कुछ एहसास होते ऐसे हैं..
महसूस करे तो क़यामत आ जाए !
कुछ ज़ज़बात होती ऐसी हैं ,
ज़ुबान पे आये तो ज़िंदगी बदल जाए I
प्यार कर के भी रहते हैं दूर तुम से ,
बतादे अगर तो ज़माना हिल जाए I
दिल में छुपा के जी रहे हैं यादों को
उन्ही के सहारे ये ज़िंदगी ढल जाए I
ಹಿಂದಿಯಲ್ಲಿ ಓದಲು ಕಷ್ಟ ಎನಿಸಿದರೆ ....
(ಕುಚ್ ಎಹಸಾಸ್ ಹೋತೇ ಐಸೆ ಹೈನ್
ಮಹಸೂಸ್ ಕರೆ ತೋ ಕಯಾಮತ್ ಆ ಜಾಯೆ !
ಕುಚ್ಚ್ ಜಜಬಾತ್ ಹೋತೀ ಐಸೀ ಹೈನ್
ಜುಬಾನ್ ಪೆ ಆಯೇ ತೋ ಜಿಂದಗೀ ಬದಲ್ ಜಾಯೆ
ಪ್ಯಾರ್ ಕರ್ ಕೆ ಭೀ ರಹತೇ ಹೈನ್ ದೂರ್ ತುಮ ಸೆ
ಬತಾಯೇ ಅಗರ ತೋ ಜಮಾನಾ ಹಿಲ್ ಜಾಯೆ
ದಿಲ್ ಮೇ ಚುಪಾ ಕೆ ಜೀ ರಹೇ ಹೈನ್ ಯಾದೊನ್ ಕೋ
ಉನ್ ಹೀ ಕೆ ಸಹಾರೆ ಯೇ ಜಿಂದಗೀ ಡ್ಹಲ್ ಜಾಯೆ ! )
ಕೆಲವರಿಗೆ ಕವಿತೆಯ ಕನ್ನಡ ಅನುವಾದ ಬೇಕಿತ್ತು. ಇಲ್ಲಿದೆ ನೋಡಿ .
ಕೆಲವರಿಗೆ ಕವಿತೆಯ ಕನ್ನಡ ಅನುವಾದ ಬೇಕಿತ್ತು. ಇಲ್ಲಿದೆ ನೋಡಿ .
ಕೆಲ ಭಾವಗಳೇ ಒಂಥರಾ
ಅನುಭವಿಸಿದರೆ ಪ್ರಳಯವೆ ಆಗುವುದು
ಕೆಲ ಭಾವುಕತೆಯ ಪರಿಯೇ ಬೇರೆ
ಹೇಳಿಕೊಂಡರೆ ಜೀವನವೆ ಬದಲಾಗುವುದು
ಪ್ರೀತಿಸಿಯೂ ನಿನ್ನಿಂದ ದೂರವಿರುವೆನು ನಾನು
ತೋರಿಸಿಕೊಂಡರೆ ಜಗವೇ ಬೆಚ್ಚುವುದು !
ಅನುಭವಿಸಿದರೆ ಪ್ರಳಯವೆ ಆಗುವುದು
ಕೆಲ ಭಾವುಕತೆಯ ಪರಿಯೇ ಬೇರೆ
ಹೇಳಿಕೊಂಡರೆ ಜೀವನವೆ ಬದಲಾಗುವುದು
ಪ್ರೀತಿಸಿಯೂ ನಿನ್ನಿಂದ ದೂರವಿರುವೆನು ನಾನು
ತೋರಿಸಿಕೊಂಡರೆ ಜಗವೇ ಬೆಚ್ಚುವುದು !
ಹುದುಗಿಹುದು ಮನದಲ್ಲಿ ಕಳೆದ ದಿನಗಳ ನೆನಪು
ಅವುಗಳಾಸರೆಯಲ್ಲಿ ಕಳೆದು ಹೋಗಲಿ ಬದುಕು
(ನನ್ನ ಅಭಿಪ್ರಾಯ - ಕೆಲ ಶಬ್ದಗಳನ್ನು ಅದೇ ಅರ್ಥದಲ್ಲಿ ಅನುವಾದಿಸುವುದು ಸಲ್ಪ ಕಷ್ಟವಾಗಿ ಬಿಡುತ್ತದೆ. ಹೊಂದಿಕೊಳ್ಳಬಹುದು ಎಂಬರ್ಥದ ಶಬ್ದಗಳನ್ನು ಬಳಸಿದಾಗ .. ಕವಿತೆಯ ಸ್ವಾದ ವೆ ಸಲ್ಪ ಕಮ್ಮಿಯಾಗುತ್ತದೆ . ಹೇಗಿದ್ದರೂ ಸಲ್ಪ ಅಡ್ಜಸ್ಟ್ ಮಾಡಿಕೊಳ್ತೀರಲ್ಲ ? )
13 comments:
ಕ್ಯಾ ಬಾತ್ ಹೈ!!! ವಾರೆವ್ವಾ..
ಎಹ್ಸಾಸ್ ಕೊ ಮೆಹ್ಸೂಸ್ ಕರ್
ಖಯಾಮತ್ ಕೊ ಬುಲಾಯಾ ಹಮ್ನೆ
ಖಯಾಮತ್ ಕೊ ಸಾಮ್ನೆ ಪಾಯಾ
ತೊ ಸುದ್ ಬುದ್ ಗವಾಯಾ ಹಮ್ನೆ
ಅಗರ್ ಹೋಶ್ ಮೆ ರಹನಾಹೈ ತೊ
ಮೆಹ್ಸೂಸ್ ಕರ್ನಾ ಛೋಡೋ ಎಹೀ ಸಿಖಾ ಹಮ್ನೆ....
ಬಹುತ್ ಖೂಬ್ ಚಿತ್ರಾ..ಬಹುತ್ ದಿನೋಂಕೆ ಬಾದ್..ಖೂಬ್ ಸೂರತ್ ಶೇರ್....
sakat saalugalu
ಸುಭಾನ ಅಲ್ಲಾ!
ಆಪಕೇ ಶೇರ್ ಐಸೆ ಹೋತೇ ಹೈಂ,
ಪಢಕರ ಖುಶೀ ಹೋತಿ ಹೈ.
ಕನ್ನಡದಲ್ಲೋ ಇಂಗ್ಲೀಷಲ್ಲೋ ಅರ್ಥ ಹೇಳಿದ್ರೆ ಎಲ್ಲರಿಗೂ ತಿಳಿಯೋದು :)
ಆಜಾದ್ ಭಾಯಿ ,
ಬಹುದಿನಗಳಿಂದ ಕಾಡುತ್ತಿದ್ದ ಸಾಲುಗಳು ಕಡೆಗೂ ಬೆಳಕು ಕಾಣಿಸಿದ್ದೇನೆ ! ತುಂಬಾ ದಿನಗಳಿಂದ ಖಾಲಿ ಬಿದ್ದಿದ್ದ ಬ್ಲಾಗ್ ಪೇಜಿನಲ್ಲಿ ಒಂದು ಪುಟ್ಟ ಚುಕ್ಕೆ ಇಟ್ಟಿದ್ದೇನೆ .
ಮೆಚ್ಚಿದ್ದಕ್ಕೆ ಥ್ಯಾಂಕ್ಸ್ !
ಗುರು ,
ಥ್ಯಾಂಕ್ಸ್
ಕಾಕಾ,
ಬ್ಲಾಗಿನಲ್ಲಿ ನನ್ನ ಮೊದಲ ಹಿಂದಿ ಪ್ರಯೋಗ. ಮೆಚ್ಚಿ ಪ್ರೋತ್ಸಾಹಿಸಿದ್ದಕ್ಕೆ ಧನ್ಯವಾದಗಳು !
ವಿಕಾಸ್ ,
ನಿನ್ನ ಅಭಿಪ್ರಾಯದಂತೆ , ಸದ್ಯದಲ್ಲೇ ಇದರ ಅರ್ಥ ನೂ ಹಾಕ್ತಿ . ಥ್ಯಾಂಕ್ಸ್ ಸಲಹೆಗೆ !
अजब कविता की गजब कहानी ....
Nice Lines..
anuvaadha pls:)
ವ್ಹಾಹ್.. ಕ್ಯಾ ಬಾತ್ ಹೈ... ಬಹುತ್ ಅಚ್ಛಾ ಹೈ ಚಿತ್ರಾ ದೀದಿ :)
@ವಿಕಾಸ್,
ತಾವು ಹಿಂದಿ ಭಾಷೆ ಕಲಿಯೋದು ಯಾವಾಗಪ್ಪಾ? ಕಲಿತುಕೋ... :)
@ಚಿತ್ರಕ್ಕಾ,
ಥ್ಯಾಂಕ್ಸ್.
@ತೇಜಕ್ಕ,
ಅದನ್ನು ಕಲಿಯುವುದು ಅಗತ್ಯವಿಲ್ಲ ನನಗೆ. :)
tumba ishta aayitu.. haudu.. kelavaru heege badukuttiruttaare nenapugaLalle anisuttade nanage :P
Post a Comment