ನಿನ್ನೆ ಕಂಪ್ಯೂಟರ್ ನಲ್ಲಿ ಏನೋ ಹುಡುಕುತ್ತಿದ್ದಾಗ ಈ ಫೋಟೋ ಸಿಕ್ಕಿತು. ಎರಡು ವರ್ಷಗಳ ಹಿಂದೆ ನನ್ನ ಸೋದರಳಿಯ ’ಪ್ರಥಮ್ ’ನ ಮೊದಲ ಹುಟ್ಟುಹಬ್ಬದ ದಿನ ತೆಗೆದದ್ದು.”ಸಿರಿ’ಯ ಬಾಯಲ್ಲಿದ್ದ ಉಬ್ಬಿದ ಬಲೂನನ್ನು ಬೆರಗಿನಿಂದ ನೋಡುತ್ತಿದ್ದ ಪ್ರಥಮ್ ನ ಫೋಟೊ ಕ್ಲಿಕ್ಕಿಸುತ್ತಿದ್ದೆ. ಅದೇ ಹೊತ್ತಿನಲ್ಲೇ ಸಿರಿಯ ಬಾಯಿಂದ ತಪ್ಪಿಸಿಕೊಂಡ ಬಲೂನು ಕ್ಯಾಮೆರಾ ಕಣ್ಣಲ್ಲಿ ಹೀಗೆ ಸೆರೆ ಸಿಕ್ಕಿತ್ತು !!
12 comments:
ಹಹ್ಹ :-) ಚೆನ್ನಾಗಿ ಬಂಜು
"ಪ್ರಥಮ್"ಗೆ ಹುಟ್ಟುಹಬ್ಬದ ಶುಭಾಶಯ
ಅಂದ ಹಂಗೆ, ಸಿರಿನ ನೋಡ್ದೆ ವರ್ಷದ ಮೇಲಾತೇನ...
ಹಿಹಿ.. ಸಖತ್ ಟೈಮಿಂಗು! :D
ಚಿತ್ರಾ,
ರಾಶಿನೇ ಮುದ್ದಾಗಿದ್ದ ಪ್ರಥಮ್.. ಅಷ್ಟೇ ಚೆನ್ನಾಗಿ ಬಂಜು ಪುಟಾಣಿಗಳಿಬ್ಬರ ಚಿತ್ರ.
ಹರೀಶ,
ಥ್ಯಾಂಕ್ಸ್ ! ಪ್ರಥಮ್ ಗೆ ಶುಭಾಶಯ ತಲುಪಿಸ್ತಿ.
ಸುಶ್ರುತ ,
ಥ್ಯಾಂಕ್ಸ್ ! ಟೈಮಿಂಗ್ ನ ಕಾಂಪ್ಲಿಮೆಂಟ್ ಕ್ಯಾಮೆರಾಕ್ಕೇ ಸೇರವು. :-))
ತೇಜಸ್ವಿನಿ ,
:-) ಧನ್ಯವಾದಗಳು !
ದೀಪದ ತುಣುಕು ಹಾರಿ ಬರುವಂತೆ ಕಾಣ್ತಾ ಇದೆ.
ಮಸ್ತ ಫೋಟೊ.
ಹುಟ್ಟುಹಬ್ಬದ ಶುಭಾಶಯಗಳು.
ಹ..ಹ.. ಚೆಂದದ ಚಿತ್ರ
ha...ha...!photo tumba chenagi bandide.qute photo haakiddakke thanx (ardha camarage).
ಇಬ್ಬರೂ ಮಕ್ಕಳು ಮುದ್ದಾಗಿದ್ದಾರೆ - ಇಂತಹ ಚಿತ್ರ ಸೆರೆಹಿಡಿಯೋದು ಬಹಳ ಕಷ್ಟ - ತೋರಿಸಿದುದ್ದಕ್ಕೆ ವಂದನೆಗಳು
ಮಕ್ಕಳಿಬ್ಬರಿಗೂ ಒಳ್ಳೆಯದಾಗಲಿ (ಸಿರಿಯ ಸಿರಿತನ ಹೆಚ್ಚಾಗುತ್ತಿರಲಿ - ಪ್ರಥಮ ಎಂದಿಗೂ, ಎಲ್ಲಿಯೂ ಪ್ರಥಮನಾಗಿಯೇ ಇರಲಿ)
ಗುರುದೇವ ದಯಾ ಕರೊ ದೀನ ಜನೆ
ಸುನಾಥ ಕಾಕಾ ,
ಧನ್ಯವಾದಗಳು. ಶುಭಾಶಯ ತಲುಪಿಸಿದ್ದೇನೆ.
ಜೋಮನ್,
ಥ್ಯಾಂಕ್ಸ್ !
ರಾಘವೇಂದ್ರರೇ,
ಹೊಳೆಗಿಳಿದಿದ್ದಕ್ಕಾಗಿ ಧನ್ಯವಾದಗಳು. ಹೀಗೇ ಬರುತ್ತಿರಿ.
ಶ್ರೀನಿವಾಸರೇ,
ನೆಮ್ಮ ಹೃತ್ಪೂರ್ವಕ ಹಾರೈಕೆಗೆ ಧನ್ಯವಾದಗಳು. ಬರುತ್ತಿರಿ.
ಚಿತ್ರಾ ಮೇಡಮ್,
ಮಗುವಿನ ಭಾವನೆಗಳು ಚಿತ್ರದಲ್ಲಿ ಸಾವಿರ ಅರ್ಥ ಕೊಡುತ್ತವೆ....ನೀವು ಈ ಮಟ್ಟದ ಫೋಟೊ ತೆಗೆಯುತ್ತೀರೆಂದು ನನಗೆ ಖುಷಿಯಾಯ್ತು....
ಶಿವೂ ,
ಧನ್ಯವಾದಗಳು !
ಫೋಟೊಗ್ರಫಿಯ ಹುಚ್ಚು ನಂಗೆ ಸ್ವಲ್ಪ ಇದೆ . ಹಾಗಂತ ನೀವು ತಿಳಿದಷ್ಟೆಲ್ಲ ಒಳ್ಳೆ ಫೋಟೋಗ್ರಾಫರ್ ಖಂಡಿತಾ ಅಲ್ಲ!ಒಮ್ಮೊಮ್ಮೆ ಹೀಗೆ ಕ್ಲಿಕ್ ಆಗುತ್ತವೆ ಅಷ್ಟೇ. ನೀವು ತೆಗೆದ ಫೋಟೊಗಳು ನಿಜಕ್ಕೂ ಸುಪರ್ಬ್ ಆಗಿವೆ.
Post a Comment