tag:blogger.com,1999:blog-1364062088968998653.post4325553325645207265..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ನಂ ಕನ್ನಡ ಬಾಸೆ....ಚಿತ್ರಾhttp://www.blogger.com/profile/17137404427646807877noreply@blogger.comBlogger18125tag:blogger.com,1999:blog-1364062088968998653.post-37301227896576707872009-07-11T12:31:44.297+05:302009-07-11T12:31:44.297+05:30nakku nakku ,, kannalli neer bantu..nakku nakku ,, kannalli neer bantu..Santhosh Raohttps://www.blogger.com/profile/00638127160643279749noreply@blogger.comtag:blogger.com,1999:blog-1364062088968998653.post-69714478256000853952009-07-07T23:43:48.088+05:302009-07-07T23:43:48.088+05:30ಚಿತ್ರಾ, ಏನ್ರೀ..?? ಹಾಡು ಹಾಡೋಕೂ ಒಂದು ಸಮಯ, ಸಂದರ್ಭ, ಸ್...ಚಿತ್ರಾ, ಏನ್ರೀ..?? ಹಾಡು ಹಾಡೋಕೂ ಒಂದು ಸಮಯ, ಸಂದರ್ಭ, ಸ್ಥಾನ ಮಾನ ಬೇಡವೇ,,...? ನನ್ನ ಬ್ಲಾಗ್ ನಲ್ಲಿ ‘ಹಾಡು ವಿಥ್ ಮ್ಯೂಜಿಕ್‘ ಅನ್ನೋ ಬ್ಲಾಗ್ ಪೋಸ್ಟ್ ನೋಡಿ...
ಚನ್ನಾಗಿ ಬರೆದಿದ್ದೀರಿ ನಾಟಕ, ಬಯಲಾಟದ ಪ್ರಸಂಗ...
ನಮ್ಮ ಊರಿನಲ್ಲೂ ಒಮ್ಮೆ ಹೀಗೇ...ಅಪರೂಪಕ್ಕೆ ನಮ್ಮ ಕೇರಿಯ ನಿಂಗಿ (ನ್ನನ ಗೆಳೆಯ ಮಾದನ ಹೆಂಡತಿ, ಕನ್ನಡ ಸಂಘದ ಖಜಾಂಚಿಯಾಗಿದ್ದ ಆವರ್ಷ) ಗೆ...ಸ್ವಾಗತ ಭಾಷಣ ಮಾಡಲು ಹೇಳಿದಾಗ...
ಪಿರೀತಿ ಜನಗಳೇ...ನಮ್ ಸಮ ಆರಂಬಕ್ಕೆ ‘ಹಾದರನೀ“ ಸರಪಂಚಮ್ಮ ಸರೋಜಕ್ಕ್ ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1364062088968998653.post-85278636372260255672009-07-05T22:08:59.346+05:302009-07-05T22:08:59.346+05:30ಚಿತ್ರಾ ಮೇಡಮ್, ತಮಾಷೆಯಾಗಿತ್ತು. 'ಶ್ರೀಕೃಷ್ಣ ಸಂಧಾನ&...ಚಿತ್ರಾ ಮೇಡಮ್, ತಮಾಷೆಯಾಗಿತ್ತು. 'ಶ್ರೀಕೃಷ್ಣ ಸಂಧಾನ' ನಾಟಕ ನೋಡಿದ ನೆನಪಾಯ್ತು. ಅದರಲ್ಲೂ ಕೂಡ ಹೇಗೆಯೇ. ಭಾಷಾ ಅಪಭ್ರಂಶದಿಂದ ಏನೆಲ್ಲ ಗೊಂದಲ, ತಮಾಷೆ ಸೃಷ್ಟಿಯಾಗುತ್ತವೆ.ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1364062088968998653.post-50566423167914945722009-06-29T01:43:44.089+05:302009-06-29T01:43:44.089+05:30ಚಿತ್ರಾ ಮೇಡಂ ನಕ್ಕು ನಕ್ಕು ಸಾಕಾಯಿತು. ಚೆಂದ ಬರೆದಿದ್ದೀರ....ಚಿತ್ರಾ ಮೇಡಂ ನಕ್ಕು ನಕ್ಕು ಸಾಕಾಯಿತು. ಚೆಂದ ಬರೆದಿದ್ದೀರ.jomon varghesehttps://www.blogger.com/profile/02100095143974254301noreply@blogger.comtag:blogger.com,1999:blog-1364062088968998653.post-54283341974329760532009-06-28T03:11:32.789+05:302009-06-28T03:11:32.789+05:30ಹಿಹ್ಹಿಹ್ಹಿ!ಹಿಹ್ಹಿಹ್ಹಿ!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1364062088968998653.post-35498910776237039942009-06-25T13:20:33.538+05:302009-06-25T13:20:33.538+05:30"ಇದೇ ಸುಬ ಮೂತ್ರ..." ಅ೦ತೂ ಸೂಪರ್... ನಗು ತಡೆ..."ಇದೇ ಸುಬ ಮೂತ್ರ..." ಅ೦ತೂ ಸೂಪರ್... ನಗು ತಡೆಯಲಾಗಲಿಲ್ಲ:)ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1364062088968998653.post-65430524234347188372009-06-22T12:03:07.405+05:302009-06-22T12:03:07.405+05:30ಕುಲಕರ್ಣಿಯವರೆ,
ನಿಜ, ನಮ್ಮ ಕನ್ನಡ ಭಾಷೆ, ಶ್ರೀಮಂತವಾದದ...ಕುಲಕರ್ಣಿಯವರೆ,

ನಿಜ, ನಮ್ಮ ಕನ್ನಡ ಭಾಷೆ, ಶ್ರೀಮಂತವಾದದ್ದು. ಅದನ್ನು ಉಳಿಸಿಕೊಳ್ಳಲು ನಮ್ಮೆಲ್ಲರ ಪ್ರಯತ್ನ ಅಗತ್ಯವಿದೆ ಅಲ್ಲವೆ? ಧನ್ಯವಾದಗಳು.

ಚಂದ್ರಕ್ಕಾ,
ಈ ಬರಹ, ನಿಮಗೆ ಪಾಠ ಮಾಡುವಾಗ ಉಪಯೋಗವಾಗುತ್ತದೆ ಎಂದು ನೀವು ಬರೆದದ್ದು ನನಗೆ ಹೆಮ್ಮೆಯ ವಿಷಯ.

ಸುನಾಥ್ ಕಾಕಾ,
ಮೆಚ್ಚುಗೆಗೆ ಧನ್ಯವಾದಗಳು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-42192158773844378312009-06-22T12:02:51.571+05:302009-06-22T12:02:51.571+05:30ಪ್ರಕಾಶಣ್ಣ,
ಎಲ್ಲ ಊರಿನ ಬಯಲಾಟಗಳಲ್ಲೂ ಇಂಥವು ಸಾಮಾನ್ಯವೇನ...ಪ್ರಕಾಶಣ್ಣ,
ಎಲ್ಲ ಊರಿನ ಬಯಲಾಟಗಳಲ್ಲೂ ಇಂಥವು ಸಾಮಾನ್ಯವೇನೋ !! ನಿಮ್ಮೆಲ್ಲರ ಆಶೀರ್ವಾದ ಹೀಗೆಯೆ ಇದ್ದರೆ ಖಂಡಿತಾ ಶತಕ ಬಾರಿಸಲು ಪ್ರಯತ್ನಿಸುವೆ.

ಶಿವೂ,
ಧನ್ಯವಾದಗಳು

ಶಾಂತಲಾ,
ಹೌದೇ, ನಾವು ಎಷ್ಟೇ ಹಾಡು ಕಲಿತರೂ ಹೀಂಗೆ ಹಾಡಲಾಗ್ತಿಲ್ಲೆ ನೋಡು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-33498795830951292812009-06-22T12:02:27.738+05:302009-06-22T12:02:27.738+05:30ಗೀತಾ ಅವರೇ,
ನಕ್ಕಿದ್ದಕ್ಕೆ ಧನ್ಯವಾದಗಳು !
ಪರಾಂಜಪೆಯವರೇ...ಗೀತಾ ಅವರೇ,
ನಕ್ಕಿದ್ದಕ್ಕೆ ಧನ್ಯವಾದಗಳು !

ಪರಾಂಜಪೆಯವರೇ,
ನಿಮ್ಮ ಮಮ್ಮದೆಯನ್ನು ಅಮೇರಿಕಾದಲ್ಲಿರುವಾಗಲೇ ಓದಿದ್ದೆ. ಆದರೆ ಆಗ ತಲೆಯಲ್ಲಿ ಬರಹ ರೂಪುಗೊಳ್ಳುತ್ತಿದ್ದರೂ ಬರೆಯಲಾಗಿರಲಿಲ್ಲ. ನೀವಂದಂತೆ, ಶಬ್ದಗಳ ಅಪಭ್ರಂಶ ಏನೆಲ್ಲ ಅಪಾರ್ಥ ಕಲ್ಪಿಸುತ್ತದೆ ಅಲ್ಲವೆ?
ಧನ್ಯವಾದಗಳು

ಬಾಲು,
ಧನ್ಯವಾದಗಳು ನಕ್ಕಿದ್ದಕ್ಕೆ, ಮೆಚ್ಚಿದ್ದಕ್ಕೆ ಮತ್ತು ಆಫೀಸ್ ನಲ್ಲೂ ನಗೆ ತುಂಬಿದ್ದಕ್ಕೆ ! ಬರುತ್ತಾ ಇರಿ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-29745285723756261882009-06-19T11:35:19.518+05:302009-06-19T11:35:19.518+05:30ನೀವು ಹೇಳೋದು ಸರಿ. ಕನ್ನಡ ಟೀವಿಗಳಲ್ಲಿ ಬರುವ ಕನ್ನಡಕ್ಕಿಂತ...ನೀವು ಹೇಳೋದು ಸರಿ. ಕನ್ನಡ ಟೀವಿಗಳಲ್ಲಿ ಬರುವ ಕನ್ನಡಕ್ಕಿಂತ ಹಾಲಕ್ಕಿ ಕನ್ನಡವೇ ಏಷ್ಟೋ ಮೇಲು.sunaathhttps://www.blogger.com/profile/13386371953472087631noreply@blogger.comtag:blogger.com,1999:blog-1364062088968998653.post-92196136701586673822009-06-19T09:29:47.616+05:302009-06-19T09:29:47.616+05:30ಚಿತ್ರಾ
ನೀವು ಪ್ರೀತಿಯಿಂದ ಚಂದ್ರಕ್ಕಾ ಎಂದರೆ ಖುಷಿಯಾಗುತ್...ಚಿತ್ರಾ

ನೀವು ಪ್ರೀತಿಯಿಂದ ಚಂದ್ರಕ್ಕಾ ಎಂದರೆ ಖುಷಿಯಾಗುತ್ತೆ. ಈ ನಿಮ್ಮ ಬರಹ ಬಹಳ ಇಷ್ಟವಾಯಿತು. ನನಗೆ ಖಂಡಿತ ನಗು ಬರಲಿಲ್ಲ. ಏಕೆ ಗೊತ್ತೇ? ಇವೆಲ್ಲ ಕನ್ನಡದ ಬೇರೆ ಬೇರೆ ಉಪಭಾಷಗಳು. ಬೆಂಗಳೂರಿನಲ್ಲಿರುವ ನಮ್ಮಂಥವರಿಗೆ ಈ ಭಾಷೆಗಳು ಕೇಳಸಿಗುವುದಿಲ್ಲ.ಆ ಭಾಷೆಗಳ ಕೆಲವು ತುಣುಕುಗಳನ್ನು ಕೊಟ್ಟಿದ್ದಕ್ಕೆ ಧನ್ಯವಾದ. ಭಾಷಾಶಾಸ್ತ್ರದ ಪಾಠ ಮಾಡುವಾಗ ನನಗಿದು ಉಪಯೋಗಕ್ಕೆ ಬರುತ್ತದೆ.ಚಂದ್ರಕಾಂತ ಎಸ್https://www.blogger.com/profile/00490264860537389455noreply@blogger.comtag:blogger.com,1999:blog-1364062088968998653.post-26194135182693841152009-06-18T20:31:35.776+05:302009-06-18T20:31:35.776+05:30"ಪ್ರಿಯೇ , ಈ ಸುಂದರವಾದ ಉಜ್ಜನವನದ ಚೊಬಗನ್ನು ನೋಡು. ..."ಪ್ರಿಯೇ , ಈ ಸುಂದರವಾದ ಉಜ್ಜನವನದ ಚೊಬಗನ್ನು ನೋಡು. ಆಚಿ ದಿಕ್ಕಿಗ್ ನೋಡು ಕೆಂಪಿ ಗೊಂಡೆನುಂಗು , ಇಚಿ ದಿಕ್ಕಿಗ್ ನೋಡು ಬಿಳಿ ಗೊಂಡೆನುಂಗು , ಚೊಚ್ಚೊಂದವಾಗಿ ಆರಾಡುತ್ತಿರುವ ’ ಅಪನಕ್ಕಿ’ ಗಳ ಇಂಡನ್ನು ನೋಡು. ಪ್ರಿಯೇ , ಅಲ್ಲಿ ಪಚ್ಚಿಮ ದಿಕ್ಕಿನಲ್ಲಿ ಕೆಂಪು ಕೆಂಪಾಗಿ ಹೊಳೆಯುತ್ತಿರುವ ಆಕಾಚವನ್ನು ನೋಡು ಪ್ರಿಯೇ.."

ನಂಗ ಖರೆ ಹೇಳ್ಬೇಕಂದ್ರ ಇದನ್ನ ಓದಿ ನಗುನs ಬರ್ಲಿಲ್ಲ, ಸಿಕ್ಕಾಪಟ್ಟಿ ಖುಶಿ ಆತು. ಎಷ್ಟ್ ರಿಚ್ ಅದಪಾ ನಮ್ ಕನ್ನಡ ಅಂತ! ಗೊಂಡೆನುಂಗು ಅಂದ್ರ Keshav.Kulkarnihttps://www.blogger.com/profile/03695575895247064823noreply@blogger.comtag:blogger.com,1999:blog-1364062088968998653.post-43983783104395673882009-06-18T18:15:52.941+05:302009-06-18T18:15:52.941+05:30ಚಿತ್ರಕ್ಕಾ...
ಕೊನೆಯಲ್ಲಿ ಹಾಡು ಕೇಳಿದ್ರೆ ಎಷ್ಟು ನಗು ಬರ್...ಚಿತ್ರಕ್ಕಾ...
ಕೊನೆಯಲ್ಲಿ ಹಾಡು ಕೇಳಿದ್ರೆ ಎಷ್ಟು ನಗು ಬರ್ತು ಅಂದ್ರೆ...
ನಾವೆಲ್ಲ ಎಷ್ಟು ಹಾಡು ಕಲತ್ಗಂಡ್ರೂ ಹಿಂಗೆ ಮಾತ್ರ ಹಾಡಲೆ ಬರ್ತಿಲ್ಲೆ ನಮಗೆ, ಅಲ್ದ? :-)
ನಗಿಸಿದ್ದಕ್ಕೆ ಧನ್ಯವಾದ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1364062088968998653.post-44580020354052751322009-06-18T17:24:23.158+05:302009-06-18T17:24:23.158+05:30ಚಿತ್ರ ಮೇಡಮ್,
ಅನಕ್ಷರಸ್ತರ ಮಾತುಗಳನ್ನು ಕೇಳುತ್ತಿದ್ದರೇ ...ಚಿತ್ರ ಮೇಡಮ್,

ಅನಕ್ಷರಸ್ತರ ಮಾತುಗಳನ್ನು ಕೇಳುತ್ತಿದ್ದರೇ ನಗು ಬರುತ್ತಿರುತ್ತದೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-9830867454099502102009-06-18T17:02:01.096+05:302009-06-18T17:02:01.096+05:30ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ...
ನಮ್ಮೂರಲ್ಲೂ ಬಯಲಾಟಕ್ಕ...ಹೊಟ್ಟೆ ಹುಣ್ಣಾಗುವಷ್ಟು ನಕ್ಕೆ...

ನಮ್ಮೂರಲ್ಲೂ ಬಯಲಾಟಕ್ಕೆ ಹೋಗಿದ್ದೆ..
" ಪ್ಲಿಯೆ... ಪಚ್ಚಿಮ ದಿಕ್ಕಿನಲ್ಲಿ ನೀಲಿ
ಆ.. ಕಾಚವನ್ನು ನೋಡು"
ಅಂದಾಗ ಸಭೆಯಲ್ಲಿ ನಗುತಡೆಯಲಾಗಲಿಲ್ಲ...

ಬಹಳ ದಿನಗಳ ನಂತರ ಫಾರ್ಮಿಗೆ ವಾಪಸ್ ಬಂದಿದ್ದೀರಿ...
ಶತಕ ಬಾರಿಸಿರಿ...

ಅಭಿನಂದನೆಗಳು...Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-83194688714411724582009-06-18T15:18:36.897+05:302009-06-18T15:18:36.897+05:30nakku nakku sustade!!!
subha moothra... hahahaha...nakku nakku sustade!!!

subha moothra... hahahaha. illi ofc nalli ellaru nagtha iddare.

thumba chenangide.ಬಾಲುhttps://www.blogger.com/profile/14692063966558914325noreply@blogger.comtag:blogger.com,1999:blog-1364062088968998653.post-53766714006796838952009-06-18T14:53:35.293+05:302009-06-18T14:53:35.293+05:30ಚಿತ್ರಾ
ನಮ್ಮ ಮಮ್ಮದೇ ನಿಮಗೆ ಇಷ್ಟೆಲ್ಲಾ ನೆನಪಿಸಲು ಕಾರಣನಾ...ಚಿತ್ರಾ
ನಮ್ಮ ಮಮ್ಮದೇ ನಿಮಗೆ ಇಷ್ಟೆಲ್ಲಾ ನೆನಪಿಸಲು ಕಾರಣನಾದನಲ್ಲ, ಬಹಳ ಚೆನ್ನಾಗಿದೆ. ಕನ್ನಡ ಪದಗಳ ಅಪಭ್ರ೦ಶ ಹೇಗೆ ಅಪಾರ್ಥ ಮೂಡಿಸುತ್ತದೆ, ಹಾಸ್ಯದ ಹೊನಲು ಹರಿಸುತ್ತದೆ, ಎ೦ಬುದಕ್ಕೆ ನಿಮ್ಮ ಲೇಖನ ಒಳ್ಳೆಯ ಉದಾಹರಣೆ. ಖುಷಿಯಾಯಿತು.PARAANJAPE K.N.https://www.blogger.com/profile/11530377389174618587noreply@blogger.comtag:blogger.com,1999:blog-1364062088968998653.post-21565993064345745692009-06-18T13:11:08.774+05:302009-06-18T13:11:08.774+05:30ಚಿತ್ರ ರವರೆ,
ನಕ್ಕು ನಕ್ಕು ಸುಸ್ತಾಗಿ ಹೋತು :)ಚಿತ್ರ ರವರೆ,
ನಕ್ಕು ನಕ್ಕು ಸುಸ್ತಾಗಿ ಹೋತು :)ಗೀತಾ ಗಣಪತಿhttps://www.blogger.com/profile/16957236429855742643noreply@blogger.com