tag:blogger.com,1999:blog-1364062088968998653.post7722067584915248490..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಮಹಿಳಾದಿನ !!!!!!ಚಿತ್ರಾhttp://www.blogger.com/profile/17137404427646807877noreply@blogger.comBlogger34125tag:blogger.com,1999:blog-1364062088968998653.post-30554394877067749822010-03-17T21:58:32.428+05:302010-03-17T21:58:32.428+05:30ಆಚರಣೆ ಕೇವಲ ಸಾಂಕೇತಿಕವಾಗಿ ಒಂದು ದಿನದ ಸಂಭ್ರಮವಾಗಬಾರದು. ...ಆಚರಣೆ ಕೇವಲ ಸಾಂಕೇತಿಕವಾಗಿ ಒಂದು ದಿನದ ಸಂಭ್ರಮವಾಗಬಾರದು. ಎಲ್ಲಾ ವರ್ಗದ ಮಹಿಳೆಯರು ಅಭಿವೃದ್ಧಿ ಹೊಂದಲು ಏನು ಮಾಡಬೇಕು ಎಂದು ಈ ದಿನ ಚಿಂತಿಸುವಂತೆ ಮಾಡಬೇಕುದೀಪಸ್ಮಿತಾhttps://www.blogger.com/profile/04398711397477722505noreply@blogger.comtag:blogger.com,1999:blog-1364062088968998653.post-73549652670969266042010-03-16T20:28:19.616+05:302010-03-16T20:28:19.616+05:30ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದ...ಆರ್ಷೇಯ ಪದ್ಧತಿಯಂತೆ ನಿಮ್ಮೆಲ್ಲರ ಮನೆಗಳ ಮನಗಳ ಹತ್ತಿರ ಬಂದು ಯುಗಾದಿಯ, ಹೊಸವರ್ಷದ ಶುಭಾಶಯಗಳನ್ನು ಕೋರುತ್ತಿದ್ದೇನೆ, ಹೊಸವರ್ಷ ತಮಗೆಲ್ಲ ಸುಖ-ಸಮೃದ್ಧಿದಾಯಕವಾಗಿರಲಿ.V.R.BHAThttps://www.blogger.com/profile/09758057544159366234noreply@blogger.comtag:blogger.com,1999:blog-1364062088968998653.post-16739893741150007662010-03-11T12:54:05.529+05:302010-03-11T12:54:05.529+05:30- ಮಹಿಳಾದಿನದ೦ದು ಗ೦ಡುಗಳು ಏನು ಮಾಡಬೇಕೆ೦ದು ತಮ್ಮ ಲೇಖನದಲ್...- ಮಹಿಳಾದಿನದ೦ದು ಗ೦ಡುಗಳು ಏನು ಮಾಡಬೇಕೆ೦ದು ತಮ್ಮ ಲೇಖನದಲ್ಲಿ ಸಾಕಷ್ಟು ವಿಷಯ ದೊರೆತಿದೆ. ಮು೦ದಿನ ಮಹಿಳಾದಿನದ೦ದು ತಪ್ಪದೇ ನಾನು ಅದನ್ನು ಪಾಲಿಸುತ್ತೆನೆ.
-ಎಲ್ಲ ಮಹಿಳೆಯರು ತೆರೆಸ ಅದು ಇದು ಅ೦ಥಾ ತಾವೂ ಹೇಳಿದ ಆದರ್ಶ ಸಮಾಜಮುಖಿಗಳಾಗಬೇಕೆ೦ದಿಲ್ಲ. ಪ್ರತಿಯೊಬ್ಬ ಗೃಹಿಣಿ ತನ್ನ ಮನೆಗೆ ತನ್ನ ಸ್ವಾರ್ಥ ತೊರೆದು ದುಡಿಯುತ್ತಾಳೇ ಅವಳ ತ್ಯಾಗಕ್ಕೆ ಸರಿಸಾಟಿಯು೦ಟೇ?. ಎಲ್ಲ ನಾರಿಯರು ತಮ್ಮ ಬದುಕನ್ನು ಇನ್ನೊಬ್ಬರ ಜೀವನ ಹಸನು ಮಾಡುವದರಲ್ಲಿ ಮೀಸಲಿಡುತ್ತಾಳೇ.
-ಮಹಿಳಾ ದೌರ್ಜನ್ಯ, ಸೀತಾರಾಮ. ಕೆ. / SITARAM.Khttps://www.blogger.com/profile/17761481362207484680noreply@blogger.comtag:blogger.com,1999:blog-1364062088968998653.post-45232535327540365342010-03-10T05:04:04.268+05:302010-03-10T05:04:04.268+05:30ಚಿತ್ರ ಅವರೇ,
ಕರೆಕ್ಟ್ ಆಗಿ ಹೇಳಿದ್ರಿ..ಸ್ವಲ್ಪ ಲೇಟ್ ಆದರ...ಚಿತ್ರ ಅವರೇ,
ಕರೆಕ್ಟ್ ಆಗಿ ಹೇಳಿದ್ರಿ..ಸ್ವಲ್ಪ ಲೇಟ್ ಆದರೂ ಶುಭಾಶಯಗಳು:)ವನಿತಾ / Vanithahttps://www.blogger.com/profile/13126428810737759436noreply@blogger.comtag:blogger.com,1999:blog-1364062088968998653.post-54021029940217143062010-03-09T14:10:33.218+05:302010-03-09T14:10:33.218+05:30ಗುರುದೆಸೆಯ ಗುರು ,
ಇರಬಹುದು . ಸುನಾಥ ಕಾಕಾ ರ ಅಭಿಪ್ರಾಯಕ...ಗುರುದೆಸೆಯ ಗುರು ,
ಇರಬಹುದು . ಸುನಾಥ ಕಾಕಾ ರ ಅಭಿಪ್ರಾಯಕ್ಕೆ ನನ್ನದೂ ವೋಟ್ ಇದೆ .
ನಿಮ್ಮ ಬ್ಲಾಗಿಗೆ ಬಂದಿದ್ದೇನೆ , ಆದರೆ , ಎಲ್ಲ ಸಲ ಕಾಮೆಂಟ್ ಹಾಕುವುದು ಸಾಧ್ಯವಾಗುತ್ತಿಲ್ಲ. ತಪ್ಪು ತಿಳಿಯಬೇಡಿಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-31607300233814940112010-03-09T14:10:19.781+05:302010-03-09T14:10:19.781+05:30ರಾಘು ,
ಥ್ಯಾಂಕ್ಸ್ ,ರಾಘು ,
ಥ್ಯಾಂಕ್ಸ್ ,ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-8648914788521217522010-03-09T14:10:07.057+05:302010-03-09T14:10:07.057+05:30ಗುರು ,
ಹೆದರಡ ಮಾರಾಯ ! ಹೆದರಿಸಲೇ ಹೇಳಿ ಬರೆದಿದ್ದಲ್ಲ ! ...ಗುರು ,
ಹೆದರಡ ಮಾರಾಯ ! ಹೆದರಿಸಲೇ ಹೇಳಿ ಬರೆದಿದ್ದಲ್ಲ ! ಸಂಜೆ ಕೂತು ಮಹಿಳಾ ದಿನ ದ ಬಗ್ಗೆ ಯೋಚನೆ ಮಾಡ್ತಾ ಇದ್ದಾಗ ತಲೇಲಿ ಹೊಳೆದ ವಿಚಾರಗಳು ಇವೆಲ್ಲ ! ಪರಿಸ್ಥಿತಿಯಲ್ಲಿ ಈಗಿತ್ಲಾಗಿ ಸಾಕಷ್ಟು ಸುಧಾರಣೆಯಾದರೂ ಆಗಬೇಕಾಗಿದ್ದು ಇನ್ನೂ ಇದ್ದು ಅನಿಸ್ತು. ಹಾಂಗಾಗಿ ಈ ದಿನಕ್ಕೊಂದು ಮಹತ್ವ ಕೊಡ ಅಗತ್ಯ ಇಲ್ಲೆ ಅನಿಸ್ತು. ಒಟ್ಟಿನಲ್ಲಿ ಅನಿಸಿದ್ದನ್ನೆಲ್ಲ ಬರೆಯವು ಹೇಳಿ ಆನಿಸ್ತು ! .. ಥ್ಯಾಂಕ್ಸು ಶುಭಾಶಯಕ್ಕೆ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-84411152815403122852010-03-09T14:09:43.690+05:302010-03-09T14:09:43.690+05:30ಪ್ರಕಾಶಣ್ಣ ,
ಒಂದು ದಿನ " ಇವತ್ತಿನ ಅಡಿಗೆ ನನ್ನ ಜವ...ಪ್ರಕಾಶಣ್ಣ ,
ಒಂದು ದಿನ " ಇವತ್ತಿನ ಅಡಿಗೆ ನನ್ನ ಜವಾಬ್ದಾರಿ " ಎನ್ನುವುದು ಆಚರಣೆಯಲ್ಲ ಒಪ್ಪಿಕೊಳ್ಳುತ್ತೇನೆ. ಆದರೆ , ಒಂದೇ ಒಂದು ದಿನ ಹಾಗೆ ಹೇಳಿದರೂ ಸಹ ಹೆಂಡತಿಗೆ ಎಷ್ಟು ಖುಷಿಯಾಗಬಹುದು ಯೋಚಿಸಿ ? ತಕ್ಷಣ ಆಕೆ ಕೈಗೆ ಸೌಟಂತೂ ಕೊಡುವುದಿಲ್ಲ ಬದಲಿಗೆ ಪ್ರೀತಿ ಉಕ್ಕಿ ನಿಮಗಿಷ್ಟವಾಗಿದ್ದನ್ನೇ ಮಾಡಿ ಬಡಿಸಬಹುದು ! ಹಿ ಹಿ ಹಿ.. . ನೀವಂದಂತೆ ಪ್ರತಿದಿನವೂ ಗೌರವ, ಪ್ರೀತಿ ವಿಶ್ವಾಸಗಳು ದೊರಕುವಂತಿದ್ದರೆ .. ಈ ದಿನವನ್ನು ಸ್ಪೆಷಲ್ ಆಗಿ ಆಚರಿಸುವುದೇ ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-78521029157185736402010-03-09T14:09:18.169+05:302010-03-09T14:09:18.169+05:30ಶಿವೂ,
ಧನ್ಯವಾದಗಳು . ಹಾಗೆ ಮಾಡಬೇಕು ಅಂತ ಅಂದ್ಕೊತೀರಲ್ಲ ...ಶಿವೂ,
ಧನ್ಯವಾದಗಳು . ಹಾಗೆ ಮಾಡಬೇಕು ಅಂತ ಅಂದ್ಕೊತೀರಲ್ಲ ಅಷ್ಟಿದ್ದರೂ ಸಾಕು ! ಖುಷಿಯೆನಿಸುತ್ತದೆ. ನಿಮ್ಮ ಹೃದಯಪೂರ್ವಕ ಹಾರೈಕೆಗಳಿಗೆ ನನ್ನ ಹೃತ್ಪೂರ್ವಕ ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-74675790649626827172010-03-09T14:09:03.041+05:302010-03-09T14:09:03.041+05:30ಮನಸಾರೆ,
ನೀವೆನ್ನುವುದು ನಿಜ. ಪರಿಸ್ಥಿತಿ ಸಾಕಷ್ಟು ಬದಲಾಗ...ಮನಸಾರೆ,
ನೀವೆನ್ನುವುದು ನಿಜ. ಪರಿಸ್ಥಿತಿ ಸಾಕಷ್ಟು ಬದಲಾಗಿದೆ . ಗಂಡ -ಹೆಂಡತಿ ಇಬ್ಬರೂ ಹೊರಗೆ ದುಡಿಯುವ ಈ ಕಾಲದಲ್ಲಿ ಮನೆಕೆಲಸಗಳಲ್ಲೂ ಪತಿಯ ಸಹಾಯ ಅವಶ್ಯವೆನಿಸುತ್ತದೆ . ನಮ್ಮ ಮನೆಯಲ್ಲಿಯೂ ಕೂಡ ನನ್ನ ಪತಿ ಮನೆಕೆಲಸಗಳಲ್ಲಿ ಬಹಳವೇ ನೆರವಾಗುತ್ತಾರೆ . ಇದರಿಂದ ನನಗೂ ಸುಲಭವಾಗುವುದಷ್ಟೇ ಅಲ್ಲಾ, ಜೊತೆಯಲ್ಲಿ ಹೆಚ್ಚು ಸಮಯ ಕಳೆಯುವ ಅವಕಾಶ ಸಿಕ್ಕಂತಾಗುತ್ತದೆ. ಆದರೆ , ಸಣ್ಣ ಊರುಗಳಲ್ಲಿ , ಹಳ್ಳಿಗಳಲ್ಲಿ ಪರಿಸ್ಥಿತಿ ಬದಲಾಗಲು ಇನ್ನೂ ಸಮಯ ಬೇಕೇನೋ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-79601056955769045412010-03-09T14:08:43.461+05:302010-03-09T14:08:43.461+05:30ಮನಮುಕ್ತಾ
ಧನ್ಯವಾದಗಳುಮನಮುಕ್ತಾ
ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-76473472254026390282010-03-09T14:08:25.212+05:302010-03-09T14:08:25.212+05:30ಪ್ರವೀಣ್,
ನಿಮ್ಮ ಸುವಿಚಾರವನ್ನು ಮೆಚ್ಚುತ್ತೇನೆ. ಹೀಗೆಲ...ಪ್ರವೀಣ್,
ನಿಮ್ಮ ಸುವಿಚಾರವನ್ನು ಮೆಚ್ಚುತ್ತೇನೆ. ಹೀಗೆಲ್ಲಾ ಮಾಡಿದರೇನೆ ಪ್ರೀತಿ ಎಂದಲ್ಲ , ಇದಕ್ಕಿಂತಲೂ ಅವರ ಭಾವನೆಗಳನ್ನು ಗೌರವಿಸಿದರೆ ಆಗುವ ಸಂತಸ ಹೆಚ್ಚಿನದು . ಏನೇ ಇದ್ದರೂ ಮದುವೆಗೂ ಮುನ್ನವೇ ಪತ್ನಿಯ ಬಗ್ಗೆ ಇಷ್ಟು ಕಾಳಜಿ ವಹಿಸುತ್ತಿರುವ ನಿಮ್ಮ ಬಗ್ಗೆ ಖುಷಿಯೆನಿಸುತ್ತದೆ. ಆಕೆ ಅದೃಷ್ಟವಂತರು ಎಂದುಕೊಳ್ಳೋಣವೇ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-81323269668438032552010-03-09T12:34:54.406+05:302010-03-09T12:34:54.406+05:30ತೇಜೂ,
ಅಯ್ಯೋ ಮಾರಾಯ್ತಿ , ಮರೆಯನ ಅಂದ್ರೂ ಆಗ್ತಿಲ್ಲೆ . ಹ...ತೇಜೂ,
ಅಯ್ಯೋ ಮಾರಾಯ್ತಿ , ಮರೆಯನ ಅಂದ್ರೂ ಆಗ್ತಿಲ್ಲೆ . ಹಿಂದಿನ ದಿನದಿಂದಲೇ ಪೇಪರ್ , ಟಿವಿ ಎಲ್ಲ ಕಡೆ ಕಣ್ಣಿಗೆ ಹೊಡೀತಿರ್ತಲೇ ! ಹಾ ಹಾ ಹಾ .. ಎಂತಾ ಮಾಡದು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-908787548895033452010-03-09T12:34:22.683+05:302010-03-09T12:34:22.683+05:30ಪೂರ್ಣಿಮಾ,
ಥ್ಯಾಂಕ್ಸು. ನಿನಗೂ ಶುಭಾಶಯ ವರ್ಷದ ಪ್ರತಿದಿ...ಪೂರ್ಣಿಮಾ,
ಥ್ಯಾಂಕ್ಸು. ನಿನಗೂ ಶುಭಾಶಯ ವರ್ಷದ ಪ್ರತಿದಿನಕ್ಕೂ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-37332782281709396792010-03-09T12:33:34.568+05:302010-03-09T12:33:34.568+05:30ಕಾಕಾ,
ಬೇಜಾರು ಅಂತಲ್ಲ ಕಾಕಾ, ಅರ್ಥವಿಲ್ಲ ಅಂತ ಅಷ್ಟೆ ! ಈ...ಕಾಕಾ,
ಬೇಜಾರು ಅಂತಲ್ಲ ಕಾಕಾ, ಅರ್ಥವಿಲ್ಲ ಅಂತ ಅಷ್ಟೆ ! ಈ ನೂರಾಎಂಟು " ಡೇ " ಗಳಿಂದಾಗಿ ಸಂಬಂಧಗಳೂ ಅರ್ಥ ಕಳೆದುಕೊಳ್ಳುತ್ತಿವೆ ಅನಿಸುತ್ತದೆ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-12343686276652369922010-03-09T12:33:20.080+05:302010-03-09T12:33:20.080+05:30ಸುಧೇಶ್,
ಧನ್ಯವಾದಗಳುಸುಧೇಶ್,
ಧನ್ಯವಾದಗಳುಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-67831858092036626672010-03-09T12:33:09.324+05:302010-03-09T12:33:09.324+05:30ಹಾ ಹಾ ಹಾ ವಿಕಾಸ್,
ಗೋಳಾಡಿದ್ದಲ್ಲ ಮಾರಾಯ ! ಇದ್ದ ವಿಷ...ಹಾ ಹಾ ಹಾ ವಿಕಾಸ್,
ಗೋಳಾಡಿದ್ದಲ್ಲ ಮಾರಾಯ ! ಇದ್ದ ವಿಷಯ ಹಂಚಿಕೊಳ್ಳ ಪ್ರಯತ್ನ ಅಷ್ಟೇ ! ಆದರೂ ,ಶುಭಾಶಯ ಹೇಳಿದ್ದಕ್ಕೆ ಥ್ಯಾಂಕ್ಸು !!!ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-3101753771254550742010-03-09T12:32:55.064+05:302010-03-09T12:32:55.064+05:30ಸುಮಾ,
ಅಜ್ಜಿ -ಅಮ್ಮಂದಿರ ಕಾಲಕ್ಕಿಂತ ಬಹಳವೇ ಬದಲಾವಣೆಯಾಗಿ...ಸುಮಾ,
ಅಜ್ಜಿ -ಅಮ್ಮಂದಿರ ಕಾಲಕ್ಕಿಂತ ಬಹಳವೇ ಬದಲಾವಣೆಯಾಗಿದೆ . ಆದರೆ, ಇದು ನಗರ ಪ್ರದೇಶಗಳಿಗೆ ಸೀಮಿತ . ಕಾಯೋಣ ಇನ್ನೂ ಸ್ವಲ್ಪ ದಿನ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-43890956861548235172010-03-09T12:32:39.478+05:302010-03-09T12:32:39.478+05:30ಮುಳಿಯಾಲ ರೆ,
ನೀವನ್ನುವುದು ನಿಜ . ಜವಾಬ್ದಾರಿ ಅರಿಯುವುದು...ಮುಳಿಯಾಲ ರೆ,
ನೀವನ್ನುವುದು ನಿಜ . ಜವಾಬ್ದಾರಿ ಅರಿಯುವುದು ಮುಖ್ಯ .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-29916074705001957462010-03-09T09:43:53.561+05:302010-03-09T09:43:53.561+05:30'ಚಿತ್ರಾ' ಅವ್ರೆ..,
ಸುನಾಥ್ ಅವ್ರು ಹೇಳಿದಂತೆ ಎ...'ಚಿತ್ರಾ' ಅವ್ರೆ..,

ಸುನಾಥ್ ಅವ್ರು ಹೇಳಿದಂತೆ ಎಲ್ಲ ದಿನಾಚರಣೆಗಳು ಹೀಗೇನೆ..!

ನನ್ನ 'ಮನಸಿನಮನೆ'ಗೊಮ್ಮೆ ಬನ್ನಿ: http://manasinamane.blogspot.comಮನಸಿನಮನೆಯವನುhttps://www.blogger.com/profile/11293269756152333303noreply@blogger.comtag:blogger.com,1999:blog-1364062088968998653.post-90150039982547938932010-03-08T22:30:27.899+05:302010-03-08T22:30:27.899+05:30happy women's day..
Raaghuhappy women's day..
RaaghuRaghuhttps://www.blogger.com/profile/00115464877589726798noreply@blogger.comtag:blogger.com,1999:blog-1364062088968998653.post-43362181539271321152010-03-08T21:55:23.889+05:302010-03-08T21:55:23.889+05:30ಚಿತ್ರಾ,
ನಿಂಗೆ ಶುಭಾಷಯ ಹೇಳಲು ಹೆದರಿಕೆ ಅಗ್ತಾ ಇದ್ದು :)
...ಚಿತ್ರಾ,
ನಿಂಗೆ ಶುಭಾಷಯ ಹೇಳಲು ಹೆದರಿಕೆ ಅಗ್ತಾ ಇದ್ದು :)
ಎಷ್ಟುದ್ದಾ ಲೈನ್ ಬರೆದ್ಯೇ,
ಒಂದು ಮಹಿಳಾ ದಿನದ ಸಲುವಾಗಿ ಇದೆಲ್ಲ ಪುರಾಣ ಹೇಳಿ ಹೆದರಿಕೆ ಹುಟ್ಟಿಸಿದೆ
ಆದರೆ ನೀನು ಹೇಳಿದ್ದಕ್ಕೆಲ್ಲ ಒಪ್ಪಿಗೆ ಇದ್ದು
ಪುರುಷ ಪ್ರಧಾನ ಸಮಾಜದಲ್ಲಿ ಮಹಿಳೆಯರ ಮೇಲೆ ನಿರಂತರ ಪಕ್ಸಪಾತ ನಡಿತಿದ್ದು
ಮಹಿಲ್ಲ ದಿನಾಚರಣೆಯ ಶುಭಾಷಯ ಕೊನೆಗೆ ಹೇಳ್ತಾ ಇದ್ದಿಸಾಗರದಾಚೆಯ ಇಂಚರhttps://www.blogger.com/profile/13194212763375766890noreply@blogger.comtag:blogger.com,1999:blog-1364062088968998653.post-80472412905287251042010-03-08T20:07:44.745+05:302010-03-08T20:07:44.745+05:30ಚಿತ್ರಾ...
ಈ ದಿನಕ್ಕೊಂದು ಮಹತ್ವ ಕೊಟ್ಟು..
ಅದನ್ನು ನಾವು...ಚಿತ್ರಾ...

ಈ ದಿನಕ್ಕೊಂದು ಮಹತ್ವ ಕೊಟ್ಟು..
ಅದನ್ನು ನಾವು ಮನಗಂಡಿದ್ದರೆ..
ಸಂಭ್ರಮದಿಂದ ಆಚರಿಸುತ್ತಿದ್ದೇವು...

ದಿನ ನಿತ್ಯದ ಬದುಕು ದೊಡ್ಡದಾಗಿರುವಾಗ...
ಗಂಡ ಬಂದು " ಇವತ್ತಿನ ಅಡಿಗೆಯ ಜವಾಬ್ದಾರಿ" ಎಂದು ಬಿಟ್ಟರೆ ಅದು ಆಚರಣೆಯೆ..?

ಎಲ್ಲದಿನವೂ ಗೌರವ ಕೊಟ್ಟು , ಪ್ರೀತಿ ವಿಶ್ವಾಸದಿಂದ ಇದ್ದರೆ..
ಈ ಆಚರಣೆಯ ಮಾಡಿದಂತೆ. ಅಲ್ಲವೆ?

ಇಲ್ಲದಿದ್ದರೆ..
ಇದೊಂಥರ " ಅಕ್ಟೋಬರ್ ಎರಡು&Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-85525160249107738012010-03-08T17:46:48.007+05:302010-03-08T17:46:48.007+05:30ಚಿತ್ರ ಮೇಡಮ್,
ಮೊದಲಿಗೆ ನಿಮಗೆ ಶುಭಾಶಯಗಳು. ನೀವು ಹೇಳಿದ್...ಚಿತ್ರ ಮೇಡಮ್,

ಮೊದಲಿಗೆ ನಿಮಗೆ ಶುಭಾಶಯಗಳು. ನೀವು ಹೇಳಿದ್ದೆಲ್ಲಾ ವಾಸ್ತವವೆನ್ನುವುದು ನನ್ನ ಅಭಿಪ್ರಾಯ. ಆದರೂ ಇವತ್ತು ಐದು ಗಂಟೆಗೆ ಎದ್ದು ನನ್ನ ಶ್ರೀಮತಿಯನ್ನು ಎಚ್ಚರಿಸಿ ವಿಶ್ ಮಾಡಿದೆ. ಅವಳು ಥ್ಯಾಂಕ್ಸ್ ಅಂದು ಒಮ್ಮೆ ಮುಗುಳ್ನಗೆ ಸೂಸಿ ಹಾಗೆ ಮರುಕ್ಷಣ ನಿದ್ರೆ ಹೋದಳು.
ನನಗೂ ತುಂಬಾ ಕೆಲಸವಿದ್ದಿದ್ದರಿಂದ ದಿನವೆಲ್ಲಾ ಬ್ಯುಸಿಯಾಗಿದ್ದೇನೆ. ಏನು ಮಾಡಲಿ ನನಗೂ ನೀವು ಹೇಳಿದಂತೆ ಮಾಡಬೇಕೆನ್ನುವ ಆಸೆ. ಆದ್ರೆ ಸಮಯವೆಲ್ಲಿ?[ನೆಪವೆಂದುಕೊಳ್ಳಬೇಡಿ. ಇದು ಸತ್ಯ] ಆದರೂ shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-18544177832125960202010-03-08T16:31:01.913+05:302010-03-08T16:31:01.913+05:30ಇವಗ್ ಸ್ವಲ್ಪ ಪರಿಸ್ಥಿತಿ ಬದಲಾಗಿದೆ ಅಂದ್ಕೋತೀನಿ . ಯಾಕೆಂದ...ಇವಗ್ ಸ್ವಲ್ಪ ಪರಿಸ್ಥಿತಿ ಬದಲಾಗಿದೆ ಅಂದ್ಕೋತೀನಿ . ಯಾಕೆಂದರೆ ನಮ್ಮ generation ಸುಮಾರು ಜನ ಗಂಡಸರು ಹೆಂಗಸರ ಮನೆಗೆಲಸದಲ್ಲಿ ಅವಾಗ್ ಅವಾಗ್ ಹೆಲ್ಪ್ ಮಾಡ್ತಾರೆ . ಇವಗಿರೋದು nuclear ಫ್ಯಾಮಿಲಿ , ಅದರಲ್ಲೂ ಗಂಡ ಹೆಂಡತಿ ದುಡಿಯೋದು ಇದ್ದದರಿಂದ obviously ಇಬ್ರು ಸಮನಾಗಿ ಮನೆ responsibilities ತೊಗೊಳದನ್ನ ನೋಡೋದು common ಆಗಿದೆ .Manasaarehttps://www.blogger.com/profile/06846364488667308472noreply@blogger.com