tag:blogger.com,1999:blog-1364062088968998653.post8808037051362179808..comments2024-02-29T15:59:42.095+05:30Comments on ಮನಸೆಂಬ ಹುಚ್ಚು ಹೊಳೆ...: ಹಂದಿ ಜ್ವರದ ಹಾವಳಿ !ಚಿತ್ರಾhttp://www.blogger.com/profile/17137404427646807877noreply@blogger.comBlogger17125tag:blogger.com,1999:blog-1364062088968998653.post-81585827881235577492009-09-03T23:18:42.681+05:302009-09-03T23:18:42.681+05:30ಜಲನಯನ,
ಧನ್ಯವಾದಗಳು ! ನಿಮ್ಮ ಬರಹವನ್ನು ಇನ್ನೂ ಓದಲಾಗಿಲ್...ಜಲನಯನ,
ಧನ್ಯವಾದಗಳು ! ನಿಮ್ಮ ಬರಹವನ್ನು ಇನ್ನೂ ಓದಲಾಗಿಲ್ಲ . ಖಂಡಿತಾ ಓದುತ್ತೇನೆ.
ನಮ್ಮನ್ನು (ಸಮಾಜವನ್ನು ) ಕಾಡುವ ಯಾವುದೇ ಸಮಸ್ಯೆಯ ಬಗ್ಗೆ ಜನ ಜಾಗೃತಿ ಅತೀ ಅವಶ್ಯ ಎನ್ನುವುದು ನನ್ನ ಅಭಿಪ್ರಾಯ . ಅದು ಹಂದಿ ಜ್ವರದಂಥಾ ಸಾಂಕ್ರಾಮಿಕ ರೋಗವಿರಲಿ ಅಥವಾ ಭ್ರಷ್ಟಾಚಾರದಂತಹಾ ಸಾಮಾಜಿಕ ರೋಗವಿರಲಿ ನಾವು ಜಾಗೃತಗೊಂಡ ಹೊರತು ಅವುಗಳನ್ನು ಹತೋಟಿಗೆ ತರಲಾಗದು ಅಲ್ಲವೇ?ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-38727581503282361742009-09-03T23:18:13.767+05:302009-09-03T23:18:13.767+05:30ಮಲ್ಲಿಕಾರ್ಜುನ್ ,
ನಿಮ್ಮ ಅನುಭವ ತಿಳಿದು ವಿಷಾದವಾಯ್ತು. ಹಾ...ಮಲ್ಲಿಕಾರ್ಜುನ್ ,
ನಿಮ್ಮ ಅನುಭವ ತಿಳಿದು ವಿಷಾದವಾಯ್ತು. ಹಾಗೇ ನಿಮ್ಮ ಪ್ರಾಮಾಣಿಕ ಕಳಕಳಿಗೆ ಅಭಿನಂದನೆಗಳು !
ಲೋನಾವಾಲಾ ಪ್ರವಾಸದ ಬಗ್ಗೆ - ಬರೆಯುವಷ್ಟು ವಿಶೇಷವೇನೂ ಇಲ್ಲ. ಆದರೂ ಪ್ರಯತ್ನಿಸುತ್ತೇನೆ !
ಬರಹ ಮೆಚ್ಚಿದ್ದಕ್ಕೆ ಧನ್ಯವಾದಗಳು !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-28477628133456434522009-09-03T23:17:52.553+05:302009-09-03T23:17:52.553+05:30ಶಾಂತಲಾ ,
ಲೇಖನ ಇಷ್ಟವಾಗಿದ್ದು ಖುಷಿಯಾತು. ಈ ರೋಗದ ಬಗ್ಗೆ ...ಶಾಂತಲಾ ,
ಲೇಖನ ಇಷ್ಟವಾಗಿದ್ದು ಖುಷಿಯಾತು. ಈ ರೋಗದ ಬಗ್ಗೆ ನನಗೆ ತಿಳಿದಷ್ಟು ಮಾಹಿತಿಗಳನ್ನು ಹಂಚಿಕೊಂಡಿದ್ದೇನೆ ಅಷ್ಟೇ. ಇದು ನಮ್ಮ ಕರ್ತವ್ಯ ಎನಿಸುತ್ತದೆ !ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-35704058849972631812009-09-03T16:26:16.376+05:302009-09-03T16:26:16.376+05:30ಚಿತ್ರಾ ನಿಮ್ಮ ಪೋಸ್ಟು ಈ ಹೆಚ್ಚುತ್ತಿರುವ ಪಿಡುಗಿನ ಮಾಹಿತಿ...ಚಿತ್ರಾ ನಿಮ್ಮ ಪೋಸ್ಟು ಈ ಹೆಚ್ಚುತ್ತಿರುವ ಪಿಡುಗಿನ ಮಾಹಿತಿಯಲ್ಲಿ ನವೀನತೆಯನ್ನು ಅಳವಡಿಸಿದೆ. ನನ್ನ ಬ್ಲಾಗ್ ನಲ್ಲಿ ಇದರ ಸೈದ್ಧಾಂತಿಕೆ ಪ್ಲಸ್ ಮೈನಸ್ ಗಳನ್ನು ತಿಳಿಸಿರುವೆ, ನೀವು ವಾಸ್ತವದಲ್ಲಿ ಏನಾಗುತ್ತಿದೆ, ಏನಾಗಬೇಕು ಎಂದೆಲ್ಲಾ ತಿಳಿಸಿದಿರಿ. ಜನ ಜಾಗೃತಿ ಅವಶ್ಯ ಎನ್ನುವುದನ್ನೂ ನೀವೂ ಒಪ್ಪುತ್ತೀರಿ ಎಂದಾಯಿತುಜಲನಯನhttps://www.blogger.com/profile/14261872030690071378noreply@blogger.comtag:blogger.com,1999:blog-1364062088968998653.post-39821589076450580422009-09-03T06:54:02.472+05:302009-09-03T06:54:02.472+05:30ಚಿತ್ರಾ ಮೇಡಂ,
ನನ್ನದೂ ಮೆಡಿಕಲ್ಸ್ ಸ್ಟೋರಿದೆ. ಹೋಲ್ಸೇಲ್...ಚಿತ್ರಾ ಮೇಡಂ,
ನನ್ನದೂ ಮೆಡಿಕಲ್ಸ್ ಸ್ಟೋರಿದೆ. ಹೋಲ್ಸೇಲ್ನವರಿಗೆ ಮಾಸ್ಕ್ ಬೇಕು ಎಂದು ಫೋನ್ ಮಾಡಿದಾಗ ೧೨ ರೂಪಾಯಿ ಆಗುತ್ತೆ ಸರ್, ಕ್ಯಾಶ್ ಕೊಡಬೇಕು ಅಂದ.ನಾನೆಷ್ಟಕ್ಕೆ ಮಾರಬೇಕಯ್ಯ ಅಂದರೆ, ೨೦ಕ್ಕೊ ೩೦ಕ್ಕೊ ಮಾರಿ ಸರ್ ಅಂದ. ರೇಗಿಹೋಗಿ ನಾನು ಬರುವ ಗಿರಾಕಿಗಳಿಗೆಲ್ಲ ಕರ್ಚೀಫ್ ಬೆಸ್ಟ್ ಮಾಸ್ಕ್ನಿಂದ ತೊಂದರೆ ಎಂದು ಹೇಳತೊಡಗಿದೆ.
ಫುಣೆಯಲ್ಲಿನ ನಿಮ್ಮ ಅನುಭವ ಭಾರತೀಯರೆಲ್ಲರಿಗೂ ಸಲ್ಲುತ್ತೆ. ನಿಮ್ಮ ಸಲಹೆ ಎಲ್ಲರೂ ಪಾಲಿಸಲೇಬೇಕು.
ಲೋನಾವಾಲ ಪ್ರವಾಸದ ಬಗ್ಗೆ ಮಲ್ಲಿಕಾರ್ಜುನ.ಡಿ.ಜಿ.https://www.blogger.com/profile/15746384320819819940noreply@blogger.comtag:blogger.com,1999:blog-1364062088968998653.post-88728315304564313262009-09-02T23:58:15.526+05:302009-09-02T23:58:15.526+05:30ಚಿತ್ರಕ್ಕಾ...
ಇಂಥ ಒಂದು ಮಾಹಿತಿ ಬೇಕಿತ್ತು. ಸರಿಯಾದ ಸಮಯದ...ಚಿತ್ರಕ್ಕಾ...
ಇಂಥ ಒಂದು ಮಾಹಿತಿ ಬೇಕಿತ್ತು. ಸರಿಯಾದ ಸಮಯದಲ್ಲೇ ನೀವದನ್ನು ಬರೆದಿರಿ. ಆದರೆ ನಾನು ಓದಿದ್ದು ತಡವಾಗಿಯಾದರೂ ಒಂದೊಳ್ಳೆಯ ಮಾಹಿತಿಭರಿತ ಬರಹ ಓದಿದ ಸಂತೃಪ್ತಿ.ಶಾಂತಲಾ ಭಂಡಿ (ಸನ್ನಿಧಿ)https://www.blogger.com/profile/00119083151368093886noreply@blogger.comtag:blogger.com,1999:blog-1364062088968998653.post-28812687585402434772009-09-01T17:13:37.475+05:302009-09-01T17:13:37.475+05:30ಸಿಂಧು,
ನನ್ನ ಬ್ಲಾಗಿಗೆ ಸ್ವಾಗತ !
ನಿನಗೆ ನನ್ನ ಅಪ್ಪ ಅ...ಸಿಂಧು,
ನನ್ನ ಬ್ಲಾಗಿಗೆ ಸ್ವಾಗತ !
ನಿನಗೆ ನನ್ನ ಅಪ್ಪ ಅಮ್ಮನ ಪರಿಚಯವಿರುವುದ್ಯು ಈಗಾಗಲೇ , ನೀನು ನನ್ನ ತಮ್ಮಂದಿರನ್ನೂ ಭೇಟಿಯಾಗಿರುವುದು ತಿಳಿದು ಸಂತೋಷವಾಯಿತು. ಇನ್ನುಳಿದಿದ್ದು ನಾನೊಬ್ಬಳೆ !
ಸಿಕ್ಕುತ್ತೇವೆ ಬಿಡು ಯಾವಾಗಲಾದರೂ. ಪ್ರಪಂಚ ತುಂಬಾ ಚಿಕ್ಕದು ! ಹೀಗೆ ಬರುತ್ತಿರು .ಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-54960421211879461952009-09-01T17:11:09.461+05:302009-09-01T17:11:09.461+05:30ಲೇಖನವನ್ನು ಮೆಚ್ಚಿದ ಎಲ್ಲರಿಗೂ ನನ್ನ ಧನ್ಯವಾದಗಳು.
ಸರಿಯಾ...ಲೇಖನವನ್ನು ಮೆಚ್ಚಿದ ಎಲ್ಲರಿಗೂ ನನ್ನ ಧನ್ಯವಾದಗಳು.
ಸರಿಯಾದ ಮಾಹಿತಿಯನ್ನು ಪಡೆದುಕೊಳ್ಳುವುದರಿಂದ , ಸ್ವಚ್ಚತೆಯನ್ನು ಕಾಪಾಡಿ ಕೊಳ್ಳುವುದರಿಂದ , ತಕ್ಕ ಮಟ್ಟಿನ ಕಾಳಜಿ , ಮುನ್ನೆಚ್ಚರಿಕೆ ತೆಗೆದುಕೊಳ್ಳುವುದರಿಂದ ಇಂಥಾ ಯಾವುದೇ ರೋಗದಿಂದ ಆದಷ್ಟೂ ದೂರವಿರಬಹುದಲ್ಲದೇ ಇವು ಹರಡುವುದನ್ನೂ ಸಹ ಸ್ವಲ್ಪ ಮಟ್ಟಿಗೆ ತಡೆಗಟ್ಟಬಹುದು ಎನ್ನುವುದು ನನ್ನ ಅಭಿಪ್ರಾಯಚಿತ್ರಾhttps://www.blogger.com/profile/17137404427646807877noreply@blogger.comtag:blogger.com,1999:blog-1364062088968998653.post-48068674835427113742009-08-28T09:07:05.103+05:302009-08-28T09:07:05.103+05:30ಚಿತ್ರಕ್ಕಾ,
ನಾನು ನಿನ್ನ ಬಗ್ಗೆ ಕೇಳಿ ಬೆಳೆದೆ. ನಿನ್ನನ್ನ...ಚಿತ್ರಕ್ಕಾ,

ನಾನು ನಿನ್ನ ಬಗ್ಗೆ ಕೇಳಿ ಬೆಳೆದೆ. ನಿನ್ನನ್ನ ನೋಡಲೇ ಆಗಲಿಲ್ಲ. ಈಗ ಇಲ್ಲಿ ಬ್ಲಾಗಿನಂಗಳದಲ್ಲಿ ಕಂಡು ಖುಶಿಯಾಗಿದೆ. ಮೋಹನ ಮೇಷ್ಟರೆಂದರೆ ಅವರ ಹವ್ಯಾಸ ಮಾತುಕತೆಗಳೆಂದರೆ ನನಗೆ ತುಂಬಾ ಮೆಚ್ಚು. ನಾನು ಸಣ್ಣವಳಿದ್ದಾಗ ನನಗೆ ಸಮಯ ದೊರೆತಾಗ ನಿಮ್ಮ ಬಂದಗದ್ದೆಯ ಮನೆಯ ರೂಮಿನಲ್ಲಿ ಮೇಷ್ಟರ ಸಂಗ್ರಹಗಳನ್ನ ಬೆರಗುಗಣ್ಣುಗಳಿಂದ ನೋಡುತ್ತಾ ಕೂತಿರುತ್ತಿದ್ದೆ.ಅವರು ನನಗೆ ಕೊಟ್ಟು ಓದಿಸಿದ ಪುಸ್ತಕಗಳಿಗೆ ಲೆಕ್ಕವಿಲ್ಲ. ಸಾಗರದಿಂದ ನಾನು ನನ್ನ ಬಿಡುವಿನ ಭಾನುವಾರಗಳಲ್ಲಿ ಅಲ್ಲಿಸಿಂಧು sindhuhttps://www.blogger.com/profile/11363295766940671498noreply@blogger.comtag:blogger.com,1999:blog-1364062088968998653.post-26092091484601108452009-08-25T20:01:08.895+05:302009-08-25T20:01:08.895+05:30@ ಶಿವು,
ಯಾವುದೇ ಕಾರಣಕ್ಕೆ ಸತ್ತರೂ ಪೇಪರಿನವರು ಹಂದಿಜ್ವರ ...@ ಶಿವು,
ಯಾವುದೇ ಕಾರಣಕ್ಕೆ ಸತ್ತರೂ ಪೇಪರಿನವರು ಹಂದಿಜ್ವರ ಎಂದು ಪ್ರಕಟಿಸಿ ತಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ ಹೀಗೆಂದು ಹೇಳಿದ್ದೀರಿ..ಆದರೆ ಹಂದಿಜ್ವರ ಕಾರಣಕ್ಕೆ ಪೇಪರು ಓದುವವರ ಸಂಖ್ಯೆಯಲ್ಲೇನೂ ಭಾರೀ ಏರಿಕೆಯಾದೀತು ಎಂದು ನನಗೆ ತೋರುವುದಿಲ್ಲ. ಉಳಿದಂತೆ ಈಗೀಗ ಕ್ಷುಲ್ಲಕ ವಿಚಾರಗಳು ಬಹುವಾಗಿ ಪ್ರಚಾರ ಪಡೆಯುತ್ತಿರುವುದನ್ನು ನಾನು ಒಪ್ಪುತ್ತೇನೆ. ಆದರೆ ಹಂದಿಜ್ವರದ ಬಗ್ಗೆ ನಾಗರಿಕರಲ್ಲಿ ಅರಿವು ಮೂಡಿಸುವಲ್ಲಿ ಮಾಧ್ಯಮಗಳ ಪಾತ್ರ ಕೂಡಾ ಇದೆ ಎನ್ನುವುದನ್ನು VENU VINODhttps://www.blogger.com/profile/00511786802748024839noreply@blogger.comtag:blogger.com,1999:blog-1364062088968998653.post-29225949285839746872009-08-24T15:30:52.175+05:302009-08-24T15:30:52.175+05:30ಚಿತ್ರಕ್ಕ,
ನಮ್ಮ ಮನೆಯಲ್ಲೂ ಈ ನೀಲಗಿರಿಕನ್ಯೆಯ ಪ್ರವೇಶವಾಗ...ಚಿತ್ರಕ್ಕ,

ನಮ್ಮ ಮನೆಯಲ್ಲೂ ಈ ನೀಲಗಿರಿಕನ್ಯೆಯ ಪ್ರವೇಶವಾಗಿದೆ :) ಏನು ಮಾಡುವುದು ಹೇಳು? ಹಂದಿ ಜ್ವರದ ಹೆಸರು ಕೇಳಿದರೇ ಸಾಮಾನ್ಯ ಜ್ವರ ಬರುವಂತಹ ಸ್ಥಿರಿ ಎಲ್ಲೆಡೆ ನಿರ್ಮಾಣವಾಗುತ್ತಿದೆ..(ಕಲವರು ನಿರ್ಮಾಣವನ್ನೂ ಮಾಡುತ್ತಿದ್ದಾರೆ:)).

ಇಂತಹ ಪರಿಸ್ಥಿತಿಯಲ್ಲೂ ನೀವು ಲೊನಾವಾಲಕ್ಕೆ ಹೋಗಿ ಎಂಜೋಯ್ ಮಾಡಿ ಬಂದಿರಲ್ಲ!! ನಿಜಕ್ಕೂ ನಿಮ್ಮ ಧೈರ್ಯ ಹಾಗೂ ಮನೋಬಲಕ್ಕೆ ಅಭಿನಂದನೆಗಳು !! :)ತೇಜಸ್ವಿನಿ ಹೆಗಡೆhttps://www.blogger.com/profile/07110138240162075969noreply@blogger.comtag:blogger.com,1999:blog-1364062088968998653.post-52035466462096971752009-08-23T18:38:05.034+05:302009-08-23T18:38:05.034+05:30ಚಿತ್ರಾ ಮೇಡಮ್,
ನಿಜಕ್ಕೂ ಈ ಹಂದಿಜ್ವರ ಹುಲಿ ಬಂತು ಹುಲಿ ಎ...ಚಿತ್ರಾ ಮೇಡಮ್,

ನಿಜಕ್ಕೂ ಈ ಹಂದಿಜ್ವರ ಹುಲಿ ಬಂತು ಹುಲಿ ಎನ್ನುವ ಕತೆಯಾಗಿದೆ. ಯಾವುದೇ ಕಾರಣಕ್ಕೆ ಸತ್ತರೂ ಪೇಪರಿನವರು ಹಂದಿಜ್ವರ ಎಂದು ಪ್ರಕಟಿಸಿ ತಮ್ಮ ಪ್ರಸಾರ ಸಂಖ್ಯೆಯನ್ನು ಹೆಚ್ಚಿಸಿಕೊಳ್ಳುತ್ತಿದ್ದಾರೆ.

ನಿಮ್ಮ ಊರಿನ ಕತೆನ ನಮ್ಮೂರಿನದು ಕೂಡ....ಆದ್ರೆ ಅದರಿಂದ ನಾವು ಬೇಕಾದ ಹಾಗೆ ಎಚ್ಚರದಿಂದಿದ್ದೇವೆ. ಮತ್ತೆ ಒಂದಷ್ಟು ಉತ್ತಮ ಎಚ್ಚರಿಕೆಗಳನ್ನು ಕೊಟ್ಟಿದ್ದೀರಿ..
ಧನ್ಯವಾದಗಳು.

ಮತ್ತೆ ನಿಮಗೆ ಗೌರಿ ಮತ್ತು ಗಣೇಶ ಹಬ್ಬದ shivu.khttps://www.blogger.com/profile/02536252774463776294noreply@blogger.comtag:blogger.com,1999:blog-1364062088968998653.post-13896086903025944442009-08-23T14:53:46.235+05:302009-08-23T14:53:46.235+05:30ಇಂತಹಾ ಕಾಯಿಲೆಗಳ ಬಗ್ಗೆ ಕಟ್ಟುಕಥೆಗಳು,ಮೂಡನಂಬಿಕೆ ಗಳೇ ಹೆಚ...ಇಂತಹಾ ಕಾಯಿಲೆಗಳ ಬಗ್ಗೆ ಕಟ್ಟುಕಥೆಗಳು,ಮೂಡನಂಬಿಕೆ ಗಳೇ ಹೆಚ್ಚಾಗಿರುವ ಸಂದರ್ಭ ದಲ್ಲಿ ಒಳ್ಳೆಯ ಮಾಹಿತಿ ಗಳನ್ನ ಕೊಟ್ಟಿದ್ದೀರಿ ಧನ್ಯವಾದಗಳು.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.comtag:blogger.com,1999:blog-1364062088968998653.post-54930906984028497622009-08-23T11:00:58.054+05:302009-08-23T11:00:58.054+05:30ಚಿತ್ರಾ
ಹತ್ತು ದಿನಗಳಿಂದ ಕಾಡುತ್ತಿದ್ದ ಜ್ವರ ಈಗಿಲ್ಲ...ಚಿತ್ರಾ

ಹತ್ತು ದಿನಗಳಿಂದ ಕಾಡುತ್ತಿದ್ದ ಜ್ವರ ಈಗಿಲ್ಲ...
ನೀವು ಹೇಳಿದ ಹಾಗೆ ಜನ ಸಾಮಾನ್ಯರಿಗೆ ಇದರ ತಿಳುವಳಿಕೆ ಕೊಡುವದು ಬಹಳ ಮುಖ್ಯ....

ಈ ರೋಗ ಯಾವ ಹಂತ ತಲುಪುತ್ತದೆ..
ಗೊತ್ತಿಲ್ಲ ಭಯಾನಕ ರೋಗವಂತೂ ಹೌದು....

ನೀವು ತಿಳಿಸಿದ ಉಪಯುಕ್ತ ಮಾಹಿತಿ...
ನಿಮ್ಮ ಲೇಖನದ ಲಿಂಕ್ ನನ್ನ ಸ್ನೇಹಿತರಿಗೆ ಕಳುಹಿಸುತ್ತಿದ್ದೇನೆ.....Ittigecementhttps://www.blogger.com/profile/06136866369923002369noreply@blogger.comtag:blogger.com,1999:blog-1364062088968998653.post-21845882403182499372009-08-23T00:10:17.597+05:302009-08-23T00:10:17.597+05:30ಚಿತ್ರಾ ಅವರೇ...
ಹ೦ದಿಜ್ವರದ ಹಾವಳಿಯ ಬಗ್ಗೆ ಚೆನ್ನಾಗಿ ಬ...ಚಿತ್ರಾ ಅವರೇ...

ಹ೦ದಿಜ್ವರದ ಹಾವಳಿಯ ಬಗ್ಗೆ ಚೆನ್ನಾಗಿ ಬರೆದಿದ್ದೀರಾ.... ಸ್ವಲ್ಪ ಕೆಮ್ಮಿದರೂ ಸ೦ಶಯದಿ೦ದ ನೋಡುವ ಪರಿಸ್ಥಿತಿ ಬ೦ದಿದೆ... ಊರಿಗೆ ಹೋಗುವಾಗ ಬಸ್ಸಿನಲ್ಲಿ ಒ೦ದೆರಡು ಬಾರಿ ಕೆಮ್ಮಿದ್ದಕ್ಕೆ ಇದ್ದವರೆಲ್ಲರೂ ನನ್ನನ್ನೇ ನೋಡುತ್ತಿದ್ದರು. ಊರಿಗೆ ಹೋದರೆ ಮನೆಯಲ್ಲೆಲ್ಲಾ ಹ೦ದಿಜ್ವರದ ಟೆಸ್ಟ್ ಮಾಡಿಕೋ ಅ೦ತ ಹಟ ಮಾಡಿದರು. ಅವರೆಲ್ಲರ ಬಾಯಿ ಮುಚ್ಚಿಸಿ ಆಫೀಸಿಗೆ ಬ೦ದು ಕೆಮ್ಮಿದರೆ ಎಲ್ಲರದೂ ಟೆಸ್ಟ್ ಮಾಡಿಕೋ ಅನ್ನುವ ಬಿಟ್ಟಿ ಸಲಹೆ.... ತು೦ಬಾ ಇರಿಟೇಟಿ೦ಗ್ ಆಗಿ ಸುಧೇಶ್ ಶೆಟ್ಟಿhttps://www.blogger.com/profile/14141732832993213649noreply@blogger.comtag:blogger.com,1999:blog-1364062088968998653.post-55266410645452026112009-08-22T19:18:16.682+05:302009-08-22T19:18:16.682+05:30ಹಂದಿಜ್ವರದ ಹಿಂದು-ಮುಂದು ಹಾಗೂ ಹಾವಳಿಯ ಬಗೆಗೆ ಉತ್ತಮ ಲೇಖನ...ಹಂದಿಜ್ವರದ ಹಿಂದು-ಮುಂದು ಹಾಗೂ ಹಾವಳಿಯ ಬಗೆಗೆ ಉತ್ತಮ ಲೇಖನವಿದು. ಈ ರೋಗಕ್ಕೆ ಏನು ಮಾಡಬೇಕು ಹಾಗೂ ಏನು ಮಾಡಬಾರದು ಎನ್ನುವ ಒಳ್ಳೆಯ ವಿವರಣೆ ಇಲ್ಲಿದೆ. ಅಭಿನಂದನೆಗಳು.

ಧಾರವಾಡದಲ್ಲಿಯೂ ಸಹ ನೀಲಗಿರಿ ಎಣ್ಣೆಗೆ ಈಗ ಕಾಳಸಂತೆಯ ರಾಜಯೋಗ ಬಂದಿದೆ. ಮಾಸ್ಕುಗಳೂ ಕೂಡ ಸ್ವಲ್ಪ ಮಟ್ಟಿಗೆ ಕಾಣತೊಡಗಿವೆ. ಆದರೆ ಜನರು ಮಾತ್ರ ಸಿಕ್ಕಸಿಕ್ಕಲ್ಲಿ ಉಗುಳುವದನ್ನು ಬಿಟ್ಟಿಲ್ಲ!sunaathhttps://www.blogger.com/profile/13386371953472087631noreply@blogger.comtag:blogger.com,1999:blog-1364062088968998653.post-19121117442819952212009-08-22T13:04:43.023+05:302009-08-22T13:04:43.023+05:30ಉತ್ತಮ ಮಾಹಿತಗಾಗಿ ಧನ್ಯವಾದಗಳು.ಉತ್ತಮ ಮಾಹಿತಗಾಗಿ ಧನ್ಯವಾದಗಳು.ಮೂರ್ತಿ ಹೊಸಬಾಳೆ.https://www.blogger.com/profile/03907637642874424343noreply@blogger.com