tag:blogger.com,1999:blog-1364062088968998653.post5195428627191331232..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಭಾಷೆಯ ' ಮಿಸಳ್ 'ಚಿತ್ರಾhttp://www.blogger.com/profile/17137404427646807877noreply@blogger.comBlogger32125tag:blogger.com,1999:blog-1364062088968998653.post-38664547989265235402009-12-21T13:28:13.599+05:302009-12-21T13:28:13.599+05:30ಮೂರ್ತಿ,
ಉತ್ತರ ಕರ್ನಾಟಕದ ಕಥೆಯಂತೂ ಇನ್ನೂ ಮಜವಾಗಿರುತ್ತ...ಮೂರ್ತಿ,

ಉತ್ತರ ಕರ್ನಾಟಕದ ಕಥೆಯಂತೂ ಇನ್ನೂ ಮಜವಾಗಿರುತ್ತದೆ ಅಲ್ಲವೇ? ನಮ್ಮ ಆಫೀಸಿನಲ್ಲಿ ಬಹಳಷ್ಟು ಮಂದಿ ಉತ್ತರ ಕರ್ನಾಟಕದವರಿದ್ದಾರೆ. ಆ ಕನ್ನಡವನ್ನು ಕೇಳುವುದು ಒಂದು ಸೊಗಸು !
ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-69300781240180943682009-12-21T13:27:56.954+05:302009-12-21T13:27:56.954+05:30ಹಾ ಹಾ ಹಾ ಆಜಾದ್ ಸರ್!
ಚೆನಾಗಿದೆ ನೀವು ಹೇಳಿದ ಪ್ರಸ...ಹಾ ಹಾ ಹಾ ಆಜಾದ್ ಸರ್!

ಚೆನಾಗಿದೆ ನೀವು ಹೇಳಿದ ಪ್ರಸಂಗ ! ನಮ್ಮಜ್ಜಿಯೂ ದಕ್ಷಿಣ ಭಾರತ ತೀರ್ಥ ಯಾತ್ರೆಗೆ ಹೋದಾಗ ಈ ವಿಷಯವಾಗಿ ಬಹಳ ಕೋಪಗೊಂಡಿದ್ದರು .' ದೇವಸ್ಥಾನಕ್ಕೆ ಹೋದಾಗಲೂ ಎಂಥಾ ಭಾಷೆ ಮಾತಾಡ್ತಾರೆ ' ಎಂದು ಬೇಸರಿಸಿಕೊಂಡಿದ್ದರು. ಆಮೇಲೆ ಯಾರೋ ಅವರಿಗೆ ತಿಳಿಸಿ ಹೇಳಿದಾಗ ಸ್ವಲ್ಪ ಮಟ್ಟಿಗೆ ಸಿಟ್ಟು ಇಳಿದಿತ್ತು . ಅಭಿಪ್ರಾಯಕ್ಕೆ ಧನ್ಯವಾದಗಳು.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-6585199370019078162009-12-21T13:27:25.395+05:302009-12-21T13:27:25.395+05:30ಮನಮುಕ್ತ ರೆ,
ಸ್ವಾಗತ ! ನೀವು ಹೇಳಿದಂತೆ , ಪ್ರದೇಶದಿಂದ...ಮನಮುಕ್ತ ರೆ,

ಸ್ವಾಗತ ! ನೀವು ಹೇಳಿದಂತೆ , ಪ್ರದೇಶದಿಂದ ಪ್ರದೇಶಕ್ಕೂ ಭಾಷೆಯಲ್ಲಿ ಆಗುವ ಚಿಕ್ಕ ಪುಟ್ಟ ಬದಲಾವಣೆಗಳೂ ಸಹ ಪೇಚಿನ ಪ್ರಸಂಗಗಳನ್ನು ತಂದೊಡ್ಡುತ್ತವೆ ಅಲ್ಲವೇ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-45152454788147306712009-12-21T13:27:07.498+05:302009-12-21T13:27:07.498+05:30ಸುನೀಲ್
' तुम्ही मिसळ खूप खाला असेल ! तरी तुम...ಸುನೀಲ್
' तुम्ही मिसळ खूप खाला असेल ! तरी तुम्हाला हे मिसळ आवडला ! मला खूपच आनंद झाला "
ನೀವು ಮಿಸಳ್ ಬಹಳಷ್ಟು ತಿಂದಿರಬಹುದು , ಆದರೂ ನಿಮಗೆ ಈ " ಮಿಸಳ್' ಇಷ್ಟವಾಗಿದ್ದು ನನಗೆ ತುಂಬಾ ಖುಷಿಯಾಯಿತು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-32892186882076568082009-12-21T13:26:53.226+05:302009-12-21T13:26:53.226+05:30ಸುಧೇಶ್,
ಮಿಸಳ್ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್ ! ಆದ್ರ...ಸುಧೇಶ್,
ಮಿಸಳ್ ಇಷ್ಟ ಪಟ್ಟಿದ್ದಕ್ಕೆ ಥ್ಯಾಂಕ್ಸ್ ! ಆದ್ರೆ , ಇದು ನಿಮ್ಮ ' ಸುಚೇತಾ-ಅರ್ಜುನ್ ' ಸಂಭಾಷಣೆಯಷ್ಟು ರುಚಿಕರವಾಗಿಲ್ಲ ಬಿಡಿ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-20042807056503659222009-12-21T13:26:37.948+05:302009-12-21T13:26:37.948+05:30ಶಿವೂ
ಧನ್ಯವಾದಗಳು. ಈ 'ಮಿಸಳ್ ' ಈಗ ಎಲ್ಲ ಕಡೆ ಜನ...ಶಿವೂ
ಧನ್ಯವಾದಗಳು. ಈ 'ಮಿಸಳ್ ' ಈಗ ಎಲ್ಲ ಕಡೆ ಜನಪ್ರಿಯವಾಗುತ್ತಿದೆ ನೋಡಿ . ಪರ ಭಾಷಾ ಊರುಗಳಲ್ಲಿ ನೆಲೆಸಿರುವ ಕುಟುಂಬದ ಮಕ್ಕಳಿಂದಾಗಿ ಎಲ್ಲೆಡೆಯೂ ಒಂಥರಾ ' ಭಾಷೆಯ ' ಮಿಸಳ್ ' ಆಗುತ್ತಿದೆ ಅಲ್ಲವೇ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-13123224627857672242009-12-21T13:26:23.943+05:302009-12-21T13:26:23.943+05:30ಪ್ರಕಾಶಣ್ಣಾ,
ನೀವು ಹಂಚಿಕೊಂಡ 'ಮಿಸಳ ' ಸಹ ಬ...ಪ್ರಕಾಶಣ್ಣಾ,
ನೀವು ಹಂಚಿಕೊಂಡ 'ಮಿಸಳ ' ಸಹ ಬಹು ಚೆನ್ನಾಗಿದೆ ! ' ತಮಿಳ್ ತೆರಿ ಮಾ ..... ಪಂಜಾಬಿ ತೇರ ಬಾಪ್ ! ' ಹಾ ಹಾ ಹಾ ..ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-71216406184397690512009-12-21T13:26:06.978+05:302009-12-21T13:26:06.978+05:30ಕಾಕಾ ,
ಈ fusion ಅನ್ನೋದು ಯಾವಾಗಲೂ ' confusion...ಕಾಕಾ ,
ಈ fusion ಅನ್ನೋದು ಯಾವಾಗಲೂ ' confusion ' ಆಗುತ್ತದೆಯಾ ಅಂತ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-42368375708675289692009-12-21T13:25:52.827+05:302009-12-21T13:25:52.827+05:30ಪರಾಂಜಪೆ ,
ಧನ್ಯವಾದಗಳುಪರಾಂಜಪೆ ,
ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-29916228395185107052009-12-20T15:45:37.330+05:302009-12-20T15:45:37.330+05:30ಚಿತ್ರಕ್ಕ,
ನಿಮ್ಮ ಪೋಸ್ಟ್ ಓದುವಾಗ ನನಗೆ ಗುಲ್ಬರ್ಗಾದಲ್ಲಿದ...ಚಿತ್ರಕ್ಕ,
ನಿಮ್ಮ ಪೋಸ್ಟ್ ಓದುವಾಗ ನನಗೆ ಗುಲ್ಬರ್ಗಾದಲ್ಲಿದ್ದಾಗ ನನ್ನ ಡ್ರೈವರ್ ತಡಾಗಿ ಬಂದದ್ದಕ್ಕೆ ಕೊಡುತ್ತಿದ್ದ (ಕನ್ನಡ+ಹಿಂದಿ+ಮರಾಠಿ) ಕಾರಣ ನೆನಪಾಯಿತು.
"ರಾಸ್ತಾಬಿ ಬಕ್ಕಳ್ ಕರಾಬ್ ಅದಾರಿ ಬ್ರೇಕ್ ಬೀ ಕಮ್ಜೋರ್ ಅದಾರಿ ಹಳ್ಳಗ್ ಹೋಬೆಕಾತದ್ರಿ"ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-1364062088968998653.post-79434667446615656482009-12-19T16:35:06.492+05:302009-12-19T16:35:06.492+05:30ಗುರು,
ಸ್ವೀಡನ್ ನಲ್ಲಿ ನಿಮ್ಮ ಮರಾಠಿಯ ಸ್ನೇಹಿತರು , ನಿಮ...ಗುರು,

ಸ್ವೀಡನ್ ನಲ್ಲಿ ನಿಮ್ಮ ಮರಾಠಿಯ ಸ್ನೇಹಿತರು , ನಿಮಗೆ ಕಲಿಸಲಿಲ್ಲವೇ? ಇವರು ಬಹುಮಟ್ಟಿಗೆ ಭಾಷಾಭಿಮಾನಿಗಳು ! ಮಕ್ಕಳಿಗೆ ಮಾತೃಭಾಷೆಯನ್ನು ತಪ್ಪದೆ ಕಲಿಸುತ್ತಾರೆ. ಸಾಧ್ಯವಿದ್ದಷ್ಟೂ ಮರಾಠಿ ಮಾಧ್ಯಮದಲ್ಲೇ ಕಲಿಸಬಯಸುತ್ತಾರೆ ! ಅಂತು ಸ್ವೀಡನ್ ನಲ್ಲಿ ಮರಾಠಿಯ ' ಮಿಸಳ್' ತಿಂದಿದ್ದೀರಿ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-83291585523846840892009-12-19T16:34:43.382+05:302009-12-19T16:34:43.382+05:30ಸುಶ್ರುತ ,
ಥ್ಯಾಂಕ್ಸು. ಬರೆದು ಪತ್ರಿಕೆಗಳಿಗೆಲ್ಲ ಕಳಿಸ...ಸುಶ್ರುತ ,

ಥ್ಯಾಂಕ್ಸು. ಬರೆದು ಪತ್ರಿಕೆಗಳಿಗೆಲ್ಲ ಕಳಿಸ ತಾಳ್ಮೆ ಇಲ್ಲೆ ಈಗ ! ಬ್ಲಾಗ್ ನಂದೇ ಆಗಿದ್ದಕ್ಕೆ , ಯಾವಾಗ ಬೇಕಾದಾಗ ಮನಸಿಗೆ ಬಂದಿದ್ದು , ನೆನಪಾಗಿದ್ದು ಗೀಚದು ಅಷ್ಟೆ ! ವಾಪಸ್ ಅಂತು ಬರದಿಲ್ಲೆ ಅಂತ ವಿಶ್ವಾಸ ಇದ್ದಲ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-7643423183636093952009-12-19T16:34:25.855+05:302009-12-19T16:34:25.855+05:30ವಿಕಾಸ್,
ನಮಗೂ ಮೊದಲೆಲ್ಲ ಊರಿಗೆ ಹೋದಾಗ ಮಗಳ ಭಾಷೆಯನ್ನು...ವಿಕಾಸ್,

ನಮಗೂ ಮೊದಲೆಲ್ಲ ಊರಿಗೆ ಹೋದಾಗ ಮಗಳ ಭಾಷೆಯನ್ನು ಅವರುಗಳಿಗೆ ಅರ್ಥ ಮಾಡಿಸುವ ಪ್ರಸಂಗ ಬರುತ್ತಿತ್ತು. ಆದರೆ, ಈಗ ಅಷ್ಟು ತೊಂದರೆಯಿಲ್ಲ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-69789366989196594382009-12-19T16:34:05.662+05:302009-12-19T16:34:05.662+05:30ಆನಂದ್ ,
ಧನ್ಯವಾದಗಳುಆನಂದ್ ,
ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-91523959268692853672009-12-19T16:33:53.560+05:302009-12-19T16:33:53.560+05:30ಸುಮಾ,
ಹಾ ಹಾ ಹಾ .... ನಿಮ್ಮ ಲೆಕ್ಚರ್ ಅವರ " ಇ...ಸುಮಾ,
ಹಾ ಹಾ ಹಾ .... ನಿಮ್ಮ ಲೆಕ್ಚರ್ ಅವರ " ಇನ್ ಸೆಕ್ಟ್ ಸಿಟ್ ' ಮಾಡೋ ಅನುಭವ ಇನ್ನೂ ಮಜವಾಗಿದೆ ! ಅರ್ಥ ಆದಮೇಲೆ .. ನೀವುಗಳು ' ಸ್ಮೈಲಿದ್ರಿ' ತಾನೇ ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-51230649195038432112009-12-19T16:33:33.591+05:302009-12-19T16:33:33.591+05:30ಸೀತಾರಾಮ್ ,
ಅಭಿಪ್ರಾಯಕ್ಕೆ ಧನ್ಯವಾದಗಳು. ಹಾಗೇ ಅದು. ಪ್...ಸೀತಾರಾಮ್ ,

ಅಭಿಪ್ರಾಯಕ್ಕೆ ಧನ್ಯವಾದಗಳು. ಹಾಗೇ ಅದು. ಪ್ರದೇಶದಿಂದ ಪ್ರದೇಶಕ್ಕೆ ಒಂದೇ ಭಾಷೆಯಾದರೂ ನೀವು ಹೇಳಿದಂತೆ ವ್ಯತ್ಯಾಸವಾಗಿ ಆಭಾಸವಾಗುವುದಿದೆ ! ಇನ್ನು ಹೀಗೆ ಹಲವು ಭಾಷೆಗಳ ಮಿಶ್ರಣವಾದರಂತೂ ಕೇಳಬೇಕೆ?ಅಂದಹಾಗೆ ನಿಮಗೆ ಯಾರಾದರೂ ' ಗಂಟು ಬಿದ್ದಿದ್ದರೆ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-65249494293338930362009-12-19T16:32:44.039+05:302009-12-19T16:32:44.039+05:30ಪೂರ್ಣಿಮಾ ,
ಥ್ಯಾಂಕ್ಸು ! ನೀ ' ಚೀರ್ತಿಲ್ಲೆ' ...ಪೂರ್ಣಿಮಾ ,
ಥ್ಯಾಂಕ್ಸು ! ನೀ ' ಚೀರ್ತಿಲ್ಲೆ' ಅಲ್ದಾ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-38320336089882562492009-12-17T17:35:23.287+05:302009-12-17T17:35:23.287+05:30ಚಿತ್ರಾರೀ, ಹೀಗೇ..ಭಾಷೆಯೊಂದರ ಪದಕ್ಕೆ ಭಾಷೆಯಿತರದು ಬೇರೆ ಅ...ಚಿತ್ರಾರೀ, ಹೀಗೇ..ಭಾಷೆಯೊಂದರ ಪದಕ್ಕೆ ಭಾಷೆಯಿತರದು ಬೇರೆ ಅರ್ಥ ಕೊಡೋದು ಮುಜುಗರಗಳಿಗೆ ಕಾರಣ ಹೌದು..ನಾನು ಪೂರ್ವೋತ್ತರದಲ್ಲಿದ್ದಾಗ ನಮ್ಮ ಜಂಟಿ-ನಿರ್ದೇಶಕರು (Joint Director) ತೆಲುಗಿನವರು, ಅಲ್ಲಿಯ AG (accountant General) ಸಹಾ ತೆಲುಗಿನವರು..ನಮ್ಮ ಆಫೀಸಿನವರೆಲ್ಲಾ ಯು.ಪಿ. ಬಿಹಾರದವರು, ಒಮ್ಮೆ AG ನಮ್ಮ ಆಫೀಸಿಗೆ ಭೇಟಿ ನೀಡಿದಾಗ ನಮ್ಮ JD ಅವರನ್ನು ಬರಮಾಡಿಕೊಳ್ಳುತ್ತ "ರಂಡಿ ಸರ್..ರಂಡಿ ,..ಇದೇ ಮನ ಆಫೀಸು" ಅಂತ ಪರಿಚಯಿಸುವಾಗ..ನನ್ನ ಮಿತ್ರರೆಲ್ಲ ಮುಸಿ-ಮುಸಿ ಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1364062088968998653.post-32090900925173596992009-12-16T19:42:52.476+05:302009-12-16T19:42:52.476+05:30ಚೆನ್ನಾಗಿದೆ...ಮಕನ್ನಡ...
ನನ್ನ ಮದುವೆಯಾದ ಹೊಸತರಲ್ಲಿ ನನ...ಚೆನ್ನಾಗಿದೆ...ಮಕನ್ನಡ...

ನನ್ನ ಮದುವೆಯಾದ ಹೊಸತರಲ್ಲಿ ನನ್ನ ಭಾವನವರು ಪೂಜೆಗೆ ಅಡಿಕೆ ತ೦ದು ಕೊಡು ಬೆಣ್ಚಿಕ೦ಡಿಯಲ್ಲಿದೆ ಅ೦ದರು.. ಪೂಜೆಗೆ ಕುಳಿತದ್ದರಿ೦ದ ಪ್ರಶ್ನೆ ಮಾಡುವುದು ಹೇಗೆ ಎ೦ದು ಎಲ್ಲ ಕಡೆ ಹುಡುಕಿ ಸುಸ್ತಾದೆ..ಅಷ್ಟರಲ್ಲಿ ನನ್ನ ಅಕ್ಕ ಬ೦ದವರು ಅಡಿಕೆ ಕಿಡಕಿಯ ಮೇಲೆ ಇದೆ ಅ೦ದರು..ನನ್ನವರ ಕಡೆಯ ಹಾಗೂ ನನ್ನ ಆಡುಮಾತಿನಲ್ಲಿನ ವ್ಯತ್ಯಾಸ ಪಚೀತಿ ಉ೦ಟುಮಾಡಿತ್ತು.
ವ೦ದನೆಗಳು.ಮನಮುಕ್ತಾhttps://www.blogger.com/profile/18375198525775698420noreply@blogger.comtag:blogger.com,1999:blog-1364062088968998653.post-70950736182626634662009-12-16T13:52:27.706+05:302009-12-16T13:52:27.706+05:30"ಮಿಸಳ್ ಖೂಪಚ್ ಛಾನ್ ಬನಲೀ ಆಹೆ."
ಮಿಸಳ್ ತುಂಬಾ..."ಮಿಸಳ್ ಖೂಪಚ್ ಛಾನ್ ಬನಲೀ ಆಹೆ."
ಮಿಸಳ್ ತುಂಬಾ ಚೆನ್ನಾಗಿದೆ. ಹೀಗೆಯೆ ನಮ್ಮೆಲ್ಲರನ್ನೂ ನಗಿಸುತ್ತಿರಿ. ಧನ್ಯವಾದಗಳು
- ಸುನೀಲ್ESSKAYhttps://www.blogger.com/profile/07955356264676949231noreply@blogger.comtag:blogger.com,1999:blog-1364062088968998653.post-46510698136430122712009-12-15T13:34:55.159+05:302009-12-15T13:34:55.159+05:30ಭಾಷೆಯ ಮಿಸಳ್ ಬಾಜಿ ತು೦ಬಾ ರುಚಿ ಆಗಿತ್ತು ಚಿತ್ರಾ ಅವರೇ......ಭಾಷೆಯ ಮಿಸಳ್ ಬಾಜಿ ತು೦ಬಾ ರುಚಿ ಆಗಿತ್ತು ಚಿತ್ರಾ ಅವರೇ....:)

ನನಗೆ ನಿಮ್ಮ ಮರಾಠಿ-ಕನ್ನಡ ಭಾಷೆಯ ಬಗೆಗಿನ ಈ ಬರಹಗಳು ತು೦ಬಾ ಇಷ್ಟ....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1364062088968998653.post-12243786415565241102009-12-14T22:09:09.322+05:302009-12-14T22:09:09.322+05:30ಚಿತ್ರಾ ಮೇಡಮ್,
ನಿಮ್ಮೂರಲ್ಲಿ ನಿಮ್ಮ ಮಗಳು ಸಿರಿಯ ಭಾಷೆಯ ...ಚಿತ್ರಾ ಮೇಡಮ್,

ನಿಮ್ಮೂರಲ್ಲಿ ನಿಮ್ಮ ಮಗಳು ಸಿರಿಯ ಭಾಷೆಯ ಅಭಾಸ ಚೆನ್ನಾಗಿದೆ....ಓದಿ ನಗು ಬಂತು. ಈ ಮಿಸಳ್ ಅನ್ನುವ ಪದವನ್ನು ಇತ್ತೀಚೆಗೆ ಕನ್ನಡದಲ್ಲಿ ತುಂಬಾ ಉಪಯೋಗಿಸುತ್ತಾರೆ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-26642014644409232422009-12-14T22:02:58.540+05:302009-12-14T22:02:58.540+05:30ಚಿತ್ರಾ...
ಮಸ್ತ್ ಆಗಿದೆ ನಿಮ್ಮ ಮಿಸಳ್ ಭಾಜಿ..
ತಮಿಳ ನ...ಚಿತ್ರಾ...

ಮಸ್ತ್ ಆಗಿದೆ ನಿಮ್ಮ ಮಿಸಳ್ ಭಾಜಿ..

ತಮಿಳ ನೊಬ್ಬ ಸರ್ದಾರ್ಜಿ ಹತ್ತಿರ
"ತಮಿಳ್ ತೆರಿ ಮಾ? "
(ತಮಿಳು ಗೊತ್ತಿದೆಯಾ )

ಅಂತ ಕೇಳಿದ್ನಂತೆ..

ಸರ್ದಾರ್ಜಿ ಗೆ ಕೋಪ ಬಂತು..
" ಪಂಜಾಬಿ ತೆರಾ ಬಾಪ್"
ಅಂದನಂತೆ...!!

ಭಾಷೆಗಳ ಅವಂತರ
ನಿಮ್ಮ ಅನುಭವ ಸೊಗಸಾಗಿದೆ...

ಇನ್ನೊಂದು ನೆನಪಾಗುತ್ತಿದೆ

ಒಬ್ಬ ಶಾಸ್ತ್ರಿಗಳು ಪುಣೆಗೆ Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-70266497441949547862009-12-14T20:34:15.852+05:302009-12-14T20:34:15.852+05:30ಎರಡು ಭಾಷೆಗಳ fusion ಆದಾಗ, result is confusion!ಎರಡು ಭಾಷೆಗಳ fusion ಆದಾಗ, result is confusion!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1364062088968998653.post-44655559401467356132009-12-14T16:41:26.104+05:302009-12-14T16:41:26.104+05:30ನಿಮ್ಮ ಮಿಸಳ್ ಭಾಜಿ ತು೦ಬಾ ಚೆನ್ನಾಗಿತ್ತುನಿಮ್ಮ ಮಿಸಳ್ ಭಾಜಿ ತು೦ಬಾ ಚೆನ್ನಾಗಿತ್ತುPARAANJAPE K.N.https://www.blogger.com/profile/11530377389174618587noreply@blogger.com