tag:blogger.com,1999:blog-1364062088968998653.post5578681797230468006..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ನಂ ಕನ್ನಡ ಬಾಸೆ -೨ಚಿತ್ರಾhttp://www.blogger.com/profile/17137404427646807877noreply@blogger.comBlogger22125tag:blogger.com,1999:blog-1364062088968998653.post-38260469508519628412009-09-14T01:08:26.316+05:302009-09-14T01:08:26.316+05:30ಚಿತ್ರಾ, ನಾನು ಓದಿದ್ದು ಮಂಗಳೂರಲ್ಲಿ..ನನ್ನದು ಬೆಂಗಳೂರು.....ಚಿತ್ರಾ, ನಾನು ಓದಿದ್ದು ಮಂಗಳೂರಲ್ಲಿ..ನನ್ನದು ಬೆಂಗಳೂರು...ನಮ್ಮ ಜೊತೆಯಲ್ಲಿ ಉತ್ತರ ಕರ್ನಾಟಕದವರು, ಮಂಡ್ಯ ಮೈಸೂರು, ಎಲ್ಲಾ ಇದ್ದರು. ನನ್ನ ಬೆಂಗಳೂರಿನ ಸ್ನೇಹಿತನೊಬ್ಬ ತನ್ನ ಗೆಳೆಯನನ್ನು ನೋಡೋಕೆ ಕುಂದಾಪುರದ ಕಡೆ ಹೋಗಿದ್ದ. ಗೆಳೆಯನ ತಂಗಿ ೪-೫ ವರ್ಷದ ಪುಟ್ಟಿ...ಅಪ್ಪ ಏನೋ ವಿಷಯಕ್ಕೆ ಗದರಿದ ಅಂತ ಅಳ್ತಾ ಇತ್ತಂತೆ...ನಂತರ ಪುಟ್ಟಿ ಅಮ್ಮ..‘ ಅಪ್ಪ ಹೋತ ನೀ ಆಡು ಮರಿ‘ ಅಂದ್ರಂತೆ...ಇವನಿಗೆ ಗಾಬರಿ..ಇದೇನಪ್ಪ ಹೀಗನ್ನುತ್ತಿದ್ದಾರೆ ಅಂತ..!!...ಅದಕ್ಕೆ ನಂತರ ಅವನ ಗೆಳೆಯ ವಿವರಿಸಿದ್ದನ್ನಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1364062088968998653.post-30094158514244928342009-09-13T18:26:14.152+05:302009-09-13T18:26:14.152+05:30ನಿಮ್ಮ ಲೇಖನದಲ್ಲಿ ಎಲ್ಲೂ ಬೋರ್ ಹೊಡದ್ದಿಲ್ಲೆ!! ಬೊ ಪಸಂದಾಗ...ನಿಮ್ಮ ಲೇಖನದಲ್ಲಿ ಎಲ್ಲೂ ಬೋರ್ ಹೊಡದ್ದಿಲ್ಲೆ!! ಬೊ ಪಸಂದಾಗಿದೆ!!
ಹಾಗಾಗೆ ನಮ್ಮ ಕಡೆ ಹೇಳ್ತಾರೆ, ಕನ್ನಡದಲ್ಲಿ ೧ ಪದಕ್ಕೆ ೧೨ ಅರ್ಥ ಅಂತ !!!!
ಬರೀ ಮಾತಾಡೋ ರೀತಿಲೇ ಕಂಡುಹಿಡಿಬಹುದು ಯಾವ ಜಿಲ್ಲೆಯವರಿರಹಬಹುದೆಂದು..!!!
ಸಿರಿಗನ್ನಡಂ ಗೆಲ್ಗೆ !!!!GURUhttps://www.blogger.com/profile/13931333700689086598noreply@blogger.comtag:blogger.com,1999:blog-1364062088968998653.post-12525131659503539892009-09-09T13:44:56.960+05:302009-09-09T13:44:56.960+05:30ದೀಪಸ್ಮಿತಾ,
ಹೆಸರು ತುಂಬಾ ಚೆನ್ನಾಗಿದೆ.
ಅಭಿಪ್ರಾಯಕ್ಕಾಗ...ದೀಪಸ್ಮಿತಾ,
ಹೆಸರು ತುಂಬಾ ಚೆನ್ನಾಗಿದೆ.
ಅಭಿಪ್ರಾಯಕ್ಕಾಗಿ ಧನ್ಯವಾದಗಳು. ನಿಮಗಾದ ' ಬಟ್ಟಲು , ತಟ್ಟೆ' ಗಳ ಅನುಭವ ನನಗೂ ಆಗಿದೇರಿ. ಕೆಲವೊಮ್ಮೆ ಈ ಭಾಷಾ ವ್ಯತ್ಯಾಸ ತಮಾಷೆಯ ಜೊತೆಗೆ , ಆಭಾಸವನ್ನೂ , ಮುಜುಗರವನ್ನೂ , ಇನ್ನೆಷ್ಟೂ ಸಲ ಮನಸ್ತಾಪವನ್ನೂ ಸೃಷ್ಟಿಸಿದ ಉದಾಹರಣೆಗಳಿವೆ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-70334222638447558722009-09-09T13:44:36.611+05:302009-09-09T13:44:36.611+05:30ಸವಿಗನಸು ,
ಆಹಾ ! ಚಂದದ ಹೆಸರು ! ಮೆಚ್ಚಿದ್ದಕ್ಕೆ ಧನ್ಯವ...ಸವಿಗನಸು ,
ಆಹಾ ! ಚಂದದ ಹೆಸರು ! ಮೆಚ್ಚಿದ್ದಕ್ಕೆ ಧನ್ಯವಾದಗಳು . ಬರುತ್ತಿರಿಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-78764707449356800432009-09-09T13:44:22.042+05:302009-09-09T13:44:22.042+05:30ಸುಧೇಶ್,
ಮೆಚ್ಚಿದ್ದಕ್ಕೆ, ನಕ್ಕಿದ್ದಕ್ಕೆ , ಧನ್ಯವಾದಗಳು ...ಸುಧೇಶ್,
ಮೆಚ್ಚಿದ್ದಕ್ಕೆ, ನಕ್ಕಿದ್ದಕ್ಕೆ , ಧನ್ಯವಾದಗಳು . ನಿಮ್ಮ ಕಾದಂಬರಿಯ ಮುಂದಿನ ಕಂತಿಗಾಗಿ ಕಾಯುತ್ತಿದ್ದೇನೆ .ಬೇಗ ಹಾಕಿ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-74544694626701837642009-09-09T13:44:05.645+05:302009-09-09T13:44:05.645+05:30ಸಾಗರದಾಚೆಯವರೇ,
ತುಂಬಾ ಧನ್ಯವಾದಗಳು . ಬರುತ್ತಿರಿ ಹೀಗೆ.ಸಾಗರದಾಚೆಯವರೇ,
ತುಂಬಾ ಧನ್ಯವಾದಗಳು . ಬರುತ್ತಿರಿ ಹೀಗೆ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-22447317770128058072009-09-09T13:43:50.317+05:302009-09-09T13:43:50.317+05:30ಹರೀಶ,
ಭಾಳ ದಿನದ ಮೇಲೆ ಬಂದ್ಯಲಾ? ಬರಹ ಇಷ್ಟ ಆಗಿದ್ದು ನಂಗ...ಹರೀಶ,
ಭಾಳ ದಿನದ ಮೇಲೆ ಬಂದ್ಯಲಾ? ಬರಹ ಇಷ್ಟ ಆಗಿದ್ದು ನಂಗೂ ಖುಷಿಯಾತು. ಬರ್ತಾ ಇರು ಹೀಂಗೆಯಾ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-43447816994814507972009-09-09T13:43:35.538+05:302009-09-09T13:43:35.538+05:30ಮೂರ್ತಿಯವರೇ,
ಮೊದಲು ನೀವು ಬರೆಯಿರಿ . ಓದಿದ ಮೇಲೆ "...ಮೂರ್ತಿಯವರೇ,
ಮೊದಲು ನೀವು ಬರೆಯಿರಿ . ಓದಿದ ಮೇಲೆ " ಕಲ್ಪನಾ ಚೌರ್ಯ" ದ ಆಪಾದನೆ ಹಾಕುತ್ತೇನೆ ! ಮೊದಲೇ ಹೇಗೆ ಹೇಳುವುದು ಅಲ್ಲವೇ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-2551283775137084312009-09-09T13:43:13.465+05:302009-09-09T13:43:13.465+05:30ಪ್ರಕಾಶಣ್ಣ ,
ನೀ ಹೇಳಿದ ಪ್ರಸಂಗ , ಬ್ಲಾಗ್ ಪೋಸ್ಟ್ ಮಾಡಿದ...ಪ್ರಕಾಶಣ್ಣ ,
ನೀ ಹೇಳಿದ ಪ್ರಸಂಗ , ಬ್ಲಾಗ್ ಪೋಸ್ಟ್ ಮಾಡಿದಾ ಮೇಲೆ ನೆನಪಾತು. ಮುಂದಿನ ಸಲ ಹಾಕನ ಅಂದ್ಕತಾ ಇದ್ದಿದ್ದಿ . ನೀ ಬರೆದೆ. ಒಳ್ಳೇದಾತು !
ನಕ್ಕಿದ್ದಕ್ಕೆ ಥ್ಯಾಂಕ್ಸು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-37277584203384507962009-09-09T13:42:57.303+05:302009-09-09T13:42:57.303+05:30ಶಿವೂ,
ನಾವೂ ಕೂಡ ಬಟ್ಟೆ "ತೊಳೀತಿವಿ" ಕಣ್ರೀ ...ಶಿವೂ,
ನಾವೂ ಕೂಡ ಬಟ್ಟೆ "ತೊಳೀತಿವಿ" ಕಣ್ರೀ ! ಒಗೆದುಬಿಟ್ರೆ ಮತ್ತೆ ಮತ್ತೆ ಹೊಸಾದು ತಂದು ಕೊಡೋಕಾಗಲ್ಲ ಅಂತ ನಮ್ ಯಜಮಾನ್ರು ಹೇಳಿದಾರೆ !!ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-5916567058841663792009-09-09T13:42:38.164+05:302009-09-09T13:42:38.164+05:30ಕಾಕಾ,
ನೀವು ಹೇಳಿದ ಪ್ರಸಂಗವೂ ತುಂಬಾ ಚೆನ್ನಾಗಿದೆ. ನಕ್ಕು...ಕಾಕಾ,
ನೀವು ಹೇಳಿದ ಪ್ರಸಂಗವೂ ತುಂಬಾ ಚೆನ್ನಾಗಿದೆ. ನಕ್ಕು ಸುಸ್ತಾಯ್ತು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-47660858887441046632009-09-09T13:42:25.654+05:302009-09-09T13:42:25.654+05:30ತೇಜೂ,
ಈ ಶಿರಾ ಮತ್ತೆ ಕೇಸರಿ ಭಾತ್ ಕತೆಯಿಂದ ನಂಗೂ ಸುಮಾ...ತೇಜೂ,
ಈ ಶಿರಾ ಮತ್ತೆ ಕೇಸರಿ ಭಾತ್ ಕತೆಯಿಂದ ನಂಗೂ ಸುಮಾರು ಸಲ ತಲೆ ಕೆಡುವಂತಾಗಿತ್ತು. ಹಾಗಾಗಿ, ಈಗ ಆಯಾ ಪ್ರಾಂತದವರ ಹತ್ತಿರ ಅವರ ರೀತಿಯಲ್ಲಿ ಹೇಳದು ಅಭ್ಯಾಸ ಮಾಡಿದ್ದಿ.ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-19231465608144668732009-09-08T22:07:21.190+05:302009-09-08T22:07:21.190+05:30ಚಿತ್ರಾ ಮೇಡಮ್, ಹೌದು, ನಮ್ಮ ಕನ್ನಡದಲ್ಲಿಯೇ ಎಷ್ಟೊಂದು ವೈವ...ಚಿತ್ರಾ ಮೇಡಮ್, ಹೌದು, ನಮ್ಮ ಕನ್ನಡದಲ್ಲಿಯೇ ಎಷ್ಟೊಂದು ವೈವಿಧ್ಯ. ಒಂದು ಪ್ರಾಂತ್ಯದವರು ಇನ್ನೊಂದಕ್ಕೆ ಹೋದಾಗ ಈ ಭಾಷಾ ವ್ಯತಾಸ ತುಂಬಾ ತಮಾಷೆ ಪ್ರಸಂಗಗಳನ್ನು ಸೃಷ್ಟಿಸುತ್ತದೆ.

ನಮ್ಮ (ಮಲೆನಾಡು, ಕರಾವಳಿ) ಕಡೆ ಊಟದ plateಗೆ 'ಬಟ್ಟಲು', ಲೋಟಕ್ಕೆ 'ತಟ್ಟೆ' ಎನ್ನುತ್ತೇವೆ. ಬೆಂಗಳೂರು ಮೈಸೂರು ಕಡೆ ಈ ಅರ್ಥಗಳು ಉಲ್ಟಾ ಆಗುತ್ತದೆ. ನಾನು ಮೊದಲು ಬೆಂಗಳೂರಿಗೆ ಬಂದಾಗ "ಒಂದು ತಾಸು" ಎಂದರೆ ಇಲ್ಲಿಯವರಿಗೆ ಅರ್ಥವೇ ಆಗುತ್ತಿರಲಿಲ್ಲ. "ಒಂದು ದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1364062088968998653.post-26504436775512607822009-09-07T00:50:50.887+05:302009-09-07T00:50:50.887+05:30eshtu vaividyathe alva nam kannada bhaasheli... le...eshtu vaividyathe alva nam kannada bhaasheli... lekhana nagu tharisithu....ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1364062088968998653.post-40999226878237620962009-09-05T21:09:26.931+05:302009-09-05T21:09:26.931+05:30ಚಿತ್ರಾ ಮೇಡಂ,
ನಕ್ಕು ನಕ್ಕು ಸುಸ್ತಾಯ್ತು, ನಮ್ಮ ಭಾಷೇನೆ ಹ...ಚಿತ್ರಾ ಮೇಡಂ,
ನಕ್ಕು ನಕ್ಕು ಸುಸ್ತಾಯ್ತು, ನಮ್ಮ ಭಾಷೇನೆ ಹಾಗೆ, ಹಲವಾರು ಅರ್ಥ ವೈವಿದ್ಯತೆ ಇದೆ.
ಹೀಗೆ ನಗಿಸ್ತ ಇರಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1364062088968998653.post-59994900970076115462009-09-05T15:49:56.523+05:302009-09-05T15:49:56.523+05:30ಚಿತ್ರಾ,
ನವೀರಾದ ಹಾಸ್ಯದೊಂದಿಗೆ ನಿಮ್ಮ ನಿರೂಪಣೆ ಚೆನ್ನಾಗಿ...ಚಿತ್ರಾ,
ನವೀರಾದ ಹಾಸ್ಯದೊಂದಿಗೆ ನಿಮ್ಮ ನಿರೂಪಣೆ ಚೆನ್ನಾಗಿತ್ತು....
ಕೊನೆ ಸಾಲುಗಳು ತುಂಬ ನಗು ತರಿಸಿದವು....ಸವಿಗನಸುhttps://www.blogger.com/profile/15417411903308310374noreply@blogger.comtag:blogger.com,1999:blog-1364062088968998653.post-53671822587812694542009-09-05T13:14:26.994+05:302009-09-05T13:14:26.994+05:30ಚಿತ್ರಕ್ಕಾ,
ಇಂತಹಾ ಹಲವಾರು ಘಟನೆಗಳು ನಿಮ್ಮ ಪೋಸ್ಟ್ ಒದುವಾ...ಚಿತ್ರಕ್ಕಾ,
ಇಂತಹಾ ಹಲವಾರು ಘಟನೆಗಳು ನಿಮ್ಮ ಪೋಸ್ಟ್ ಒದುವಾಗ ನನಗೂ ನೆನಪಾಯಿತು.ಅದನ್ನೆಲ್ಲಾ ಬರೆಯಬೇಕೆನಿಸುತ್ತಿದೆ.
ಬರೆದರೆ "ಕಲ್ಪನೆಚೌರ್ಯದ" ಆಪಾದನೆ ಹೊರಿಸಬೇಡಿ.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-1364062088968998653.post-25039797219165657412009-09-05T03:00:58.719+05:302009-09-05T03:00:58.719+05:30ಚಿತ್ರಕ್ಕಾ, ನಕ್ಕೂ ನಕ್ಕೂ ಸಾಕಾತು.. ಪ್ರತಿಯೊಂದು ಸಣ್ಣ ವಿ...ಚಿತ್ರಕ್ಕಾ, ನಕ್ಕೂ ನಕ್ಕೂ ಸಾಕಾತು.. ಪ್ರತಿಯೊಂದು ಸಣ್ಣ ವಿಷಯವನ್ನೂ ಅದು ಹ್ಯಾಂಗೆ ಹಾಸ್ಯಮಯವಾಗಿ ಬರೀತ್ಯೇ ಮಾರಾಯ್ತಿ! ನಿನ್ನ ಹಾಸ್ಯಪ್ರಜ್ಞೆಗೆ ಸಲಾಂ!!Harisha - ಹರೀಶhttps://www.blogger.com/profile/06053781336265673367noreply@blogger.comtag:blogger.com,1999:blog-1364062088968998653.post-85698863568573212202009-09-04T22:52:03.284+05:302009-09-04T22:52:03.284+05:30ಚಿತ್ರಾ...
ಮರದ ಮೇಲೆ ಇದ್ದ ಒಬ್ಬನನ್ನು ನೋಡಿ ಇನ್ನೊಬ್ಬ.....ಚಿತ್ರಾ...

ಮರದ ಮೇಲೆ ಇದ್ದ ಒಬ್ಬನನ್ನು ನೋಡಿ ಇನ್ನೊಬ್ಬ...ಕೇಳಿದ್ನಂತೆ...
" ಏನ್ ಮಾಡಾಕ್ ಹತ್ತಿಯೆಲೆ..?...?"

" ಮರ ಇಳಿಯಾಕೆ... ಹತ್ತೇನ್ರೀ.."
ಅಂದನಂತೆ...
ಮರ ಇಳಿಯಲಿಕ್ಕೆ ಅಂತ ಹತ್ತಿದ್ದಾನಂತೆ...!

ನವೀರಾದ ಹಾಸ್ಯ...
ಸೊಗಸಾದ ನಿರೂಪಣೆ.... ಮಸ್ತ್ ಆಗಿದೆ...

ನಮಗೆಲ್ಲ ನಗಿಸಿದ್ದಕ್ಕೆ ಧನ್ಯವಾದಗಳು....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-56409621695868845512009-09-04T16:42:49.084+05:302009-09-04T16:42:49.084+05:30ಚಿತ್ರ ಮೇಡಮ್,
ವಿವಿಧ ಪ್ರಾಂತ್ರ್ಯಗಳ ಕನ್ನಡ ಭಾಷೆಗಳು ನಿಜ...ಚಿತ್ರ ಮೇಡಮ್,

ವಿವಿಧ ಪ್ರಾಂತ್ರ್ಯಗಳ ಕನ್ನಡ ಭಾಷೆಗಳು ನಿಜಕ್ಕೂ ನಗು ತರಿಸುತ್ತವೆ.

ನನ್ನ ಶ್ರೀಮತಿ[ಅರಸಿಕೆರೆಯವರು]ಬಟ್ಟೆ ಒಗೆಯುವುದು ಅನ್ನುವುದಕ್ಕೆ ಬಟ್ಟೆ ತೊಳೆಯುವುದು ಅನ್ನುತ್ತಾಳೆ. ನಾನು ಅದಕ್ಕೆ ಹಾಗಾದರೆ ಕೈಕಾಲುಗಳನ್ನು ಒಗೆಯೋದ ಅಂತ ಕಾಲೆಳೆಯುತ್ತಿರುತ್ತೇನೆ.
ಇವೆಲ್ಲಾ ಬಲು ಮಜವಿರುತ್ತೆ. ಅಲ್ವಾ...shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-36419457179481456592009-09-04T16:03:49.098+05:302009-09-04T16:03:49.098+05:30ಚಿತ್ರಾ,
ಭಾಷೆಯ ಆಭಾಸ ಚೆನ್ನಾಗಿ ಮೂಡಿದೆ!
ನಿಜಲಿಂಗಪ್ಪನವರು...ಚಿತ್ರಾ,
ಭಾಷೆಯ ಆಭಾಸ ಚೆನ್ನಾಗಿ ಮೂಡಿದೆ!
ನಿಜಲಿಂಗಪ್ಪನವರು ಮುಖ್ಯ ಮಂತ್ರಿಗಳಾಗಿದ್ದಾಗ, ಜತ್ತಿಯವರು ಒಮ್ಮೆ ಅವರನ್ನು ಕಾಣಲು ಹೋಗಿದ್ದರು. ಇಬ್ಬರೂ ಒಂದೇ ಸೋಫಾದಲ್ಲಿ ಬದಿಬದಿಗೆ ಕುಳಿತಿದ್ದಾರೆ. ಜತ್ತಿಯವರ ಮಾತಿಗೆ, ನಿಜಲಿಂಗಪ್ಪನವರು ಗೋಣು ಹಾಕುತ್ತ ‘ಸರಿ,ಸರಿ’ ಎನ್ನುತ್ತಿದ್ದಾರೆ. ಜತ್ತಿಯವರು ಸರಿದೂ, ಸರಿದೂ ಸೋಫಾದ ತುದಿಗೇ ಬಂದರು. "ಇನ್ನ ಸರಿಯಾಕ ಜಾಗ ಉಳದಿಲ್ರಿ" ಎಂದರಂತೆ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1364062088968998653.post-32573243726227918592009-09-04T15:07:53.272+05:302009-09-04T15:07:53.272+05:30ಚಿತ್ರಕ್ಕ,
ನಕ್ಕೂ ನಕ್ಕೂ ಸಾಕಾತು ನೋಡು :) ಅದ್ರಲ್ಲೂ ಕೋನ...ಚಿತ್ರಕ್ಕ,

ನಕ್ಕೂ ನಕ್ಕೂ ಸಾಕಾತು ನೋಡು :) ಅದ್ರಲ್ಲೂ ಕೋನೇ ಸಾಲುಗಳನ್ನು ನೋಡಿದಾಗಂತೂ ಹೊಟ್ಟೆ ಹುಣ್ಣು ಆಗೋಹಾಂಗೆ ನಕ್ಕೆ :) ಇಂಥದ್ದೇ ಒಂದು ಅನುಭವ ನಂಗೆ ದಟ್ಸ್ಕನ್ನಡದಲ್ಲಿ ಶಿರಸಿ ಭವನ ಕಾಲಂ ಬರೆಯುವಾಗಲೂ ಆಗಿತ್ತು. ನಾನು ನಮ್ಮ ಕಡೆಯ "ಶಿರಾ" (ಈ ಕಡೆಗೆ ಕೇಸರಿಬಾತ್ ಅಂತಾರೆ) ತಯಾರಿಕೆ ವಿವರಿಸಿದ್ದೆ. ನಮ್ಮ ಕಡೆ ಅನ್ನದಿಂದ ತಯಾರಿಸುವ ಸಿಹಿ ತಿಂಡಿಗೆ ಕೇಸರಿ ಬಾತ್ ಅಂದರೆ ಈ ಕಡೆ ಅದನ್ನು ಮಾಡೋದೇ ಇಲ್ಲಾ. ಇನ್ನು ಕೆಲವು ಕಡೆ ಶಿರಾ ಅಂದರೆ ತಲೆ ಎಂದರ್ಥ. ಇಂತಹತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.com