August 31, 2010

ಕೊಲೆಯಾದ ಇಂಗ್ಲಿಷ್ !

ಇಂದು ಬೆಳಿಗ್ಗೆ ನನ್ನ ಮೇಲ್ ಬಾಕ್ಸಿನಲ್ಲಿ  ಕಂಡ ಈ  ಬೋರ್ಡ್ ಗಳನ್ನು  ನೋಡಿದಾಗ  ಹೊಟ್ಟೆ ಹುಣ್ಣಾಗುವಂತೆ ನಕ್ಕು ಬಿಟ್ಟೆ.  ನೀವೂ ನಗೋದು ಗ್ಯಾರಂಟಿ. ಹಲವರು  ಈಗಾಗಲೇ  ನೋಡಿರಬಹುದು . ಆದರೂ.....
ಇವರ ಉದ್ದೇಶ  , ಹೇಗಿದ್ದರೂ ಸರಿ ಇಂಗ್ಲಿಷ್ ನಲ್ಲಿ ಬರೆಯಲೇ ಬೇಕೆಂಬ ಉತ್ಸಾಹವೋ ಅಥವಾ   ಸುದೀರ್ಘ ಕಾಲ  ನಮ್ಮ ಮೇಲೆ ದಬ್ಬಾಳಿಕೆ ನಡೆಸಿ  ನಮ್ಮ  ಭಾಷೆ - ಸಂಸ್ಕೃತಿಯ  ಮೇಲೆ ಪ್ರಭಾವ ಬೀರಿದ್ದಕ್ಕೆ ಸೇಡು ತೀರಿಸಿಕೊಳ್ಳುವುದೋ .... ಗೊತ್ತಿದ್ದವರು ಹೇಳಿ !  

ಜಲಾಶಯದೊಳಗೆ ಹೊಕ್ಕುಬಿಡಬೇಡಿ





WANT A GLASS OF ' LAME ' JUICE ?



' ಶಿಕ್ಷಣ ಸಂಸ್ಥೆ ಹೀಗೆ ಮಾಡ ಬಹುದೇ?  




MAN    MARKET ??? 

ಇಲ್ಲಿ ಏನು ಸಿಗಬಹುದು ??


  
ಮದುವೆಯಾಗದ  ಹುಡುಗರೇ ...... ನಂ. ನೋಟ್ ಮಾಡ್ಕೊಳಿ  !!





ಬೋರ್ಡ್  ನೋಡಿ   ಸ್ಪೆಲ್ಲಿಂಗ್ ಮರ್ತು ಹೋಗ್ತಿದೆ ನಂಗೆ!!!











ಕೊನೆಯ  ಬೋರ್ಡ್ ಗಳನ್ನು ನೋಡಿ ಇಂಗ್ಲಿಷ್ ಭಾಷೆಯೇ  ಮರೆತು ಹೋದರೆ ,  ನಾನು ಜವಾಬ್ದಾರಳಲ್ಲ !!!!


ಇದೀಗ ತಿಳಿದು ಬಂದಂತೆ ,  ಬ್ರಿಟಿಷರು ಈ ಬೋರ್ಡ್ ಬರೆದವರನ್ನು ಹುಡುಕುತ್ತಿದ್ದಾರೆ ಎಂದು ಸುದ್ದಿ !!!!

31 comments:

ವಿ.ರಾ.ಹೆ. said...

ಕರ್ಮಕಾಂಡ ಅಂದ್ರೆ ಇದೇ ! :)

shridhar said...

ಛೆ ..ಛೆ .. ಆಗದು ಆಗದು ......

ವೆಂಕಟೇಶ್ ಹೆಗಡೆ said...

ha ha itis veri niess medum....

Sushrutha Dodderi said...

ಹೆಹೆ! :D

Anand said...

yas yas i not no engleesh

ಸೀತಾರಾಮ. ಕೆ. / SITARAM.K said...

haa ಹಾ ಹಹಾ! ಭಾರೀ ಇವೆ!!!

Umesh Balikai said...

ayyappa... ee thara ella english bareyoru irtara.. bhaya agutte...

ಸಾಗರದಾಚೆಯ ಇಂಚರ said...

hehhehe

ಸುಧೇಶ್ ಶೆಟ್ಟಿ said...

nangu kooda email nalli bandittu idu.. eega nimma bloginalli odhi mattomme nakku bitte :)

ಮನಸ್ವಿ said...

ooooh my gaad! i kaant be`leave...

tis ease phunny!

sunaath said...

ಇಂಗ್ಲೀಶರ ಮೇಲೆ ನಾವು ಸೇಡು ತೀರಿಸಿಕೊಳ್ಳುತ್ತಿರುವ ರೀತಿ ಇದು!

Damodar said...

ha..ha.. nodalaare...naguva taalalare :)

ಮನಸಿನಮನೆಯವನು said...

ಆ ಬೋರ್ಡ್ ನೋಡಿದ್ರೆ ನಿಜವಾಗಲೂ ನಮಗೂ ಮರ್ತು ಹೋಗೋದು ಗ್ಯಾರಂಟಿ ಬಿಡಿ..
ಕನ್ನಡದ ಬಗ್ಗೆನೂ ಈ ರೀತಿ ಸಂಗ್ರಹಿಸಿ ಬರೆಯಿರಿ..
ಯಾವುದೋ ಒಂದು ಬ್ಲಾಗಿನಲ್ಲಿ ( ಕ್ಷಮಿಸಿ ಹೆಸರು ನೆನಪಿಲ್ಲ) ಕನ್ನಡದ ಕೊಲೆ ಬಗ್ಗೆ ಬರೀತಾರೆ..
ತುಂಬಾ ಹಾಸ್ಯಕರ..
ಕಾಮೆಂಟ್ ಗಳು ಸೂಪರ್ರ್..

shivu.k said...

ಮಾತಾಡುವುದಕ್ಕಿಂತ ಇಂಥ ಚಿತ್ರಗಳು ಹೊಮ್ಮಿಸುವ ನಗು........ಸೂಪರ್...

ಚಿತ್ರಾ said...

ವಿಕಾಸ್,
ಹೀಂಗಿದ್ದೆ ಕರ್ಮ ಕಾಂಡ ಬೇಕಾದಷ್ಟು ಸಿಗ್ತು ಮಾರಾಯ !

ಚಿತ್ರಾ said...

ಶ್ರೀಧರ್,
ಆಗದು .. ಎಂದರೆ .. ನಿಮ್ಮಿಂದ ಹೀಗೆ ಅನುವಾದಿಸಲು ಸಾಧ್ಯವಾಗದು ಎಂದೆ? :) ಆಗದು ಎಂದು ಕೈ ಕಟ್ಟಿ ಕುಳಿತರೆ ........

ಚಿತ್ರಾ said...

ನನ್ನೊಳಗಿನ ಕನಸು ,
yes yes , dis is veri naisee and phanni

ಚಿತ್ರಾ said...

ಸುಶ್ರುತ ,
ಹಿ ಹಿ ಹಿ .... :

ಚಿತ್ರಾ said...

ಆನಂದ್,
i too no no Inglish ... but, i laph !

ಚಿತ್ರಾ said...

ಸೀತಾರಾಂ,
ಧನ್ಯವಾದಗಳು

ಚಿತ್ರಾ said...

ಉಮೇಶ್,
ಭಯ ಪಡಬೇಡಿ. ಇನ್ನೂ ಭಾರಿ ಭಾರಿ ' ಕನ್ನಡ' ಬೋರ್ಡ್ ಗಳೇ ಇರುವಾಗ ಜುಜುಬಿ , ಇಂಗ್ಲಿಷ್ ಗೆ ಹೆದರ್ತೀರಲ್ಲಾ?

ಚಿತ್ರಾ said...

ವಸಂತ್ ,
ತುಂಬಾ ಚೆನ್ನಾಗಿ ಬರೆದಿದ್ದೀರ. ಈಗ ಇದನ್ನು ಇಂಗ್ಲಿಷ್ ನಲ್ಲಿ ಅನುವಾದಿಸಿರಿ ! ಹಾ ಹಾ ಹಾ

ಚಿತ್ರಾ said...

ಗುರು ,
ನನ್ನಿಂದಾನೂ, ಹಿ ಹಿ ಹಿ .....

ಚಿತ್ರಾ said...

ಸುಧೇಶ್,
ನಿಮ್ಮ busy schedule ನ ನಡುವೆಯೂ ಓದಿ ನಕ್ಕಿದ್ದಕ್ಕೆ ಧನ್ಯವಾದಗಳು ಕಣ್ರೀ.

ಚಿತ್ರಾ said...

ಮನಸ್ವಿ,
yas , dis is riyali phanni
Thanks

ಚಿತ್ರಾ said...

ಕಾಕಾ,
ಕಡೆ ಪಕ್ಷ ಈ ರೀತಿಯಲ್ಲಾದರೂ ಸೇಡು ತೀರಿಸಿಕೊಳ್ಳೋಣ ಅಲ್ಲವೇ?

ಚಿತ್ರಾ said...

ದಾಮು,
ನಗುವನ್ನು ತಡೆಯಬೇಡಿ... ನಕ್ಕುಬಿಡಿ ಮನಸಾರೆ ..

ಚಿತ್ರಾ said...

ಕತ್ತಲೆ ಮನೆ ,
ನಾನೂ ಆ 'ಕನ್ನಡ ಕೊಲೆ ' ಬ್ಲಾಗ್ ಬಗ್ಗೆ ಕೇಳಿದ್ದೀನಿ. ಹೋಗಬೇಕು.
ನಕ್ಕಿದ್ದಕ್ಕೆ ಧನ್ಯವಾದಗಳು.

ಚಿತ್ರಾ said...

ಶಿವೂ,

ಮೆಚ್ಚಿದ್ದಕೆ ಧನ್ಯವಾದಗಳು

Ittigecement said...

ಚಿತ್ರಾ...

ಭಾಷೆಯ ಕೊಲೆಯಾಗುತ್ತಿದ್ದರೂ..

ನಗು ಮಾತ್ರ ತಡೆಯಲಾಗುತ್ತಿಲ್ಲ...

ಹ್ಹೋ...ಹ್ಹೋ.. !!

ಇಂಥಹ ಬೋರ್ಡುಗಳೂ ಇರಬೇಕು ಮಾರಾಯ್ರೆ.. !!
ಎಲ್ಲರೂ ಪಂಡಿತರಾಗಿಬಿಟ್ರೆ ಹೇಗೆ?

ಹ್ಹಾ..ಹ್ಹಾ.. !!

ಜಲನಯನ said...

ಚಿತ್ರಾ...ಕನ್ನಡದಲ್ಲಿ ಅವಾಂತರಗಳು ..ಹಾಕಿ ಇನ್ನೊಮ್ಮೆ....ಹಹಹಹ....ಚನ್ನಾಗಿವೆ ನಿಮ್ಮ ಅಬ್ಸರ್ವೇಶನ್ ಗೋಳು.....ಹಹಹ