗಳ ನಾಯಕಿರನ್ನು ಬಾಯಲ್ಲಿಟ್ಟುಕೊಂಡು ಅಗಿಯುತ್ತಾ ಸಂತೃಪ್ತವಾಗುತ್ತದಲ್ಲ ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1364062088968998653.post-10000887947983710632010-02-05T22:12:19.633+05:302010-02-05T22:12:19.633+05:30ಚಿತ್ರಾ,
ಮಸ್ತ ಬರದ್ದೆ,
ನನಗೆ ಅಬ್ಬೆದು ರಾಜೆವ ಗಾಂಧಿ ಭಕ್ತ...ಚಿತ್ರಾ,
ಮಸ್ತ ಬರದ್ದೆ,
ನನಗೆ ಅಬ್ಬೆದು ರಾಜೆವ ಗಾಂಧಿ ಭಕ್ತಿ ರಾಶಿ ಖುಷಿ ಅತು
ಇತ್ತೀಚಿಗೆ ಊರಿಗೆ ಹೋದ್ರೆ ಮೊದಲಿನ ಸಂಭಂಧಗಳು ಕಾಣ್ತಾ ಇಲ್ಲೇ
ಎಲ್ಲರೂ ಧಾರಾವಾಹಿ ಮಲ್ಲು ಅಜ
ಬೇಜಾರಾಗ್ತು, ಮಾತಾಡಲೇ ಯಾರಿಗೂ ಟೈಮ್ ಇಲ್ಲೇ
ಒಳ್ಳೆ ಬರದ್ದೆಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1364062088968998653.post-28819434382388455942010-02-05T21:16:00.031+05:302010-02-05T21:16:00.031+05:30ಚಿತ್ರ ಮೇಡಮ್,
ಲೇಖನವನ್ನು ಓದುತ್ತಾ ಸಕ್ಕತ್ ಖುಷಿಯಾಗುತ್ತ...ಚಿತ್ರ ಮೇಡಮ್,

ಲೇಖನವನ್ನು ಓದುತ್ತಾ ಸಕ್ಕತ್ ಖುಷಿಯಾಗುತ್ತಿತ್ತು. ನನ್ನ ಶ್ರೀಮತಿಗೂ ಕೆಲವು ಧಾರವಾಹಿಗಳಂದ್ರೆ ಪ್ರಾಣ. ನನ್ನ ಬಳಿ ಅವುಗಳ ಬಗ್ಗೆ ಚರ್ಚಿಸಲು ಬರುತ್ತಿದ್ದಳು. ನಾನು ಅದಕ್ಕೆ ಸಹಕರಿಸದಿದ್ದಾಗ ಸುಮ್ಮನಾಗಿದ್ದಾಳೆ. ನನಗೆ ಟಿ.ವಿ ಅಂದ್ರೆ ಅಷ್ಟಕಷ್ಟೆ. ಲೇಖನ ಬಾಲ್ಯದಲ್ಲಿ ಟಿ.ವಿಯನ್ನು ನೆನಪಿಸಿತು.shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-78774411505190414892010-02-05T19:02:50.306+05:302010-02-05T19:02:50.306+05:30ಚಿತ್ರಕ್ಕ,
ಮಸ್ತಿದ್ದು ಟಿ.ವಿ.ಪುರಾಣ. ಅದ್ರಲ್ಲೂ ಶೇಖರ್ ಸ...ಚಿತ್ರಕ್ಕ,

ಮಸ್ತಿದ್ದು ಟಿ.ವಿ.ಪುರಾಣ. ಅದ್ರಲ್ಲೂ ಶೇಖರ್ ಸುಮನ್.... ಮಾತುಗಳಂತೂ ನಕ್ಕೂ ನಕ್ಕೂ ಸುಸ್ತಾತು...:)

ಹಿಂದೆ "ಕಹಾನಿ ಘರ್ ಘರ್ ಕಿ" ಅನ್ನೋ ಏಕತಾ ಕಪೂರ್ ಸೀರಿಯಲ್ ಬರ್ತಿತು. ಭರ್ತಿ ೫ ವರ್ಷ ನಡೆಯಿತು ಅದು! ಅಲ್ಲಿಯ ಪಾತ್ರ ಚಿತ್ರಣಗಳೋ ದೇವರಿಗೇ ಪ್ರೀತಿ. ಡೈವೋಸ್ರ್ ಅಫೇರ್ ಮರುಮದುವೆ ಎಲ್ಲಾ ತುಂಬಾ ಸರಳವಾಗಿದ್ದವು ಅಲ್ಲಿ! ಒಮ್ಮೊಮ್ಮೆ ತುಂಬಾ ಬೇಸರವಾದಾಗ ಅವಳ ಸೀರಿಯಲ್ ಹಾಕಿ ಮನಃಪೂರ್ತಿ ನಕ್ಕಿದ್ದಿತ್ತು. ರಾಖಿ ಕಾ ಸ್ವಯಂವರ್ ಅಂತೂ ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1364062088968998653.post-60102912275609645982010-02-05T19:01:43.664+05:302010-02-05T19:01:43.664+05:30ತುಂಬ ಚೆನ್ನಾಗಿ ಬರೆದಿದ್ದಿರ ಚಿತ್ರ,,
ನೀವು ಹೇಳಿರುವುದು ಸ...ತುಂಬ ಚೆನ್ನಾಗಿ ಬರೆದಿದ್ದಿರ ಚಿತ್ರ,,
ನೀವು ಹೇಳಿರುವುದು ಸತ್ಯ,,, ನೂರೆಂಟು ಚಾನೆಲ್ಲು ಗಳಿಂದ ಎಲ್ಲರು ಹುಚ್ಚರ ತರ ಆಗ್ತಾ ಇದ್ದರೆ... ಕೆಲವೊಂದು ಸೀರಿಯಲ್ ಗಳಂತು,, ಅಬ್ಬ,,, ಎಷ್ಟು ಅಸಹ್ಯ ವಾಗಿ ಇರುತ್ತೆ.... ಹಾಗೆ breaking ನ್ಯೂಸ್ ಅಂತು ಇನ್ನು ವೊರ್ಸ್ಟ್....ಸಣ್ಣ ಪುಟ್ಟ ಸುದ್ದಿಯನ್ನೆಲ್ಲ ತೋರಿಸಿ,, breaking ನ್ಯೂಸ್ ಅಂತ ಹೇಳ್ತಾ "breaking ನ್ಯೂಸ್" ಗೆ ಅರ್ಥನೇ ಇಲ್ಲ ಅನ್ನೋ ಹಾಗೆ ಮಾಡಿದ್ದರೆ.... ಇದನ್ನು ಅದಸ್ಟು avoid ಮಾಡೋದೇ ಒಳ್ಳೇದು....<Guruprasadhttps://www.blogger.com/profile/17073377203823344145noreply@blogger.comtag:blogger.com,1999:blog-1364062088968998653.post-61707582295183364122010-02-05T18:55:14.505+05:302010-02-05T18:55:14.505+05:30ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುವ ಅನೇಕ ಅಪ್ರಸ್ತುತ ಪ್ರಸ್ತ...ಟಿವಿ ಮಾಧ್ಯಮದಲ್ಲಿ ಪ್ರಸಾರವಾಗುವ ಅನೇಕ ಅಪ್ರಸ್ತುತ ಪ್ರಸ್ತುತಿ ಅಥವಾ ಬೇಡದಿರುವ ಸೀರಿಯಲ್ ಗಳಿಂದ ಅನೇಕರು ಹಾಳಾಗುತ್ತಾರೆ!V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1364062088968998653.post-49295181821515395122010-02-05T17:32:23.391+05:302010-02-05T17:32:23.391+05:30ಟಿವಿ ಧಾರಾವಾಹಿಗಳ ಬಗ್ಗೆ ನೀವು ಹೇಳುವುದು ಸರಿಯಾಗಿದೆ. ಎಲ್...ಟಿವಿ ಧಾರಾವಾಹಿಗಳ ಬಗ್ಗೆ ನೀವು ಹೇಳುವುದು ಸರಿಯಾಗಿದೆ. ಎಲ್ಲಾ ಧಾರವಾಹಿಗಳ ಕಥೆಯೂ ಒಂದೇ. ಎರಡು ದಿನ ನೋಡಿದರೆ ತಲೆಕೆಟ್ಟಂತಾಗುತ್ತದೆ.
ಅದೇ .. ಟಿವಿ ಮೊದಲು ಬಂದಾಗ ಹೀಗಿರಲಿಲ್ಲ . ಡಿಡಿ ಮಾತ್ರ ಇತ್ತು. ಹೊಸದರಲ್ಲಿ ಅಗಸ ಎತ್ತಿ ಒಗೆದ ಎಂಬಂತೆ ಕಾಣೆಯಾದವರ ಬಗ್ಗೆ ಪ್ರಕಟಣೆಯಿಂದ ಹಿಡಿದು , ವಾರಕ್ಕೊಮ್ಮೆ ಬರುತ್ತಿದ್ದ ಯಾವುದೋ ಭಾಷೆಯ ಸಿನಮಾಗಳ ವರೆಗೆ ಎಲ್ಲವನ್ನೂ ನೋಡುತ್ತಿದ್ದೆವು .
ನಿಮ್ಮ ಅಬ್ಬೆಯಂತೆಯೆ ನನ್ನ ದೊಡ್ಡಜ್ಜಿಯ ಕಮೆಂಟುಗಳು ಮಜಾ ಇರುತ್ತಿತ್ತು.
ರಾಮಾಯಣಸುಮhttps://www.blogger.com/profile/10255520608800203684noreply@blogger.com